Friday, 29th November 2024

ಮುರುಘಾ ಶ್ರೀ ಪ್ರಕರಣ ತಮಿಳುನಾಡಿಗೆ ವರ್ಗಾಯಿಸಿ: ಎಂ.ಗೋಪಿನಾಥ

ರಾಯಚೂರು : ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ವರ್ಗಾವಣೆ ಮಾಡಿ ನಿಷ್ಪಕ್ಷಪಾತ ತನಿಖೆಗೆ ರಾಜ್ಯ ಸರ್ಕಾರ ಮುಂದಾ ಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುರುಘಾ ಶರಣರು ವೈಜ್ಞಾನಿಕ ಚಿಂತನೆ, ಕ್ರಾಂತಿಕಾರಕ ವ್ಯಕ್ತಿತ್ವ ಹೊಂದಿದವರು. ಆದರೆ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿದ್ದು ಎಲ್ಲರಿಗೂ ದಿಗ್ಭ್ರಮೆಗೊಳಿಸಿದೆ. ಪ್ರಕರಣ ಏನೇ ಇದ್ದರೂ ಸತ್ಯಾಂಶ ಹೊರಬೇಕು. […]

ಮುಂದೆ ಓದಿ

ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡ್ತೀನಿ

೨೪ಗ್ರಾಪಂಗೆ ೩೬೬೯ಮನೆ ಮಂಜೂರು.. ೫೧೮೬ಜನರಿಗೆ ಇಲಾಖೆಯ ಸರಕಾರದ ಸವಲತ್ತು.. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ೧೧೯ಕೋಟಿ ಮೀಸಲು ೫೦ ಸ್ತ್ರೀ ಶಕ್ತಿ ಸಂಘಗಳಿಗೆ ೭೫ಲಕ್ಷ ಸಾಲಸೌಲಭ್ಯ. ಗ್ರಾಪಂ ಅಧ್ಯಕ್ಷರಿಗೆ...

ಮುಂದೆ ಓದಿ

ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ: ಎಂ.ಬಿ ಪಾಟೀಲ್‌

ತುಮಕೂರು: ಬಿಜೆಪಿಯವರು ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ...

ಮುಂದೆ ಓದಿ

ನಿಯಮ ಮೀರಿ ಡಿ.ಜೆ ಬಳಕೆ: ವಾಹನಗಳೊಂದಿಗೆ ಡಿ.ಜೆ. ವಶ

ಹೊಸಪೇಟೆ: ಗಣೇಶನ ಮೂರ್ತಿಗಳ ವಿಸರ್ಜನೆ ಸಂದರ್ಭ ನಿಯಮ ಮೀರಿ ಡಿ.ಜೆ ಬಳಸಿದ್ದಕ್ಕೆ ಜಿಲ್ಲೆಯ ಆರು ಗಣೇಶನ ಮಂಡಳಿಗಳ ವಿರುದ್ಧ ಶನಿವಾರ ಪೊಲೀಸರು ಪ್ರಕರಣ ದಾಖಲಿಸಿ, ವಾಹನಗಳೊಂದಿಗೆ ಡಿ.ಜೆ....

ಮುಂದೆ ಓದಿ

ಚೀನಾ ‘ಲೋನ್‌ App’ ಸಂಸ್ಥೆಗಳ ಮೇಲೆ ಇ.ಡಿ ದಾಳಿ

ಬೆಂಗಳೂರು: ನಗರದಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್‌ಫ್ರೀಗೆ ಸಂಬಂಧಿ ಸಿದ ಸ್ಥಳಗಳ ಮೇಲೆ ಜಾರಿ ನಿರ್ದೆಶನಾಲಯ ದಾಳಿ ನಡೆಸಿದೆ. ಕರ್ನಾಟಕದ ರಾಜಧಾನಿಯ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ...

ಮುಂದೆ ಓದಿ

ಪ್ರವೀಣ್‌ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್‌ ಸೆಂಟರ್‌ ಪುನರಾಂಭ

ಪುತ್ತೂರು : ಜು26ರಂದು ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್‌ ಸೆಂಟರ್‌ ಪುನರಾಂಭಗೊಳ್ಳುತ್ತಿದೆ. ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ...

ಮುಂದೆ ಓದಿ

ಬಿಜೆಪಿ ಪರಿಶಿಷ್ಟ ಪಂಗಡ ಮಂಡಲ ಅಧ್ಯಕ್ಷರಾಗಿ ಮಹೇಂದರ್ ಆಯ್ಕೆ

ರಾಯಚೂರು : ಸಿಂಧನೂರು ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷರಾಗಿ ಮಹೇಂದ್ರ ಹಾಗೂ ಉಪಾಧ್ಯಕ್ಷರಾಗಿ ಭೀಮರಾಯ ನಾಯಕ ರವರನ್ನು ತಾಲ್ಲೂಕು...

ಮುಂದೆ ಓದಿ

ಸಾಹಿತ್ಯ ಲೋಕ ಬಡವಾಗಿದೆ: ಡಾ.ಬಕ್ತಿಯಾರ್ ಖಾನ್ ಪಠಾಣ ಸಂತಾಪ

ಕೋಲಾರ: ಸಾಹಿತಿ ಕಾ.ಹು ಬಿಜಾಪುರ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಖಾನ್ ಕಾಯೇ ಗಫ್ಫಾರೀಯಾ ಗುರುಕುಲದ ಪೀಠಾಧಿಪತಿಗಳಾದ ಅಲ್ ಹಾಜ್ ಡಾ.ಬಕ್ತೀಯಾರ್ ಖಾನ್...

ಮುಂದೆ ಓದಿ

ಸೆ.೪ ರಂದು ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ

ಚಿಕ್ಕನಾಯಕನಹಳ್ಳಿ : ಸಂಸ್ಕಾರ ಭಾರತಿ ವತಿಯಿಂದ ಸೆ.೪ ರಂದು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಕಾರ ಭಾರತಿ...

ಮುಂದೆ ಓದಿ

ರೈತರ ಸಂಕಷ್ಟಗಳಿಗೆ ತಾಲ್ಲೂಕು ಆಡಳಿತ ಶೀಘ್ರವಾಗಿ ಸ್ಪಂದಿಸಬೇಕು

ಮಧುಗಿರಿ : ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ರೈತರ ಸಂಕಷ್ಟಗಳಿಗೆ ತಾಲ್ಲೂಕು ಆಡಳಿತ ಶೀಘ್ರವಾಗಿ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ...

ಮುಂದೆ ಓದಿ