Nirmala Sitharaman: ಕಳೆದ ಏಪ್ರಿಲ್ನಲ್ಲಿ ಆದರ್ಶ್ ಅವರು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಕೇಂದ್ರ ಸಚಿವರ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿದ್ದರು.
Women’s T20 World Cup: ಪಂದ್ಯಗಳ ಟಿಕೆಟ್‌ಗಳನ್ನು T20worldcup.platinumlist.net ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು...
ಭಗತ್ ಸಿಂಗ್ (Bhagat Singh Birth Anniversary) ಅವರನ್ನು ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದು ಕರೆಯಲಾಗುತ್ತದೆ. ಅವರ ಜನ್ಮ ದಿನವನ್ನು ಹುತಾತ್ಮರ ದಿನ (Martyrs...
Gruha Lakshmi Scheme: ಜುಲೈ ತಿಂಗಳ ಹಣವನ್ನು ಈ ತಿಂಗಳು ಮುಗಿಯುವ ಮುನ್ನವೇ ವಿತರಿಸಲು ಇಲಾಖೆ ಸಜ್ಜಾಗಿದೆ....
Job News: ಕೆಲವು ಹುದ್ದೆಗಳ ಗಡುವು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಇವುಗಳ ಡೆಡ್‌ಲೈನ್ ಯಾವಾಗ ಎಂಬ ಮಾಹಿತಿ...
Road Accident: ಅಪಘಾತದ ಬಳಿಕ ಲಾರಿ ಹಾಗೂ ಆಟೋ ಚಾಲಕ ಇಬ್ಬರೂ ಪರಾರಿಯಾಗಿದ್ದಾರೆ....
autobiography: ಯಾರ ಬದುಕೂ ಪೂರ್ತಿ ತೆರೆದ ಪುಸ್ತಕ ಆಗಿರುವುದಿಲ್ಲ. ಅದರಲ್ಲಿ ಒಂದಿಷ್ಟು ಚಿದಂಬರ ರಹಸ್ಯಗಳು, ಗುಟ್ಟುಗಳು, ಬಹಿರಂಗವಾಗಿ ಹೇಳಲು ಸಂಕೋಚಪಡುವ ವಿಷಯಗಳು ಇದ್ದರೆ ಅದು ಪರಿಪೂರ್ಣ ಪುಸ್ತಕ...
ಗುವಾಹಟಿ: 2014 ರಿಂದ 2022 ರವರೆಗೆ ಸರ್ಕಾರಿ ವಸತಿ ಶಾಲೆಯಲ್ಲಿ 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಹಾಸ್ಟೆಲ್ ವಾರ್ಡನ್ ಗೆ ಅರುಣಾಚಲ ಪ್ರದೇಶದ...
Shankaracharya Swami : ಮಾಧ್ಯಮಗಳೊಂದಿಗೆ ಮಾತನಾಡಿದ ಗುಂಪುಗಳ ಸದಸ್ಯರು, ಅಸ್ಸಾಂ ಹೊರತುಪಡಿಸಿ ಈಶಾನ್ಯದ ಎಲ್ಲಾ ಭಾಗಗಳಲ್ಲಿ ಗೋಮಾಂಸ ಸೇವನೆಯು ಪ್ರಧಾನ ಆಹಾರದ ಭಾಗವಾಗಿದೆ. ಏನು ತಿನ್ನಬೇಕು ಮತ್ತು...
2024ರ ಜುಲೈನಲ್ಲಿ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತ್ತು. ಇದೀಗ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ....