Tuesday, 26th November 2024

ಆಟೊರಿಕ್ಷಾಗಳಲ್ಲಿ ಸೀಟ್‌ಬೆಲ್ಟ್‌; ಪ್ರಯಾಣಿಕರ ರಸ್ತೆ ಸುರಕ್ಷತೆಗೆ ರ‍್ಯಾಪಿಡೊ ಆದ್ಯತೆ

ಬೆಂಗಳೂರು: ವಾಹನ – ತಂತ್ರಜ್ಞಾನ ಒಟ್ಟುಗೂಡಿಸಿರುವ ಭಾರತದ ಪ್ರಮುಖ ಸಂಸ್ಥೆಯಾಗಿರುವ ರ‍್ಯಾಪಿಡೊ, ರಸ್ತೆ ಸುರಕ್ಷತೆಯ ಉಪಕ್ರಮಗಳಿಗೆ ಈಗ ಮತ್ತೊಂದು ಗರಿ ಸೇರಿಸುವ ಮೂಲಕ, ದೇಶದಾದ್ಯಂತ ಸುರಕ್ಷತಾ ಅಭಿಯಾನ #ರ್‍ಯಾಪಿಡೊಸೇಫ್ಟಿಫಸ್ಟ್‌ (#RapidoSafetyFirst) ಪರಿಚಯಿಸುತ್ತಿದೆ. ಈ ಪ್ರಚಾರ ಅಭಿಯಾನವು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದ್ದು, ರ‍್ಯಾಪಿಡೊದ ದೈನಂದಿನ ಸವಾರಿ ಸುರಕ್ಷತಾ ಸೌಲಭ್ಯಗಳಿಗೆ ರಾಷ್ಟ್ರವ್ಯಾಪಿ ಪ್ರಚಾರ ನೀಡಲಿದೆ. ತನ್ನ ಈ ಪ್ರಚಾರ ಅಭಿಯಾನದ ಭಾಗವಾಗಿ ರ‍್ಯಾಪಿಡೊ, ಬೆಂಗಳೂರಿನಲ್ಲಿ ಆಟೊ-ರಿಕ್ಷಾಗಳನ್ನು ಸೀಟ್‌ಬೆಲ್ಟ್‌ನಿಂದ ಸಜ್ಜು ಗೊಳಿಸುತ್ತಿದೆ. ಹಠಾತ್ ನಿಲುಗಡೆ ಅಥವಾ […]

ಮುಂದೆ ಓದಿ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಿಕ್ಕಪ್ಪ ವೈ.ಎಸ್. ಭಾಸ್ಕರ್ ರೆಡ್ಡಿ ಬಂಧನ

ಕಡಪ(ಆಂಧ್ರಪ್ರದೇಶ): ಮಾಜಿ ಸಂಸದ ವಿವೇಕಾನಂದ ರೆಡ್ಡಿ ಹತ್ಯೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್. ಭಾಸ್ಕರ್ ರೆಡ್ಡಿ ಅವರನ್ನು ಕೇಂದ್ರ ತನಿಖಾ...

ಮುಂದೆ ಓದಿ

30 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ನೌಕರರಿಗೆ ‘3ನೇ ಬಡ್ತಿ’ ನೀಡುವಂತಿಲ್ಲ

ನವದೆಹಲಿ : 30 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ಕೇಂದ್ರ ಸರ್ಕಾರಿ ನೌಕರರಿಗೆ ಆರ್ಥಿಕ ಪ್ರಗತಿಯ ಲಾಭ ವನ್ನ ನೀಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ...

ಮುಂದೆ ಓದಿ

ಕರೋನಾ: 5,357 ಹೊಸ ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,357 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ...

ಮುಂದೆ ಓದಿ

caste Census
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ: ಸಿಎಂ ಬೊಮ್ಮಾಯಿ

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಗೆ ಹೋಗಿರುವ ಸಿಎಂ ಬೊಮ್ಮಾಯಿ, ಇದೀಗ ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ...

ಮುಂದೆ ಓದಿ

ಮಹಿಳಾ ಕ್ರಿಕೆಟರ್‌ಗಳಿಗೆ ಲೈಂಗಿಕ ಕಿರುಕುಳ: ಕೋಚ್ ಬಂಧನ

ಉತ್ತರಾಖಂಡ : ತರಬೇತಿ ಪಡೆಯುತ್ತಿದ್ದ ಮೂವರು ಮಹಿಳಾ ಕ್ರಿಕೆಟರ್‌ಗಳಿಗೆ (ಒಬ್ಬರು ಅಪ್ರಾಪ್ತೆ) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೋಚ್‌ ನರೇಂದ್ರ ಷಾ ಅವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದ್ದಾರೆ....

ಮುಂದೆ ಓದಿ

ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ

ತುಮಕೂರು: ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಯಿಂದ ನಡೆಯಿತು. ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸದಲ್ಲಿ ಸುಡುವ ಬಿಸಿಲನ್ನು...

ಮುಂದೆ ಓದಿ

ತನಿಷ್ಕ್ ವತಿಯಿಂದ ‘ಸೆಲೆಸ್ಟ್ ಎಕ್ಸ್ ಸಚಿನ್ ತೆಂಡೂಲ್ಕರ್’ ಸಾಲಿಟೇರ್ (ಏಕರತ್ನ ಆಭರಣ) ಸಂಗ್ರಹ ಅನಾವರಣ; ತೇಜಸ್ಸು ಮತ್ತು ಅಪರೂಪದ ಸಂಯೋಗ

ಸಚಿನ್ ತೆಂಡೂಲ್ಕರ್ ಅವರ ದಂತಕಥೆಯ0ತಹ ಸಂಗ್ರಹದೊ0ದಿಗೆ ತನಿಷ್ಕ್ ಅವರಿಂದ ಸಚಿನ್‌ಗೆ ನಮನ ವಿನ್ಯಾಸದಿಂದ ಅದ್ಭುತ ತೇಜಸ್ಸು ಮತ್ತು ವಿರಳತೆಯ ಪರಿಪೂರ್ಣ ಸಮ್ಮಿಲನ, ಬಹುಸಂಖ್ಯೆಯ ಹೊಳೆಯುವ ನ್ಯಾನೊ-ಮುಖಗಳೊಂದಿಗೆ ರಚಿಸಲಾದ...

ಮುಂದೆ ಓದಿ

ಚಲಿಸುತ್ತಿದ್ದ ರೈಲಿನಲ್ಲಿ ಅನಾಮಿಕನಿಂದ ಸಹ ಪ್ರಯಾಣಿಕನಿಗೆ ಬೆಂಕಿ: 9 ಮಂದಿಗೆ ಗಾಯ

ತಿರುವನಂತಪುರಂ: ಚಲಿಸುತ್ತಿದ್ದ ರೈಲಿನಲ್ಲಿ ಅನಾಮಿಕನೊಬ್ಬ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಅನಾಮಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ನಂತರ ಆತನಿಗೆ...

ಮುಂದೆ ಓದಿ

ಪ್ರತಿಷ್ಠಿತ “ಐಜಿಬಿಸಿ ಗ್ರೀನ್‌ ಸಿಟೀಸ್‌ ಪ್ಲಾಟಿನಂ” ಪ್ರಮಾಣೀಕರಣ ಪಡೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಸಿರುಮಯ ವಾತಾವರಣ ನಿರ್ಮಾಣ ಮಾಡಿರುವುದಕ್ಕಾಗಿ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್ಸ್‌ (ಐಜಿಬಿಸಿ) ಕೊಡಮಾಡುವ ಪ್ರತಿಷ್ಠಿತ “ಗ್ರೀನ್‌ ಸಿಟೀಸ್‌ ಪ್ಲಾಟಿನಂ ಪ್ರಮಾಣಪತ್ರವನ್ನು...

ಮುಂದೆ ಓದಿ