ವಿಶ್ವವಾಣಿ ಕಾಳಜಿ, ನಾಡಗೀತೆ ನಲಿಯಲಿ ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು ಸಂಗೀತ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಹೋ(ಹಾ)ರಾಟ ವಿವಾದದ ಹಿಂದೆ ಕಾಣದ ಕಂಠಗಳ ಕಿರುಚಾಟ ಕಳೆದೊಂದು ತಿಂಗಳಿನಿಂದ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನಾಡಗೀತೆ ವಿವಾದ ಕೇವಲ ನಾಡಗೀತೆಯ ಧಾಟಿಯನ್ನು ನಿರ್ಧರಿಸುವುದಕ್ಕೆ ಮಾತ್ರ ಸೀಮಿತವಾಗದೇ, ಇದರ ಹಿಂದೆ ಕಾಣದ ಕೈಗಳ ಹೋರಾಟ ಗುಪ್ತಗಾಮಿನಿಯಂತೆ ನಡೆಯುತ್ತಿದೆ. ಹೌದು, ಮೈಸೂರು ಅನಂತಸ್ವಾಮಿ ಹಾಗೂ ಅಶ್ವತ್ಥ್ ಅವರ ಬಣದ ನಡುವೆ ನಡೆಯು ತ್ತಿರುವ ಈ ಹೋರಾಟದಲ್ಲಿ ಅಶ್ವತ್ಥ್ ಬಣದವರು, ‘ಮೈಸೂರು […]
ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ಕಳೆದ 2-3 ವಾರಗಳಲ್ಲಿ ಕೈ ಕಾಲು ಮುರುಟಿ ಹುಟ್ಟಿದ ಫೋಕೋಮೀಲಿಯ ಮಕ್ಕಳ ಬಗ್ಗೆ ಪ್ರಸ್ತಾಪಿಸಿದ್ದೆ. ಫೋಕೋಮೀಲಿಯ ಮಗು ಎಂದರೆ ನಮಗೆ ನೆನಪಾಗುವುದು...
ಮುಂಬೈ: ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸಲ್ಲ, ಡ್ರಗ್ಸ್ ಕಳ್ಳಸಾಗಣೆ ಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಎನ್’ಸಿಬಿ ಮಂಗಳವಾರ ಆರೋಪಿಸಿದೆ. ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ...
ಅಭಿಮತ ಆದರ್ಶ್ ಶೆಟ್ಟಿ, ಉಪ್ಪಿನಂಗಡಿ ನವರಾತ್ರಿ ಬಂತೆಂದರೆ ಸಾಕು ನಾಡಹಬ್ಬ ಮೈಸೂರು ದಸರಾ, ಮಂಗಳೂರಿನ ಕುದ್ರೋಳಿ ದಸರಾ ರಾಜ್ಯದಲ್ಲಿ ವೈಭವೋಪೇತವಾಗಿ ನಡೆಯುವ ಬಹು ದೊಡ್ಡ ಜಾತ್ರೆಯೆಂದೇ ಹೇಳಬಹುದು....
ಯಶೋ ಬೆಳಗು ಯಶೋಮತಿ ಬೆಳಗೆರೆ ಕ್ರೇಜಿ ಸ್ಟಾರ್, ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ಡೈಮಂಡ್ ಸ್ಟಾರ್, ಮಿನುಗು ತಾರೆ,...
ನವದೆಹಲಿ: ಕರೋನಾ ಕಾರಣದಿಂದಾಗಿ ಮುಂದೂಡಲಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ನಡೆಸಲು ಇದೀಗ ಡೇಟ್ ಫಿಕ್ಸ್ ಮಾಡಲಾಗಿದೆ. ಜುಲೈ 2022ರಲ್ಲಿ ಭಾರತ ವರ್ಸಸ್ ಇಂಗ್ಲೆಂಡ್...
ಅಭಿಪ್ರಾಯ ಭಾರತಿ ಎ ಕೊಪ್ಪ bharathikoppa101@gmail.com ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಶಾಲಾ ಬ್ಯಾಗ್,ಸಮವಸ ತೊಟ್ಟು ಶಾಲೆಗೆ ಹೊರಡುವುದೆಂದರೆ ಪುಟಾಣಿಗಳಿಗೆ ಎಲ್ಲಿಲ್ಲದ ಸಡಗರ. ಪಾಲಕರಿಗಂತೂ ಮಕ್ಕಳನ್ನು ಮುಂಜಾನೆ...
ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ 14 ‘ಪೆರೋಲ್’ ನೀಡಿದ್ದ ಗುಜರಾತ್ ಹೈಕೋರ್ಟ್‌ನ ಆದೇಶ ವನ್ನು...
ಅಭಿಪ್ರಾಯ ಡಾ.ಸಂದೀಪ್ ನಾಯಕ್ ಮಹಿಳೆಯರಲ್ಲಿ ಅತಿ ಹೆಚ್ಚು ಕಾಡುವ ಭಯವೆಂದರೆ ಸ್ತನಕ್ಯಾನ್ಸರ್. ವಿಶ್ವದಲ್ಲಿ ಶೇ. 25 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿzರೆ. ಆಘಾತಕಾರಿ ವಿಷಯವೆಂದರೆ ಪ್ರತಿ...
ಶಿವಮೊಗ್ಗ: ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ...