Thursday, 28th November 2024

ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ: ಪ್ರಧಾನಿ ನರೇಂದ್ರ ಮೋದಿ

ಬೊಕಾಖಾಟ್‌ : ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ ಎನ್ನುವುದನ್ನು ನೆನಪಿಡಿ ಎಂದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ನಲ್ಲಿ ‘ಡಬಲ್​ ಇಂಜಿನ್ ಎನ್‌ಡಿಎ ಸರ್ಕಾರ’ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅಸ್ಸಾಂನ ಬೊಕಾಖಾಟ್​ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರದಲ್ಲಿ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್​ನ ​ಡಬಲ್​ ಇಂಜಿನ್ ಸರ್ಕಾರವಿದ್ದಾಗ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ದುಪ್ಪಟ್ಟಾಗಿತ್ತು ಎಂದು ಹೇಳಿದರು. ಎನ್‌ಡಿಎನ ಡಬಲ್ ಎಂಜಿನ್ ಸರ್ಕಾರವು ಶೌಚಾಲಯ ವ್ಯವಸ್ಥೆ, ಉಚಿತ ವಿದ್ಯುತ್ – ಎಲ್‌ಪಿಜಿ ಗ್ಯಾಸ್ […]

ಮುಂದೆ ಓದಿ

ಅಕ್ರಮ ಪರವಾನಗಿ: ಕ್ಯಾಡ್ಬರಿ ಇಂಡಿಯಾ ಲಿ. ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ತನ್ನ ಕಾರ್ಖಾನೆಗಾಗಿ (2009-10) ಪರವಾನಗಿ ಪಡೆದುಕೊಳ್ಳುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಕ್ಯಾಡ್ಬರಿ ಇಂಡಿಯಾ ಲಿ. ಮತ್ತು ಕೇಂದ್ರ ಅಬಕಾರಿ ತೆರಿಗೆ...

ಮುಂದೆ ಓದಿ

ಹಂಪಿಯ ಸ್ಮಾರಕ ರಕ್ಷಣೆಗೆ ಸೂಚನಾ ಫಲಕ

ಭಾರಿ ವಾಹನಗಳ ಓಡಾಟಕ್ಕೆ ಬ್ರೇಕ್ 385 ಕಡೆಗಳಲ್ಲಿ ಸೂಚನಾಫಲಕ ಅಳವಡಿಕೆ ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳನ್ನು ರಕ್ಷಿಸಲು ವಿಶ್ವ ಪರಂಪರೆ ಪ್ರದೇಶ...

ಮುಂದೆ ಓದಿ

ಮುತ್ತೂಟ್ ಫಿನ್‌ಕಾರ್ಪ್‌ನ ಆತ್ಮನಿರ್ಭರ್ ಮಹಿಳಾ ಸ್ವರ್ಣಸಾಲಕ್ಕೆ ನಟಿ ವಿದ್ಯಾಬಾಲನ್ ಚಾಲನೆ

ಭಾರತ : ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ನಿಜವಾದ ಅರ್ಥದಲ್ಲಿ ಅವರು ಸ್ವಾವಲಂಬಿಗಳಾಗು ವಂತೆ ಮಾಡುವ ಗುರಿಯೊಂದಿಗೆ ಮುತ್ತೂಟ್ ಫಿನ್‌ಕಾರ್ಪ್, ‘‘ಆತ್ಮನಿರ್ಭರ್ ಮಹಿಳಾ ಸ್ವರ್ಣ ಸಾಲ( Aatmanirbhar Mahila Gold...

ಮುಂದೆ ಓದಿ

ತುಮಕೂರು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮ

ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ತುಮಕೂರು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತುಮಕೂರು...

ಮುಂದೆ ಓದಿ

ಮಾಸ್ಟರ್‌ಪೀಸ್ : BMW R nineT ಮತ್ತು BMW RnineT ಸ್ಕ್ರಾಂಬ್ಲರ್ ಭಾರತದಲ್ಲಿ ಬಿಡುಗಡೆ

ಎಲ್ಲ ಮೋಟರಾಡ್ ಡೀಲರ್‌ಶಿಪ್ಸ್‌‌‌ನಲ್ಲಿ ಬುಕಿಂಗ್ಸ್‌ ಈಗ ಪ್ರಾರಂಭ BMW R nineT ಕ್ಲಾಸಿಕ್ ರೋಡ್‌ಸ್ಟರ್ ಡಿಸೈನ್, ಮಾಡ್ರನ್ ಟೆಕ್ನಾಲಜಿ ಅದ್ಭುತ ಕಸುಬುದಾರಿಕೆಯೊಂದಿಗೆ BMW R nineT ಸ್ಕ್ರಾಂಬ್ಲರ್- ಅನನ್ಯ...

ಮುಂದೆ ಓದಿ

ಕೊರೋನಾ ಎಮರ್ಜೆನ್ಸಿ: ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ

ನವದೆಹಲಿ : ದೇಶಾದ್ಯಂತ ಮತ್ತೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾಋ ಸಂಜೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸುದ್ಧಿಗೋಷ್ಠಿ ನಡೆಸಲಿದೆ. ಕೊರೊನಾ ವೈರಸ್...

ಮುಂದೆ ಓದಿ

ವಸೂಲಿಗೆ ಬರ್ತಾರೆ ನಕಲಿ ಪತ್ರಕರ್ತರು

ಐದಾರು ಮಂದಿ ಗುಂಪು ಪ್ರಮುಖ ಇಲಾಖೆಗಳು ಟಾರ್ಗೆಟ್ ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ರಾಜಧಾನಿಯಿಂದ ನಕಲಿ ಪತ್ರಕರ್ತರು ಪ್ರತಿದಿನ ಜಿಲ್ಲೆಗೆ ವಸೂಲಿಗೆ ಬರುತ್ತಿರುವುದು ಆತಂಕ ಮೂಡಿಸಿದೆ. ಐದಾರು...

ಮುಂದೆ ಓದಿ

ಕೋವಿಡ್ ಲಸಿಕೆ ಹಾಕಿಸಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಅವರು ಕೋವಿಡ್ ಲಸಿಕೆ ಪಡೆದ...

ಮುಂದೆ ಓದಿ

ಪೊಲೀಸ್‌ ವ್ಯವಸ್ಥೆಯ ರಿಯಲ್‌ ಹೀರೋಗಳು ಕಾನ್‌ಸ್ಟೆಬಲ್ಸ್‌

ವಿಶ್ವವಾಣಿ ಸಂದರ್ಶನ ಕರ್ನಾಟಕದಲ್ಲಿ ‘ಸಿಂಘಂ’ ಎಂದು ಹೆಸರು ಪಡೆದು ಪೊಲೀಸ್ ಇಲಾಖೆಯಲ್ಲಿ ಗರ್ಜಿಸಿದ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಈಗ ಸ್ವಯಂ ನಿವೃತ್ತಿ ಪಡೆದು ತಮಿಳುನಾಡಿನಲ್ಲಿ ಬಿಜೆಪಿ ಸೇರ್ಪಡೆಯಾಗಿ...

ಮುಂದೆ ಓದಿ