ಬೆಂಗಳೂರು: ಡ್ರಗ್‌ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಎರಡನೇ ದಿನವೂ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಶುಕ್ರವಾರದಿಂದ ವಿಚಾರಣೆ ಆರಂಭಗೊಂಡಿದ್ದು, ಅದು ಶನಿವಾರವೂ ಕೂಡ ಮುಂದುವರಿದಿದೆ. ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಬ್ಯಾಾಂಕ್ ಅಕೌಂಟ್ ಹವಾಲಾ ಅಕ್ರಮ ಹಣಗಳಿಕೆ ವಿಚಾರವಾಗಿ ಪ್ರಶ್ನೆಗಳನ್ನು ನಟಿಯರ ಮುಂದಿಡಲಾಗಿದೆ. ಡ್ರಗ್‌ಸ್‌ನಲ್ಲಿ ಅಕ್ರಮ ಹಣಗಳಿಸಿದ್ದಾರೆಂದು ಶಂಕಿಸಿ ಪ್ರಶ್ನೆೆಗಳನ್ನು ಕೇಳಲಾಗಿದೆ. 5 ಜನ ಇಡಿ ಅಧಿಕಾರಿಗಳಿಂದ ಮಹಿಳಾ ಬ್ಯಾಾರಕ್‌ನಲ್ಲಿ ರಾಗಿಣಿ ಮತ್ತು ಸಂಜನಾರನ್ನು […]
ನೆನಪು ನಂ.ಶ್ರೀ.ಕಂಠಕುಮಾರ್ ಕೆ.ಜನಾ ಕೃಷ್ಣಮೂರ್ತಿರವರು ತಮಿಳು ನಾಡಿನಲ್ಲಿ ಜನಿಸಿ, ವಿದ್ಯಾಭ್ಯಾಸದ ನಂತರ ವಕೀಲರಾಗಿ ವೃತ್ತಿಜೀವನದಲ್ಲಿ ತೊಡಗಿಸಿ ಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತಕ್ಕೆ ಆಕರ್ಷಿತರಾಗಿ ತನ್ಮೂಲಕ...
ಪ್ರಸ್ತುತ ಅಮಿತ್ ಶಾ, ಕೇಂದ್ರ ಗೃಹ ಸಚಿವ ಭಾರತದ ಕೃಷಿ ಕ್ಷೇತ್ರ ಬಹಳ ಕಾಲದಿಂದ ಸರಕಾರದ ನಿರ್ಲಕ್ಷ್ಯದಿಂದ ನಲುಗಿದೆ. ರೈತರನ್ನು ಬಲಿ ಕೊಟ್ಟು ಬೇರೆಯವರಿಗೆ ಲಾಭ ಮಾಡಿಕೊಡುವ...
ಬೆಂಗಳೂರು : ಕೊರೊನಾ ವೈರಸ್ ಬಳಲುತ್ತಿದ್ದ ಬಸವ ಕಲ್ಯಾಣ ಶಾಸಕ ನಾರಯಣರಾವ್(65) ಅವರು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾರಾಯಣರಾವ್(65) ಅವರನ್ನು ಬೆಂಗಳೂರಿನ...
ಗುರುನಮನ ನಂ.ಶ್ರೀಕಂಠ ಕುಮಾರ್ ಸ ದಾತ್ಮಧ್ಯಾನನಿರತಂ ಷಯೇಭ್ಯಃ ಪರಾಙ್ಮುಖಮ್ ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ ॥ ಶೃಂಗೇರಿ ಶ್ರೀ ಶಾರದಪೀಠದ 34ನೇ ಪೀಠಾಧಿಪತಿಗಳಾಗಿ ಯಾವಾಗಲೂ ಆತ್ಮಧ್ಯಾನದಲ್ಲಿ...
ಅನಿಸಿಕೆ ನಾಗರಾಜ್ ಬಿ.ಚಿಂಚರಕಿ ಹಿಂದಿನ ಕಲ್ಯಾಣ ಕರ್ನಾಟಕವು ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದು ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿತ್ತು. 1947ರ ಆಗಸ್‌ಟ್ 15ರಂದು...
ಅಭಿವ್ಯಕ್ತಿ ಎಲ್.ಪಿ.ಕುಲಕರ್ಣಿ ಕರೋನಾ ಕಾಡಿದರೇನಾಯಿತು, ಭಾರತ ಬದಲಾಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಸೇರಲು ಬಹಳ ದೂರವೇನಿಲ್ಲ. ಉತ್ತಮ ರಾಜತಾಂತ್ರಿಕ ಪ್ರಗತಿಪರ ಆಡಳಿತ, ಅಣ್ವಸ್ತ್ರ ನಿರ್ವಹಣೆ,...
ಪಿ.ಎಕ್‌ಸ್‌ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೂರು ವರ್ಷಗಳ ನಂತರ 1992ರಲ್ಲಿ ‘ಜೀವನ ಚೈತ್ರ’ ಚಿತ್ರದಲ್ಲಿ ಮತ್ತೇ ಬಣ್ಣ ಹಚ್ಚಿದರು ವರನಟ ರಾಜಣ್ಣನವರು. ಆದರೆ...
ಶಶಾಂಕಣ ಶಶಿಧರ ಹಾಲಾಡಿ ನಮ್ಮ ದೇಶದ ಜನಪ್ರಿಯ ಮೊಬೈಲ್ ಗೇಮ್ ಎನಿಸಿರುವ ಪಬ್‌ಜಿ ಮೊಬೈಲ್ ಆಟವನ್ನು ಕಳೆದ ವಾರ ನಿಷೇಧಿಸುವ ಮೂಲಕ ಚೀನಾಕ್ಕೆ ಒಂದು ಪುಟ್ಟ ಎಚ್ಚರಿಕೆಯನ್ನು...
ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಆಗೆಲ್ಲ ಬೆಳಿಗ್ಗೆೆ ಎದ್ದ ತಕ್ಷಣ ನಮಗೆ ಮೊದಲು ಕೇಳುತ್ತಿದ್ದುದು ರೇಡಿಯೋದಲ್ಲಿ ಬರುತ್ತಿದ್ದ ಪ್ರದೇಶ ಸಮಾಚಾರ. ಪ್ರದೇಶ ಸಮಾಚಾರ, ಓದುತ್ತಿರುವವರು ನಾಗೇಶ್...