ಮಹಿಳೆಯರ ದಿನಚರಿಗೆ ಅವಶ್ಯ ಎನಿಸಿದ ಪರಿಕರಿವಾಗಿ ಪರಿಚಯಗೊಳ್ಳುತ್ತಿರುವ ಈ ಕಪ್‌ನ್ನು ತಯಾರಿಸುವ ದಿಟ್ಟ ಹೆಜ್ಜೆ ಇಟ್ಟ ಈ ಯುವತಿಯದ್ದು ಒಂದು ಸಾಹಸೋದ್ಯಮವೇ ಸರಿ. ವಿನುತಾ ಹೆಗಡೆ ಶಿರಸಿ ಮಹಿಳೆಯರ ಬದುಕಲ್ಲಿ ತಿಂಗಳಲ್ಲಿ ಬರುವ ನಾಲ್ಕು ದಿನದ ಮುಟ್ಟು ಕಿರಿಕಿರಿಯ ನೋವು. ಇದನ್ನು ಅನುಭವಿಸುವ ಮಹಿಳೆ ಯರಿಗೇ ಗೊತ್ತು ಅದೆಂತಹ ಶಿಕ್ಷೆ ಎಂದು. ಈ ದಿನಗಳಲ್ಲಿ ಮಹಿಳೆಯರಿಗೆ ಇದೊಂದು ಸವಾಲೇ ಸರಿ. ದೈಹಿಕ ಕಿರಿಕಿರಿ ಸಹಿಸಿಕೊಂಡು ಮಾನಸಿಕ ಧೈರ್ಯ ತಂದುಕೊಂಡು ಕಾರ್ಯ ನಿರ್ವಹಿಸುವ ತಾಳ್ಮೆ ಹೇಳಿಕೊಳ್ಳುತ್ತಿರುವಂತ ದ್ದಲ್ಲದಿದ್ದರೂ ಅದು […]
ಮಂಜುನಾಥ.ಕೆ ಬೆಂಗಳೂರು ಒಂದೇ ಸೂರಿನ ಅಡಿ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾದ ಮತ್ತು ಮನರಂಜನೆಯನ್ನು ಸಹ ಪಡೆಯಬಹುದಾದ ಮಾಲ್ ಸಂಸ್ಕೃತಿಯು ಇಂದು ನಗರಗಳ ಮುಖ್ಯ ಆಕರ್ಷಣೆ ಎನಿಸಿದೆ. ಸಣ್ಣ...
ಸಾಧನೆಯಲ್ಲಿ ಎಂತೆಂತಹ ಸಾಧನೆ ಮಾಡಬಹುದು? ರಾಗಿ ಕಾಳನ್ನು ಲೆಕ್ಕ ಹಾಕುವುದರಲ್ಲೂ ಅನನ್ಯತೆ ತೋರಿರುವ ಉದಾಹರಣೆ ಇಲ್ಲಿದೆ. ಸುರೇಶ ಗುದಗನವರ ರಾಗಿಯ ಕಾಳನ್ನು ಬಳಸಿಕೊಂಡು, ವಿಭಿನ್ನ ರೀತಿಯ ಸಾಧನೆ...
ಸುಲಲಿತ ಪ್ರಬಂಧ ವಿಜಯಶ್ರೀ ಹಾಲಾಡಿ ಅಮ್ಮಮ್ಮನಿಗೆ ಸರಿಯಾಗಿ ಅರವತ್ತು ವರ್ಷ ಆಗುವಾಗ ನೀನು ಹುಟ್ಟಿದ್ದು. ನಿಮ್ಮಿಬ್ಬರ ಸಂವತ್ಸರವೂ ಒಂದೇ; ‘ರಾಕ್ಷಸ’ ಸಂವತ್ಸರ. ಹಾಗಾಗಿ ನಿಮ್ಮಿಬ್ಬರ ಗುಣವೂ ಒಂದೇ,...
ಸಂಡೆ ಸಮಯ ಸೌರಭ ರಾವ್ ಬಾಳ್ವೆ ಮೇಲಿನ ಭಕ್ತಿಯ ಕರೆ – ವಿರಕ್ತಿಯ ಕರೆಯ ನಡುವೆ ಸಿಲುಕಿ ತೊಳಲಾಡುವ ಮೌನ. ಅನುಭವ ಶೋಧನೆಯ ಅಂತ ರ್ಮುಖತೆಯ ಮೌನ....
ಬೇಲೂರು ರಾಮಮೂರ್ತಿ ಇಂದು ಮಹಾಕವಿ ಮುದ್ದಣನ (ನಂದಳಿಕೆ ಲಕ್ಷ್ಮೀನಾರಾಯಣ) ಜನ್ಮದಿನ. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರು ಗಳಿಂದ ಕರೆಯುತ್ತಿದ್ದ ಈ ಕವಿ ಹೊಸಕನ್ನಡದ ಮೊದ ಮೊದಲ...
ಪುಸ್ತಕ ಪರಿಚಯ ಶಶಿಧರ ಹಾಲಾಡಿ ಇಪ್ಪತ್ತೊಂದನೆಯ ಶತಮಾನದ ಗ್ರಾಮೀಣ ಜನರು ಹಳ್ಳಿಯ ಬೇಗುದಿ ತಾಳಲಾರದೆ ಬೆಂಗಳೂರಿನಂತಹ ಮಹಾನಗರಕ್ಕೆ ಗುಳೆ ಬಂದು, ಇಲ್ಲಿ ಬೆಂಕಿಯಲ್ಲಿ ಬೇಯುವ ನೋವನ್ನು ಹಿಡಿದುಕೊಡುವ...
ಅದೊಂದು ದಿನ ಶಾಲೆಯ ಕೆಲಸ ಮುಗಿಸಿ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. ಬಾಗಿಲ ಅಕ್ಕಪಕ್ಕ ಒಂದು ಅಡಿ ಅಂತರದಲ್ಲಿ ಕ್ರಿಸ್‌ಮಸ್ ಗಿಡಗಳಿವೆ. ಒಂದು ಗಿಡದ ಕೊಂಬೆಯ ಬುಡದಲ್ಲಿ...
ಡಾ.ಕೆ.ಎಸ್.ಪವಿತ್ರ ಹಳೆಯ ಸವಿ ನೆನಪುಗಳನ್ನು ಮೂಡಿಸುವ ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣಗೊಂಡ ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲು ನಿಲ್ದಾಣದಲ್ಲಿ ಇಂದು ರೂಪುಗೊಂಡಿದೆ, ಮಾಲ್ಗುಡಿ ಮ್ಯೂಸಿಯಂ! ಮಾಲ್ಗುಡಿ ಮ್ಯೂಸಿಯಂ...
ಶಶಾಂಕ್ ಮುದೂರಿ ನಮ್ಮ ಜನರಿಗೆ ಒಂದು ವಿಚಿತ್ರ ಖಯಾಲಿ ಇದೆ. ಉದ್ದನೆಯ ಹೆಸರುಗಳಿರುವ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ಹೃಸ್ವಗೊಳಿಸಿ, ಬೇರೊಂದೇ ಅರ್ಥ ಬರುವ ಹೆಸರಿನಿಂದ ಕರೆಯುವುದು. ಇಂತಹ ಚಾಳಿಗೆ...