ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ಅವರೊಂದಿಗೆ ಡಿಸೆಂಬರ್ ತಿಂಗಳಿನಲ್ಲಿ ಸಪ್ತಪದಿ ತುಳಿದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅಕ್ಷಯ್ ಹಾಗೂ ನಿಹಾರಿಕಾ ಸತಿಪತಿಗಳಾದರು. ಕುಟುಂಬ ಸ್ಥರು, ಬಂಧು ಬಳಗದವರು, ಆತ್ಮೀಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜನವರಿ 16 ರಂದು ನವದಂಪತಿಗಳ ಆರತಕ್ಷತೆ ಕಾರ್ಯ ಕ್ರಮ ಖಾಸಗಿ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಸ್ಯಾಂಡಲ್‌ವುಡ್‌ನ ನಟ ನಟಿಯರು ಮತ್ತು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ […]
ಬಸವನಗೌಡ ಹೆಬ್ಬಳಗೆರೆ ಚನ್ನಗಿರಿ ಮದುವೆಯಾದ ನಂತರ ನೆಮ್ಮದಿಯಿಂದ ಜೀವಿಸುವುದು ಒಂದು ಕಲೆ. ಕೆಲವರಿಗೆ ಅದು ಸ್ವತಃ ಸಿದ್ಧಿಸಿರುತ್ತದೆ, ಕೆಲವರು ಅದನ್ನು ಕಲಿಯಬೇಕು. ದಾಂಪತ್ಯದಲ್ಲಿ ನೆಮ್ಮದಿಯನ್ನು ಕಾಣಲು ಕೆಲವು...
ರಮೇಶ ಇಟಗೋಣಿ ಪರಸ್ಪರ ಪ್ರೀತಿ ಹುಟ್ಟುವ ಪರಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟ. ಹುಡುಗ ಹುಡುಗಿಯ ನಡುವೆ ಮೂಡುವ ಅಂತಹ ಪ್ರೀತಿಯ ಬಾಂಧವ್ಯಕ್ಕೆ ಪೋಷಣೆ ನೀಡುವ ಕುಟುಂಬದವರು ನಿಜವಾದ...
ಬಡೆಕ್ಕಿಲ ಪ್ರದೀಪ್ ಟೆಕ್ ಟಾಕ್ ಅಂತರ್ಜಾಲವು ನಮ್ಮ ಜೀವನದ ಎಲ್ಲ ಸ್ತರಗಳಲ್ಲೂ ಸೇರಿಹೋಗಿರುವ ಈ ಕಾಲದಲ್ಲಿ, ಒಮ್ಮೆಗೇ ಬಳಕೆದಾರರ ಖಾಸಗಿತನದ ಪ್ರಾಮುಖ್ಯತೆಯ ಕುರಿತು ಚರ್ಚೆ ಹುಟ್ಟಿದೆ. ಇಂದು ಎಲ್ಲರ...
ಅಜಯ್ ಅಂಚೆಪಾಳ್ಯ ಕ್ಯಾಮೆರಾ ಕ್ಷೇತ್ರದ ದೈತ್ಯ ಸಂಸ್ಥೆ ಕ್ಯಾನನ್ ಹೊಸ ಸಾಹಸಗಳಿಗೆ ಕೈ ಹಾಕುತ್ತಿದೆ. ಜತೆಗೆ, ತನ್ನ ಬಳಕೆದಾರರಿಗೆ ವಿನೂತನ ಎನಿಸುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೊಸ ಮತ್ತು...
ಟೆಕ್ ಫ್ಯೂಚರ್ ವಸಂತ ಗ ಭಟ್ ಭೂಮ್ಯಂತರಿಕ್ಷವನ್ನು, ಸಾಗರ ತಳವನ್ನು, ವೈದ್ಯಕೀಯ ಕ್ಷೇತ್ರವನ್ನು, ಮನುಷ್ಯನ ದೇಹದ ಒಳ ಭಾಗವನ್ನೂ ಬಿಡದೆ ವ್ಯಾಪಿಸಿರುವ ಪ್ಲಾಸ್ಟಿಕ್ ಎಂಬ ಪೆಡಂಭೂತವನ್ನು ಮಣಿಸುವುದು...
ರವಿ ಮಡೋಡಿ, ಬೆಂಗಳೂರು ಸಭಾ ಕಾರ್ಯಕ್ರಮವನ್ನು ನಿರೂಪಿಸುವಾಗ, ಕವನ ಮತ್ತು ಕಾವ್ಯ ಬಳಸುವ ಪ್ರಯೋಗ ಮಾಡಿ, ಅದರಲ್ಲಿ ಯಶಸ್ವಿ ಯಾಗಿದ್ದಾರೆ ಸುಧಾಕಿರಣ್ ಅಧಿಕಶ್ರೇಣಿ. ಒಂದು ಕಾರ್ಯಕ್ರಮವು ಯಶಸ್ವಿಯಾಗಬೇಕಿದ್ದರೆ...
ಮೌಲಾಲಿ ಕೆ.ಆಲಗೂರ (ಬೋರಗಿ) ಈ ಪುಟ್ಟ ಮಗುವಿಗೆ ವಯಸ್ಸು ಏಳು. ಆದರೆ ಚಿಕ್ಕ ವಯಸ್ಸಿನಲ್ಲೇ ಇವಳ ಸಾಧನೆ ಅಪಾರ. ಕಲೆ, ಸಂಗೀತ, ಗಾಯನ, ಭರತನಾಟ್ಯ ಮತ್ತು ನಟನೆ...
ಕೆ.ಶ್ರೀನಿವಾಸ ರಾವ್ ಕನ್ನಡನಾಡು, ನುಡಿಯ ಹಿರಿಮೆಗಾಗಿ ಹಲವರು ಹಲವು ರೀತಿಗಳಲ್ಲಿ ಕೈಂಕರ್ಯ ನಡೆಸಿದ್ದಾರೆ. ಆದರೆ ನಮ್ಮ ವಿಷ್ಣುವರ್ಧನ್ ಅಭಿಮಾನಿ ಮಲ್ಲಯ್ಯ ಮಳಲಿಮಠ್‌ರದ್ದೇ ವಿನೂತನ ಮಾದರಿ! ತಮ್ಮ ಸ್ವಂತ...
ಲಂಡನ್ ನಗರದಲ್ಲಿರುವ ನದಿಗಳನ್ನು, ತೊರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಅಲ್ಲಿನ ಸರಕಾರ ಶಿಸ್ತಿನಿಂದ ಮಾಡುತ್ತಿದೆ. ಅದಕ್ಕೆ ಪ್ರತಿಫಲವಾಗಿ, ಆ ನಗರದ ತುಂಬಾ ಹಕ್ಕಿಗಳ ಸಂಖ್ಯೆ ಹೆಚ್ಚಳಗೊಂಡಿದೆ! ಈ ಶತಮಾನದ...