Tuesday, 26th November 2024

ತೆರೆಯಲ್ಲಿ ನೀಲಿತಾರೆ ಶಕೀಲಾ ಜೀವನಚರಿತ್ರೆ

ಆಕೆ 90 ರ ದಶಕದ ಮಾದಕ ನಟಿ ಆದರೂ ಆಕೆಗೆ ಬಲು ಬೇಡಿಕೆ ಇತ್ತು. ಪಡ್ಡೆ ಹುಡುಗರಂತೂ ಆಕೆಯ ಚಿತ್ರ ತೆರೆಗೆ ಬರುವುದನ್ನೇ ಕಾದು ಕುಳಿತಿರುತ್ತಿದ್ದರು. ಕದ್ದುಮುಚ್ಚಿಯಾದರೂ ಚಿತ್ರ ಕಣ್ತುಂಬಿಕೊಳ್ಳುತ್ತಿದ್ದರು. ಹೀಗೆ ನೀಲಿ ಚಿತ್ರಗಳ ಮೂಲಕವೇ ಜನಪ್ರಿಯತೆ ಪಡೆದ ನಟಿ ಶಕೀಲಾ. ಮಲಯಾಳಂನಲ್ಲಂತೂ ಶಕೀಲಾ ಅಚ್ಚುಮೆಚ್ಚಾಗಿದ್ದರು. ಈಗ ಆಕೆಯ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಚಿತ್ರ ತೆರೆಗೆ ಬರಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಈಗಾಗಲೇ ಚಿತ್ರದ ಫಸ್ಟ್ ‌‌ಲುಕ್ […]

ಮುಂದೆ ಓದಿ

ಶಿಲ್ಪದಲ್ಲಿ ಅಡಗಿರುವನೇ ದೇವರು ?

ಮೋಹನ ರಾಘವನ್ ಶಿಲ್ಪ ಎನ್ನುವ ಪದವೇ ಸಮಾಧಿ ಎಂಬರ್ಥವನ್ನು ಕೊಡುತ್ತದೆ. ಆದ್ದರಿಂದಲೇ, ಹಿಂದಿನ ಋಷಿ, ಮುನಿ, ಜ್ಞಾನಿಗಳು ಶಿಲ್ಪ-ವಿಗ್ರಹ ಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಎಲ್ಲರೂ ಆ ಅದ್ಭುತ...

ಮುಂದೆ ಓದಿ

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ

ಕೊಡುವುದರಲ್ಲಿ ಇರುವ ಸುಖ, ನೆಮ್ಮದಿ ಅಪಾರ. ವಸ್ತುಗಳು ನಮ್ಮದು ಎಂದು ಅಂಟಿಕೊಂಡ ಭಾವನೆ ಇದ್ದರೆ ವೇದನೆ, ನಮ್ಮದಲ್ಲ ಎಂಬ ಸ್ಥಿರಚಿತ್ತದ ಮನಸ್ಸು ಮೂಡಿದರೆ, ಸಂತಸ. ನರಸಿಂಹ ಭಟ್...

ಮುಂದೆ ಓದಿ

ಸಂತೋಷವನ್ನು ಅರಸುತ್ತಾ

ಸಂತೋಷವನ್ನು ಹುಡುಕುತ್ತಾ ಹೋದರೆ ಸಿಗುತ್ತದೆಯೆ? ನಿಜಕ್ಕೂ ಸಂತೋಷ ಇರುವುದಾದರೂ ಎಲ್ಲಿ? ಸಂದೀಪ್ ಶರ್ಮಾ ಮನುಷ್ಯನಿಗೆ ಜೀವನದಲ್ಲಿ ಜಂಜಾಟಗಳು ಅತಿಯೇ. ಈ ಜಂಜಾಟಗಳ ಮಧ್ಯದಲ್ಲಿ ನಾವೆಲ್ಲಾ ಬದುಕಿನಲ್ಲಿ ಹುಡುಕುತ್ತಿರುವುದೇ...

ಮುಂದೆ ಓದಿ

ಮಗುವಿಗೆ ದೊರೆಯಲಿ ಈ ಅಮೃತ

ಹಸುಗೂಸುಗಳಿಗೆ ಎದೆ ಹಾಲು ನೀಡುವುದು ಪುರಾತನ ಸಂಸ್ಕೃತಿ. ಆದರೆ, ಈಚೆಗೆ, ನಾಗರಿಕತೆಯ ಸೋಗಿನಲ್ಲಿ, ಈ ಒಂದು ಚಟುವಟಿಕೆಯಿಂದ ದೇಹದ ಸೌಂದರ್ಯ ಕೆಡುವುದೆಂಬ ತಪ್ಪು ತಿಳಿವಳಿಕೆ ಅಲ್ಲಲ್ಲಿ ಹುಟ್ಟಿದೆ....

ಮುಂದೆ ಓದಿ

ದೂರ ತೀರದ ಕನಸು

ಸಂಧ್ಯಾ ಎಂ. ಸಾಗರ ನನ್ನ ಹೃದಯದ ನೋವನ್ನು ಕಟ್ಟಿಕೊಂಡು ಏನಾಗಬೇಕಿದೆ ನಿನಗೆ? ನೀ ಸುಖವಾಗಿರು, ಎಲ್ಲೇ ಇದ್ದರೂ. ಈ ಪ್ರೀತಿ ಎಂಬುದು ಅವ್ಯಕ್ತ ಭಾವ. ಮನದ ಯಾವುದೋ...

ಮುಂದೆ ಓದಿ

ಜಾತ್ರೆಯಲ್ಲಿ ಕಂಡ ಅಪ್ಸರೆ

ನಿನ್ನ ನೋಟದ ಹೊಳಪಿಗೆ ಜಾತ್ರೆಯ ಅಂಗಣವೆಲ್ಲಾ ಬೆಳಗಿತ್ತು, ಹಾಲಿನ ನದಿಯಲ್ಲಿ ತೊಯ್ದು ಹೋಗಿತ್ತು. ಬಸವರಾಜ ಎನ್. ಬೋದೂರು ಇದ್ದಕ್ಕಿದ್ದ ಹಾಗೆ ಜಾತ್ರೆಯ ಜಂಗುಳಿಯಲ್ಲಿ ಪ್ರತ್ಯಕ್ಷಳಾದ ನೀನು ನನಗೆ...

ಮುಂದೆ ಓದಿ

ಮದುವೆ ಮಾವಯ್ಯನ ಮಂಡೆ ಬಿಸಿ

ಕೆ.ಶ್ರೀನಿವಾಸರಾವ್ ಹರಪನಹಳ್ಳಿ ಹುಡುಗಿಯ ತಂದೆ ವಿಧಿಸಿದ ನಿಯಮ, ಬೇಡಿಕೆಗಳನ್ನು ಕಂಡು ಮದುವೆ ಮಾಡಿಸುವ ಬ್ರೋಕರ್ ತಬ್ಬಿಬ್ಬಾದರು. ಅಂತಹ ಅದ್ಭುತ ಬೇಡಿಕೆಗಳು ಯಾವುವು? ಶ್ರೀಪತಿರಾಯರ ಮಗಳು ರತ್ನಮಂಜರಿಗೆ ಮೊನ್ನೆ...

ಮುಂದೆ ಓದಿ

ಆನ್‌ಲೈನ್‌ನಲ್ಲಿ ಸರಕು ವಾಪಸ್‌

ವಸಂತ ಗ ಭಟ್‌ ಟೆಕ್‌ ಫ್ಯೂಚರ್‌ ಇಂದು ಜನಪ್ರಿಯ ಎನಿಸಿರುವ ಆನ್‌ಲೈನ್ ಖರೀದಿಯಲ್ಲಿ, ಗುಣಮಟ್ಟ ಕಡಿಮೆ ಇದ್ದ ತರಕಾರಿ ಅಥವಾ ದಿನಸಿ ಪದಾರ್ಥ ಗಳನ್ನು ವಾಪಸ್ ಮಾಡಿದರೆ,...

ಮುಂದೆ ಓದಿ

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ  ಟೆಕ್‌ಟಾಕ್‌ ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ...

ಮುಂದೆ ಓದಿ