Sunday, 24th November 2024

ಗಿರಕಿ ಹೊಡೆಯುವ ಸಂಬಂಧಗಳು

ಸಂಸಾರ ಎಂದಾಗ ಮನಸ್ತಾಪ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು, ತಾಳ್ಮೆ ಯಿಂದ ಪರಿಹರಿಸಿಕೊಂಡಾಗಲೇ ಸಂಸಾರದ ಸರಿಗಮದ ಶ್ರುತಿ ಮಧುರವಾಗುತ್ತದೆ. ರಶ್ಮಿ ಹೆಗಡೆ ವರ್ಷದ ಹಿಂದಷ್ಟೇ ವಿವಾಹವಾಗಿ ಗಂಡನ ಮನೆಯಲ್ಲಿ ಸಂಸಾರ ಹೂಡಿದ್ದ ಮಗಳು ಬೇಸರ, ಅಸಮಾಧಾನಗಳನ್ನು ಹೊತ್ತು ತವರಿಗೆ ಬಂದಳು. ‘‘ಗಂಡ, ಅತ್ತೆ ಹಾಗೂ ನಾದಿನಿ ಸದಾ ನನ್ನೊಂದಿಗೆ ಜಗಳವಾಡುತ್ತಾರೆ. ಗಂಡನೂ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಆ ಮನೆಯ ಆಚಾರ, ವಿಚಾರ, ಸಂಸ್ಕಾರ ಗಳೆಲ್ಲ ನನ್ನ ನಿರೀಕ್ಷೆಗೆ ವಿರುದ್ಧವಾಗಿವೆ. ಒಂದು ಸಮಸ್ಯೆ ಬಗೆಹರಿಯಿ […]

ಮುಂದೆ ಓದಿ

ಮದುವೆ ಊಟ ಒಂದು ನೋಟ

ದುವೆ ಅಂದ ಮೇಲೆ ರುಚಿಕರ ಊಟ ಮಾಡಲೇಬೇಕು. ಆದರೆ, ಹೊಸ ಸೀರೆ ಉಟ್ಟಾಗ, ಒಡವೆ ಧರಿಸಿದಾಗ ಊಟದ ಸಮಯದಲ್ಲಿ ಆಗುವ ಎಡವಟ್ಟುಗಳೇನು? ನಳಿನಿ ಟಿ. ಭೀಮಪ್ಪ ಧಾರವಾಡ...

ಮುಂದೆ ಓದಿ

ಹಣ ಸಂಪಾದನೆಗೆ ಯೂಟ್ಯೂಬ್

ಮೋಹನದಾಸ ಕಿಣಿ ಕಾಪು (ಮುಂದುವರಿದ ಭಾಗ) ವಿವಿಧ ರೀತಿಯ ವೀಡಿಯೊ ಮಾಡಿ, ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿ, ಅದರಿಂದ ಹಣ ಗಳಿಸುವವರು ತುಂಬಾ ಜನರಿದ್ದಾರೆ. ವಿಡಿಯೋ ಮಾಡುವುದನ್ನೇ ಪೂರ್ಣಕಾಲೀನ...

ಮುಂದೆ ಓದಿ

ಪಬ್’ಜಿ ನಿಷೇಧ ಯಾರಿಗೆ ನಷ್ಟ ?

ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ಕಳೆದ ಒಂದೆರಡು ತಿಂಗಳಲ್ಲಿ ಚೀನಾದ ನೂರಾರು ಆ್ಯಪ್ ಗಳನ್ನು ನಮ್ಮ ಸರಕಾರ ನಿಷೇಧಿಸಿತು. ಅದರಲ್ಲಿ ಪಬ್‌ಜಿ ಎಂಬ ಅತಿ ಚಟಬೆಳೆಸುವ ಮೊಬೈಲ್...

ಮುಂದೆ ಓದಿ

ದೃಶ್ಯಲೋಕದ ಅದ್ಭುತ ಈ ಆರಿಯ

ವಸಂತ ಗ ಭಟ್ ಟೆಕ್ ಫ್ಯೂಚರ್ ಕನ್ನಡಕದ ಮೂಲಕ ನಮ್ಮ ಜಗತ್ತನ್ನು ಹೊಸ ರೀತಿಯಲ್ಲಿ ಕಾಣುವ ಅನುಭವವನ್ನು ನೀಡಲಿರುವ ಆರಿಯ, ಫೇಸ್‌ಬುಕ್ ಕೈಗೊಂಡಿರುವ ಒಂದು ಹೊಸ ಸಾಹಸ....

ಮುಂದೆ ಓದಿ

ಇರಲಿ ನಡುವೆ ಬ್ರೇಕ್ !

ಮನೆಯಿಂದ ಕೆಲಸ ಮಾಡುವಾಗ, ಆಗಾಗ ಖಂಡಿತವಾಗಿಯೂ ತೆಗೆದುಕೊಳ್ಳಲೇಬೇಕಾದ ಐದು ನಿಮಿಷದ ಬಿಡುವಿ ನಲ್ಲಿ, ಸಣ್ಣ ಪುಟ್ಟ ಮನೆಗೆಲಸಗಳನ್ನು ಮುಗಿಸಬಹುದು, ಗೊತ್ತೆ? ಬಹಳಷ್ಟು ಮಂದಿಗೆ ಈಗ ಮನೆಯಿಂದ ಕೆಲಸ...

ಮುಂದೆ ಓದಿ

ಅಂತಸ್ತು ಮರ್ಯಾದೆ ಎಲ್ಲಿಂದ ಬರುತ್ತದೆ ?

ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬರಿಗೆ ಸಿಗುವ ಗೌರವದ ಮಾನದಂಡ ಯಾವುದು? ಗಳಿಸಿದ ಹಣವೆ, ಪಡೆದ ಪದವಿಯೇ ಅಥವಾ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಶೈಲಿಯೆ? ಸಂದೀಪ್ ಶರ್ಮಾ ನಮಗೆ ನೆಂಟರಿಷ್ಟರ...

ಮುಂದೆ ಓದಿ

ಬುದ್ದಿಯ ಮಾತಿಗೆ ಸೊಪ್ಪು ಹಾಕೋಣ

ಸುತ್ತಮುತ್ತ ಇರುವವರೆಲ್ಲ ನಮ್ಮ ಆಪ್ತರು, ಸ್ನೇಹಿತರು, ಹಿತೈಷಿಗಳು, ಬಂಧು ಬಾಂಧವರು, ಅವರು ಸದಾ ನಮ್ಮ ಶ್ರೇಯೋಭಿಲಾಷಿಗಳು ಎಂದು ಸಕಾರಾತ್ಮಕವಾಗಿ ಆಲೋಚಿಸಿದರೆ, ಕಿವಿಗೆ ಬಿದ್ದ ಮಾತುಗಳೆಲ್ಲ ಮನವೆಂಬ ಕಡಲಲ್ಲಿ...

ಮುಂದೆ ಓದಿ

ನಾವು ಕಾಫಿ ಮಂದಿ

ಸುಲಲಿತ ಪ್ರಬಂಧ ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ...

ಮುಂದೆ ಓದಿ

ಮಲೆನಾಡಿನ ಮಂಗ ಮಾಯೆ

ರವಿ ಮಡೋಡಿ ಬೆಂಗಳೂರು ಮಲೆನಾಡಿನ ಮತ್ತು ಕರಾವಳಿಯ ಹಲವು ರೈತರು ಇಂದು ಮಂಗನ ಕಾಟ ದಿಂದ ನಲುಗಿದ್ದಾರೆ. ಮರದಲ್ಲಿರುವ ಎಳನೀರನ್ನು ಶಿಸ್ತಾಗಿ ತೂತು ಮಾಡಿ ನೀರು ಕುಡಿಯುವ...

ಮುಂದೆ ಓದಿ