ಧಾರಿಣಿ ಮಾಯಾ ಇಂದು ಹೆಣ್ಣು ದುಡಿಯುವುದರಲ್ಲಿ ಗಂಡಿಗೆ ಸರಿ ಸಮ ಎನಿಸಿದ್ದಾಳೆ. ಅವಳ ಸಾಮರ್ಥ್ಯವನ್ನು ಗುರುತಿಸಿ, ಗಂಡು ಸಮಾನ ಗೌರವ ನೀಡಿದಾಗ, ಸಂತಸ ನೆಮ್ಮದಿ ತುಂಬಿ ತುಳುಕುತ್ತದೆ. ದುಡಿಮೆಯೇ ಪುರುಷ ಲಕ್ಷಣಂ ಎಂದು ಹಿಂದೆ ಪುರುಷರು ಮಾತ್ರ ದುಡಿದು ಸಂಪಾದಿಸುತ್ತಿದ್ದರು. ಅವರ ಅರ್ಧಾಂಗಿನಿಯರು ಮನೆಯ ಜವಾಬ್ದಾರಿಗಳನ್ನೆಲ್ಲಾ ಹೊತ್ತು ನಿಭಾಯಿಸುತ್ತಲೇ, ತಮ್ಮ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಗಂಡಸರ ವ್ಯವಹಾರಕ್ಕೆ ಅವರು ಎಂದೂ ಮೂಗು ತೂರಿಸುತ್ತಿರಲಿಲ್ಲ. ಹಾಗೆಯೇ, ಗಂಡಸರೂ ಕೂಡ ಹೆಂಗಸರ ಅಡುಗೆ ಮನೆ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಗಂಡು […]
ಮದುವೆಯ ಖರ್ಚು ಹೇಗೆ ಹೊಂದಿಸುವುದು ಎಂದು ಚಿಂತೆಯಿಂದ ಕುಳಿತಿದ್ದ ಹೆಣ್ಣು ಹೆತ್ತವರಿಗೆ, ಕರೋನಮ್ಮ ಬಂದು, ಸರಳ ಮದುವೆ ಮಾಡಿಸಿ, ಬದುಕನ್ನು ಸುಸೂತ್ರವಾಗಿಸಿದಳು! ಡಾ ಕೆ.ಎಸ್.ಚೈತ್ರಾ ಒಂದೇ ಸಮ...
ಕೋವಿಡ್19 ಸೋಂಕಿನಿಂದಾಗಿ ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆ ಪೆಟ್ಟು ತಿಂದಿದೆ. ಎಲ್ಲಾ ವಲಯಗಳಂತೆಯೇ ಕಾರು ಮಾರಾಟವೂ ತೀವ್ರ ಇಳಿತ ಕಂಡಿತ್ತು. ಈ ಆಗಸ್‌ಟ್‌ನಲ್ಲಿ ಈ ಉದ್ದಿಮೆ ಚೇತರಿಕೆ...
-ಅಜಯ್ ಅಂಚೆಪಾಳ್ಯ ತಂತ್ರಜ್ಞಾನವು ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಾ, ಮನುಷ್ಯ ಹೊಸ ಹೊಸ ಸಂಶೋಧನೆಗಳಿಗೆ, ಸಾಹಸಗಳಿಗೆ ಮುನ್ನುಡಿ ಬರೆಯುತ್ತಲೇ ಇದೆ. ಅಮೆರಿಕದ ಆರ್ ಎಂಐಟಿ ವಿಶ್ವವಿದ್ಯಾಲಯದ ತಜ್ಞರು...
ಶಶಾಂಕ್ ಮುದೂರಿ ನಮ್ಮ ಜೀವನವನ್ನು ಸಂಪೂರ್ಣವಾಗಿ ವಿಭಿನ್ನವಾಗಿ, ಇನ್ನಷ್ಟು ಹಸನಾಗಿ ಕಾಣುವ ಒಂದು ಸಾಧ್ಯತೆ ಇರುವ ಕಾಲವೆಂದರೆ ಭವಿಷ್ಯ. ಆದರೆ, ಮುಂದೆ ಬರಲಿರುವ ಆ ಕಾಲಘಟ್ಟದಲ್ಲಿ ನಮ್ಮ...
ರಂಗನಾಥ ಎನ್ ವಾಲ್ಮೀಕಿ ಬದುಕಿನಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ತಾಳ್ಮೆೆ ನಮ್ಮಲ್ಲಿರಬೇಕು. ಸೋಲು ಗಳಿಗೆ ಹೆದರದೇ ಕುಗ್ಗದೆ ಮುನ್ನಡೆಯಬೇಕು. ಗೆಲುವು ಸಂತಸ...
ಶಶಾಂಕ್ ಮುದೂರಿ ಡಾಎಸ್.ಎಲ್.ಭೈರಪ್ಪನವರ ಕುರಿತು, ಅವರ ಕೃತಿಗಳ ಕುರಿತು, ಆ ಕೃತಿಗಳು ಹೇಗೆ ತಮ್ಮ ಜೀವನದ ಮೇಲೆ ಪ್ರಭಾವ ಬೀರಿತು ಎನ್ನುವ ಕುರಿತು ಅವರ ನೂರಕ್ಕೂ ಹೆಚ್ಚು...
ಟಿ. ಎಸ್. ಶ್ರವಣ ಕುಮಾರಿ ದೂರದ ಅಮೆರಿಕದಲ್ಲಿರುವ ಮಗಳ ಹೆರಿಗೆಗೆ ಹೋದ ತಾಯಿಯೊಬ್ಬರು ತನ್ನ ಮೊಮ್ಮಗ ರಾಜಕುಮಾರ ಬರುವು ದನ್ನು ಸಂಭ್ರಮಿಸಿದ ಪರಿ ವಿಶಿಷ್ಟ. ಬಾರೋ ರಾಜಕುಮಾರಾ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ಆಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಾಗಿತ್ತು. ಉಸಿರಾಟದ ಸಮಸ್ಯೆೆ ಕಾಣಿಸಿಕೊಂಡ...
“ಲವ್ ಸ್ಕೋಪ್” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್ ಮುಂಬೈ, ಬಾಲಿವುಡ್‌ನ ಖ್ಯಾತ ನಟ ಶಕ್ತಿ ಕಪೂರ್ ಮುಂಬರುವ “ಲವ್ ಸ್ಕೋಪ್” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....