Saturday, 26th October 2024

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು ಬಿಟೆಕ್ ಸ್ಟೂಡೆಂಟ್‌ಸ್‌ ಜರ್ನಿ ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಎಸ್.ಶ್ರೀನಿವಾಸ್ ‘ತಿರುಗ್ಸೋೋಮೀಸೆ’ ಚಿತ್ರಕ್ಕೆೆ ಸಂಪೂರ್ಣ ನಿರ್ಮಾಣದ ಜವಾಬ್ದಾಾರಿ ಹೊತ್ತಿಿದ್ದು ಬಂಡವಾಳ ಹೂಡಿದ್ದಾಾರೆ. ತೆಲುಗಿನಲ್ಲಿ ರಿಜ್ವಾಾನ್ ನಿರ್ಮಾಣದ ಜವಾಬ್ದಾಾರಿ ಹೊತ್ತಿಿದ್ದಾಾರೆ. ಪಬ್‌ನಲ್ಲಿ ಡಿಜೆ ಪ್ಲೇಯರ್ ಆಗಿರುವ ನಾಯಕ, ಚಿಕ್ಕ ವಯಸ್ಸಿಿನಲ್ಲಿ ಕೆಟ್ಟ ಚಾಳಿಗೆ ಮರುಳಾಗಿ ಜೀವನವನ್ನು ಹಾಳು ಮಾಡಿ ಕೊಂಡಿರುತ್ತಾಾನೆ. ನಂತರ […]

ಮುಂದೆ ಓದಿ

ಕಲ್ಯಾಣಂ ತುಳಸಿ ಕಲ್ಯಾಣಂ

* ಹನುಮಂತ ಮ.ದೇಶಕುಲಕರ್ಣಿ ॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥ ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ...

ಮುಂದೆ ಓದಿ

ನೂರೈವತ್ತು ರೂಪಾಯಲ್ಲಿ ಜರುಗಿದ ಮದುವೆ

*ಹೊನಕೇರಪ್ಪ ಸಂಶಿ ಏನು ಅರಿಯದೆ ನಾನೊಮ್ಮೆೆ ಹಿರಿಯರಿಗೆ ಪ್ರಶ್ನಿಿಸಿದ ಪ್ರಶ್ನೆೆ ಮದುವೆಯಲ್ಲಿ ಆಮಂತ್ರಣ ಪತ್ರಿಿಕೆ ಯಾಕೆ ಮಾಡಿಸ್ತಾಾರೆ? ಮದುವೆಯ ಸಮಯದಲ್ಲಿ ಲಗ್ನಪತ್ರಿಿಕೆಗೆ ಸಾಮಾಜಿಕ ಮಹತ್ವ ಇದೆ. ಕಾಲ...

ಮುಂದೆ ಓದಿ

ಕಿಚನ್ ಎಂಬ ದಾಂಪತ್ಯದ ರೆಫ್ರಿಜರೇಟರ್

*ಖುಷಿ ನಾವು ವಾಸಿಸುವ ಗೃಹಗಳು ಕೇವಲ ವಾಸಸ್ಥಾಾನಗಳು ಮಾತ್ರವಾಗಿರುವುದಿಲ್ಲ. ಅವು ನಮಗೆ ನೆಮ್ಮದಿ ಒದಗಿಸುವ ಶಾಂತಿಯ ತಾಣಗಳು ಸಹ ಆಗಿರುತ್ತವೆ. ಅದೇ ರೀತಿ ದಾಂಪತ್ಯದಲ್ಲಿ ವಿರಸ ಮೂಡಿದಾಗ,...

ಮುಂದೆ ಓದಿ

ಮುನಿಸು ತರವೇ? ಹಿತವಾಗಿ ನಗಲು ಬಾರದೇ?

* ಸುಷ್ಮಾ ಶ್ರೀಧರ್  ಇಬ್ಬರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆ ಅನ್ನೋ ಪ್ರಕ್ರಿಯೆಯಿಂದ ಒಟ್ಟಾಗಿರ್ತಾರೆ. ಬೇರೆ ಬೇರೆ ಆಸೆ ಅಭಿರುಚಿಗಳಿರೋ ಮನಸ್ಸುಗಳು ಒಂದಕ್ಕೊೊಂದು ಹೊಂದುವಾಗ ಹೆಚ್ಚು...

ಮುಂದೆ ಓದಿ

ಪ್ರೀತಿಗೆ ಹಂಬಲಿಸಿದೆ ನಿವೇದನೆಗೆ ಹಿಂಜರಿದೆ

* ಶ್ರೀರಕ್ಷ ರಾವ್ ಪುನರೂರು ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ...

ಮುಂದೆ ಓದಿ

ಸಂಸಾರ ದಲ್ಲಿ ಪ್ರೀತಿ ಸಮನಾಗಿರಲಿ

* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು...

ಮುಂದೆ ಓದಿ

ಮಾತು ಬಿಟ್ಟ ಗೆಳತಿಗೆ…

*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...

ಮುಂದೆ ಓದಿ

ಮರೆಯಾಗುತ್ತಿರುವ ಬೆಳ್ಳ ಕಾಲ್ಗೆೆಜ್ಜೆ

* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...

ಮುಂದೆ ಓದಿ

ವೈಜ್ಞಾನಿಕ ಹಿನ್ನಲೆಯುಳ್ಳ ಮದುವೆ

* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...

ಮುಂದೆ ಓದಿ