* ಶ್ರೀರಕ್ಷಾ ರಾವ್ ಪುನರೂರು ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು. ಕಾರಣ ನನ್ನ ಕಾಲೇಜು ಗೆಳಯ ಸುರೇಶ್ ಮದುವೆಗೆ ಬಂದ ಆಹ್ವಾಾನ. ‘ರುಕ್ಕು, ನೆಕ್‌ಸ್ಟ್ ಸಂಡೆ ರಾವ ಮಂದಿರದಲ್ಲಿ ಮದ್ವೆೆ ಕಣೆ. ಕಾಲೆಜ್ ಫ್ರೆೆಂಡ್‌ಸ್ ಎಲ್ಲರೂ ಬರ್ತಾಾ ಇದ್ದಾಾರೆ. ನೀನು ಗಂಡ, ಮಗುನ ಕರ್ಕೊೊಂಡು ಬರ್‌ಲೇಬೇಕು’ ಅಂದಿದ್ದ. ಏನೋ ನೆನಪಾದವಳಂತೆ ಮನೆಯ ಉಪ್ಪರಿಗೆಯನ್ನ ಪಟ-ಪಟ ಏರಿ ಏನೇನೊ ತಡಕಾಡಿದೆ. ಕೊನೆಗೂ […]
*ದಿತ್ಯಾ ಗೌಡ ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ...
*ಬೇಲೂರು ರಾಮಮೂರ್ತಿ ಬಹುದಿನಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರೂ ಸಫಲವಾಗದಿದ್ದಾಾಗ, ಮನೆಯ ಸನಿಹವೇ ಪರಸ್ಪರ ಮೆಚ್ಚುಗೆಯಾದ ಹುಡುಗಿ ದೊರೆತದ್ದು ಹೇಗೆ? ಪ್ರೀತಿ ಹೇಗೆ ಬೇಕಾದರೂ ಹುಟ್ಟುತ್ತದೆ ಎರಡು ಹೃದಯಗಳನ್ನು ಹತ್ತಿಿರ...
* ಕ್ಷಿತಿಜ್ ಬೀದರ್ ಬೆಳ್ಳಿಯಿಂದ ಮಾಡಿದ ಕಾಲುಂಗುರ ಧರಿಸುವ ಸಂಪ್ರದಾಯದ ಭಾರತದಲ್ಲಿ ಇದೆ. ಈ ಒಂದು ಪದ್ಧತಿಯು ವಿವಾಹಿತ ಸ್ತ್ರೀಯ ಆರೋಗ್ಯಕ್ಕೂ ಅನುಕೂಲಕರ ಎಂಬ ವಿಚಾರ ಕುತೂಹಲಕಾರಿ....
* ಜಮುನಾ ರಾಣಿ ಹೆಚ್. ಎಸ್. ಹೆಣ್ಣು ಹೃದಯದ ಭಾವನಾ ಲೋಕವನ್ನೇ ಬಂಡವಾಳವನ್ನಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾ ಲಾಭಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಡನ್ನು ಈ ರೀತಿ,...