Sunday, 22nd September 2024

ಉಳಿ ಮುಟ್ಟದ ಲಿಂಗಗಳು ಎಂದರೆ ಯಾರು ಗೊತ್ತೆ ?

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಹೆಚ್ಚು ಪೆಟ್ಟು ತಿಂದ ಕಲ್ಲುಗಳೇ ಮೂರ್ತಿಯಾಗುತ್ತವೆ. ಪೆಟ್ಟಿಗೆ ಅಂಜಿ ಉದ್ದಕ್ಕೆ ಮಲಗುವ ಕಲ್ಲುಗಳೇ ಪಾವಟಿಗೆ, ಮೆಟ್ಟಿಲುಗಳಾಗುತ್ತವೆ. ಆದರೆ ಇಂದು ಮೆಟ್ಟಿಲು ಗಳಾಗುವ ಯೋಗ್ಯತೆಯೂ ಇಲ್ಲದ ಕಲ್ಲುಗಳಿಗೇ ಪೂಜೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪ್ರಯೋಜಕರನ್ನೆ ನೋಡುತ್ತಿದ್ದೇವೆ. ಶೀರ್ಷಿಕೆ ಓದಿ ಇದ್ಯಾವದೋ ಈಶ್ವರ ಲಿಂಗಗಳ ಬಗ್ಗೆ ನಾನು ಬರೆದಿದ್ದೇನೆಂದು, ತಿಳಿಯಬೇಡಿ. ಹಾಗೆಂದು ಆಧ್ಯಾತ್ಮ, ಭಕ್ತಿ, ಧರ್ಮದ ಲೇಖನವೆಂದು ಓದುವು ದನ್ನು ಬಿಡಬೇಡಿ, ಅಥವಾ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಓದಲೂ ಶುರುಮಾಡಬೇಡಿ. ಉಳಿ ಮುಟ್ಟದ ಲಿಂಗಗಳೆಂದರೆ ನಮ್ಮ […]

ಮುಂದೆ ಓದಿ

ಮಾತು ಕೇಳಿಸಿಕೊಳ್ಳುವ ಮೊದಲೇ ಪ್ರತಿಕ್ರಿಯಿಸುವವರ ಕುರಿತು…

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಮೊನ್ನೆ ವಿಶ್ವವಾಣಿ ಕ್ಲಬ್ ಹೌಸಿನಲ್ಲಿ ಒಂದು ಕಾರ್ಯಕ್ರಮ ಮಾಡಿದ್ದೆವು. ‘ಅಪ್ಪು ಆತ್ಮದೊಂದಿಗೆ ಡಾ.ರಾಮಚಂದ್ರ ಗುರೂಜೀ ಮಾತಾಡ್ತಾರಂತೆ’ ಎಂದು ಸಾಕಷ್ಟು ಯೋಚಿಸಿಯೇ...

ಮುಂದೆ ಓದಿ

ಕೃತಕ ಅಂಗಗಳ ಅಭಿವೃದ್ದಿಯ ರೋಚಕಕಥೆ

ಹಿಂತಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಶತ್ರುಗಳ ದಾಳಿಗೆ ತುತ್ತಾಗಿ ಕಾಲು ಕಳೆದುಕೊಳ್ಳುವ ಖೇಲ ರಾಜನ ಪತ್ನಿ ವಿಷ್ಪಲಳಿಗೆ ಅಶ್ವಿನಿ ದೇವತೆಗಳು ಕಬ್ಬಿಣ  ದ ಮಾಡಿದ ಕೃತಕ ಕಾಲನ್ನು ಅಳವಡಿಸುತ್ತಾರೆ....

ಮುಂದೆ ಓದಿ

Agriculture

ಜಗತ್ತಿನ ಜತೆ ಒಯ್ಯದ ಅಭಿವೃದ್ದಿಯ ’ಹೆದ್ದಾರಿ ತಡೆ’ !

ವಿಶ್ಲೇಷಣೆ ಪೃಥೆ ಮುನ್ನಿ ಕೃಷಿ ತಂತ್ರಜ್ಞಾನದಲ್ಲಿ ಇಂದಿಗೂ ಭಾರತ ಹಿಂದುಳಿದಿದೆ. ಇದನ್ನು ದುರಂತ, ಭಾರತದ ಕೃಷಿಕನಿಗೆ ಇದನ್ನು ಅರ್ಥ ಮಾಡಿಸುವಷ್ಟರಲ್ಲಿ ರಾಜಕೀಯ ಪ್ರೇರಿತ ಪ್ರಹನಗಳು ನಡೆದುಹೋದವು. ಏಕಾಏಕಿ...

ಮುಂದೆ ಓದಿ

ಮತ್ತೆ ಹುಟ್ಟಿಬಾರದಿರಿ, ನಾರಾಯಣಾಚಾರ್ಯರೇ !

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ journocate@gmail.com ಆಚಾರ್ಯರ ಸಾವು ನನಗೆ ಖೇದವನ್ನುಂಟುಮಾಡಲಿಲ್ಲ. ಅವರ ನಿರ್ಗಮನಕ್ಕೆ ತೋರಿದ ನಿರ್ಲಕ್ಷ್ಯ ನೋವುಂಟು ಮಾಡಿದೆ. ಅಪರಿಚಿತ ಶವವಾಗಿ ಚಿತೆ ಏರಬೇಕಾ ದಂಥ ಬದುಕು...

ಮುಂದೆ ಓದಿ

ACB Raid
ಭ್ರಷ್ಟರಿಗೆ ಶಿಕ್ಷೆ ಕೊಡಿಸಲೇಕೆ ಎಸಿಬಿ ಹಿಂದೆ ಬೀಳುತ್ತಿದೆ ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಈ ಒತ್ತಡ ಮೀರಿ ಶಿಕ್ಷೆ ಪ್ರಕಟವಾದರೆ, ಕಾನೂನಿನಲ್ಲಿರುವ ಅವಕಾಶವನ್ನೇ ಬಳಸಿಕೊಂಡು, ಹೆಚ್ಚುವರಿ ನ್ಯಾಯಾಲಯಕ್ಕೆ ಮೊರೆ, ಅಲ್ಲಿಯೂ ಶಿಕ್ಷೆ ಪ್ರಕಟವಾದರೆ ಹೈಕೋರ್ಟ್, ಸುಪ್ರೀಂ...

ಮುಂದೆ ಓದಿ

Dr K S Narayanacharya
ನಾರಾಯಣಾಚಾರ್ಯರು ಅಪ್ಪಟ ರಾಷ್ಟ್ರೀಯವಾದಿ

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ ಪುರಾಣಗಳಲ್ಲಿನ ಸಂದರ್ಭ-ಸನ್ನಿವೇಶಗಳನ್ನು ರಾಮಾಯಣ-ಮಹಾಭಾರತದ ಪ್ರಸಂಗಗಳನ್ನು, ಇಂದಿನ ರಾಜಕೀಯಕ್ಕೆ, ಸನ್ನಿವೇಶಗಳನ್ನುವರ್ತಮಾನಕ್ಕೆ ಸಮೀಕರಿಸಿ ಆಚಾರ್ಯರು ಬರೆಯುವುದಕ್ಕೆ ತೊಡಗಿ ಕೆಲವು ವರ್ಷಗಳೇ ಸಂದುಹೋದವು. ಇವತ್ತಿಗೂ ಅವರ ಅಂಕಣಗಳಲ್ಲಿ...

ಮುಂದೆ ಓದಿ

ಕಾಂಗ್ರೆಸ್ ಎಂಬ ಮೊಘಲ್ ಸಾಮ್ರಾಜ್ಯ

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ವಂಶಪಾರಂಪರ್ಯ ರಾಜಕಾರಣದ ಬಗೆಗಿನ ಅವರ ಧೋರಣೆ ಮೆದುವಾಗಿದೆ. ಕರ್ನಾಟಕದ ನೆಲೆಯಲ್ಲಿ ನೋಡುವುದಾದರೆ ಅವರ ಮಾತುಗಳು ಮಾಜಿ ಸಿಎಂ ಯಡಿಯೂರಪ್ಪ ಅವರ ಕಿವಿಗೆ ಕಾದ...

ಮುಂದೆ ಓದಿ

ಹತ್ತು ಕಟ್ಟೋ ಬದ್ಲು ಒಂದ್ ಮುತ್ತು ಕಟ್ಟಿ ನೋಡು…

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂದು ಸಾರುವ ಪ್ರಯತ್ನಗಳು ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿವೆ. ಸುಭಾಷಿತ ಗಳಲ್ಲಿ, ದೃಷ್ಟಾಂತ ಕಥೆಗಳಲ್ಲಿ ಅವು ಧ್ವನಿಸಿವೆ....

ಮುಂದೆ ಓದಿ

Bill Gates
ವಿಶ್ವ ಭಾರತದೆಡೆಗೆ ನೋಡುವಂತಾಗಿದೆ ಎಂದಿದ್ದೇಕೆ ಗೇಟ್ಸ್ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಲಸಿಕೆಯಲ್ಲಿ ಭಾರತ ವಿಶ್ವಸಮುದಾಯಕ್ಕೆ ಮಾದರಿಯಾಗುವಂಥದ್ದು. ಭಾರತದ ಜನಸಂಖ್ಯಾ ಬಾಹುಳ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ, ಕನಿಷ್ಠ ಅವಧಿ ಯಲ್ಲಿ ಗರಿಷ್ಠ ವ್ಯಾಕ್ಸಿನ್‌ಗಳನ್ನು ಕೊಟ್ಟಿರುವುದು...

ಮುಂದೆ ಓದಿ