Saturday, 21st September 2024

ನೂರುಕೋಟಿ ಡೋಸ್‌ ನೀಡಿಕೆಯ ಪರಿಕ್ರಮದ ಐದು ಪ್ರಮುಖ ಹೆಜ್ಜೆಗಳು

ವಿಶ್ಲೇಷಣೆ ಬಿಲ್‌ ಗೇಟ್ಸ್‌, ಬಿಲ್‌ ಮತ್ತು ಮೆಲಿಂಡಾ ಗೇಟ್ ಫೌಂಡೇಷನ್‌ ಸಂಸ್ಥಾಪಕ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅವರುಗಳಿಗೆ ಸೂಕ್ತ ತರಬೇತಿ ಕೊಡುವಲ್ಲಿ, ವೈದ್ಯರನ್ನು ಸಜ್ಜುಗೊಳಿಸುವಲ್ಲಿ, ದಾದಿಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿ, ದೇಶಾದ್ಯಂತ ಸಮಾನವಾಗಿ ಕೋವಿಡ್-೧೯ ವ್ಯಾಕ್ಸೀನ್ ಒದಗಣೆಯಾಗು ವಂತೆ ಮಾಡಿದ ಆಡಳಿತ ವಿಧಾನ ಶ್ಲಾಘನೀಯವಾದುದು. ಸರಿಸುಮಾರು 140 ಕೋಟಿ ಜನಸಂಖ್ಯೆಯುಳ್ಳ ಉಪಖಂಡ ಭಾರತ, ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಇರುವ ಈ ದೇಶದ […]

ಮುಂದೆ ಓದಿ

ಪೆಂಡೊರಾಳ ಪೆಟ್ಟಿಗೆ ಮತ್ತು ಶೆಲ್‌ ಕಂಪೆನಿಗಳು

ಶಿಶಿರ ಕಾಲ ಶಿಶಿರ್‌ ಹೆಗಡೆ, ಚಿಕಾಗೊ shishirh@gmail.com ರ್ಪೊರೇಟ್ ಜಗತ್ತಿನಲ್ಲಿ ಮಾತನಾಡುವಾಗ ಆಗಾಗ Oh that is pandora box ಎನ್ನುವ ವಾಕ್ಯವನ್ನು ಬಳಸುತ್ತಿರುತ್ತೇವೆ. ಸಾಮಾನ್ಯವಾಗಿ ಒಂದು...

ಮುಂದೆ ಓದಿ

ನವಿರೇಳಿಸುವ ನೆಲಾಂಗ್‌ನಲ್ಲಿ ಸ್ಟೋನ್ ಗಾರ್ಲೆಂಡ್

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಎಪ್ಪತರ ದಶಕಕ್ಕೂ ಮೊದಲು ಇಲ್ಲಿಗೆ ಕಾಲಿಡಲೇ ಅವಕಾಶವಿರಲಿಲ್ಲ. ಕಾರಣ ಚೀನಿಯರು ಸೀದಾ ಗುಂಡು ಹೊಡೆದು ಕೆಡುವುತ್ತಿದ್ದರು. ಹಾಗಾಗಿ ಸರಕಾರ ಅನುಮತಿ...

ಮುಂದೆ ಓದಿ

’ಹೊಸ ಪುಸ್ತಕಗಳು ಹುಟ್ಟುತ್ತಿವೆ, ಹೊಸ ಓದುಗರು ಹುಟ್ಟುತ್ತಿಲ್ಲ’

ಪ್ರಾಣೇಶ ಪ್ರಪಂಚ ಗಂಗಾವತಿ ಪ್ರಾಣೇಶ ಈ ಅಂಕಣಗಳನ್ನು ಬರೆಯುವುದೆಲ್ಲ, ಬೈ ಬರ್ತ್, ಬೈ ಪ್ರೊಬೆಷನ್, ಬೈ ಹವ್ಯಾಸ ಬಂದಿದ್ದರೆ ಚೆಂದ ಸ್ನೇಹಿತರೇ, ನಂದು ಇವು ಮೂರೂ ಅಲ್ಲ...

ಮುಂದೆ ಓದಿ

ಪ್ರತಿ ವರ್ಷ ಬರುತ್ತಿದ್ದ ವಲಸೆ ಹಕ್ಕಿಗಳ ಸಂಖ್ಯೆ ಕಮ್ಮಿಯಾಗಿದೆ ಅಂದ್ರೆ ಎನರ್ಥ ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಸುಮಾರು ಐದು ವರ್ಷಗಳ ಹಿಂದಿನವರೆಗೆ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ನಾನು ನಿರಂತರವಾಗಿ ಹೋಗುತ್ತಿದ್ದೆ. ಬೆಳಗ್ಗೆ ಮೂರೂವರೆಗೆ ಬೆಂಗಳೂರಿನಿಂದ ಹೊರಟರೆ, ಐದೂವರೆ...

ಮುಂದೆ ಓದಿ

ಸಹಜ ಕಣ್ಣಿನ ಸಾಮರ್ಥ್ಯವನ್ನು ಮೀರಿಸಬಲ್ಲ ಎಲೆಕ್ಟ್ರಾನಿಕ್ ಕಣ್ಣು !

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ nasomeshwara@gmail.com ಜೀವ ಜಗತ್ತಿನಲ್ಲಿ, ಒಂದು ಜೀವಿಯ ಅಸ್ತಿತ್ವವು ಉಳಿಯಲು ಕಾರಣ ಮಿದುಳು. ಆದರೆ ಮಿದುಳು ಸ್ವತಃ ಏನನ್ನೂ ಮಾಡಲಾರದು. ಏಕೆಂದರೆ, ಒಂದು ಜೀವಿಗೆ...

ಮುಂದೆ ಓದಿ

ಮತಾಂತರದ ಮೇಲೆ ಮೂರನೇ ಕಣ್ಣು ಬಿಡುವನೇ ಹಿಂದೂ ?

ಅಭಿವ್ಯಕ್ತಿ ಮಹಾಂತೇಶ ವಕ್ಕುಂದ ಮೊನ್ನೆ ಸುನೀಲ ಎಂಬ ಒಬ್ಬ ಯುವಕ ತನಗೆ ಗೊತ್ತಿರುವ ಯುವತಿಯೋರ್ವಳನ್ನು ವರಿಸಿ, ಆಕೆಯ ಕೊರಳಿಗೆ ತಾಳಿ ಕಟ್ಟುವ ಶುಭ ಸಮಾರಂಭಕ್ಕೆ ಆಹ್ವಾನ ನೀಡಲು...

ಮುಂದೆ ಓದಿ

ನೂತನ ಧ್ರುವೀಕರಣದ ಹೊಸ್ತಿಲಲ್ಲಿ ರಾಜ್ಯ ರಾಜಕಾರಣ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ರಾಜಕಾರಣ ನಿಂತ ನೀರಲ್ಲ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಬದಲಾಗುವ ನಿತ್ಯ ನಿರಂತರ ನದಿ. ಕೆಲವೊಮ್ಮೆ ಈ ಬದಲಾವಣೆ ಬಹಿರಂಗವಾಗಿಯೇ ನಡೆದರೆ,...

ಮುಂದೆ ಓದಿ

ಡಿಜಿಟಲ್‌ ಜಗತ್ತಿನ ಹೊರಗೂ ಉಂಟು ನಮ್ಮ ಹೆಜ್ಜೆಗುರುತು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಕಾಲೇಜ್ ದಿನಗಳಲ್ಲಿ ನಾವೊಂದು ಮೂವರು ಸ್ನೇಹಿತರು ಹಿರಿತನದ ಲಾಭವನ್ನು ಪಡೆದು ಎನ್ ಎಸ್ ಎಸ್ ನಲ್ಲಿ ಕಾರುಬಾರು ನಡೆಸುತ್ತಿದ್ದೆವು. ಜ್ಯೇಷ್ಠತೆ ನಮಗಷ್ಟೇ...

ಮುಂದೆ ಓದಿ

ಹೈಕಮಾಂಡ್ ವಿರುದ್ದ ಗುಂಡು ಹಾರಿಸುತ್ತಾರಾ ಯಡಿಯೂರಪ್ಪ

ಮೂರ್ತಿ ಪೂಜೆ ಆರ‍್.ಟಿ.ವಿಠ್ಠಲಮೂರ್ತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ವಿರುದ್ಧ ತಿರುಗಿ ಬೀಳಲಿದ್ದಾರೆಯೇ? ಹಾಗೆಂಬುದೊಂದು ಪ್ರಶ್ನೆ ರಾಜಕೀಯ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಂದ ಹಾಗೆ ಅವರು...

ಮುಂದೆ ಓದಿ