Monday, 16th September 2024

ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ: ಗಿಲ್‌ ಔಟ್‌

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 227 ರನ್‌ಗಳಿಂದ ಭಾರತ ತಂಡ ಸೋತಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಬೇಕಾದರೆ ಭಾರತ ಕ್ರಿಕೆಟ್ ತಂಡವು ಕಠಿಣ ಹಾದಿಯಲ್ಲಿ ಸಾಗುವ ಒತ್ತಡದಲ್ಲಿದೆ. ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 10 ಓವರ್‌ಗಳಲ್ಲಿ 37 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದೆ. ಶುಭಮನ್‌ ಗಿಲ್‌, ಒಲಿ ಸ್ಟೋನ್ಸ್‌ […]

ಮುಂದೆ ಓದಿ

ಭಾರತ -ಇಂಗ್ಲೆಂಡ್​: ಎರಡನೇ ಟೆಸ್ಟ್ ಇಂದಿನಿಂದ

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್​ ನಡುವೆ ಎರಡನೇ ಟೆಸ್ಟ್ ಇಂದಿನಿಂದ ಎಂ ಎ ಚಿದಂಬರಂ​ ಕ್ರೀಡಾಂಗಣದಲ್ಲಿ ನಡೆಯಲಿದೆ. ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ರೂಟ್​ ಪಡೆ ಎದುರು...

ಮುಂದೆ ಓದಿ

ಎರಡನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಫೆ.13 ಶನಿವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದೆ. ಗಾಯದ ತೊಂದರೆಗೆ ಸಿಲುಕಿರುವ ಜೋಫ್ರಾ ಆರ್ಚರ್ ಸೇವೆಯಿಂದ...

ಮುಂದೆ ಓದಿ

ಫುಟ್​ಬಾಲ್​ ಆಟಗಾರ ಮುಲ್ಲರ್​ಗೆ ಕೊರೊನಾ ಸೋಂಕು ದೃಢ

ದೋಹಾ : ಫುಟ್​ಬಾಲ್​ ಆಟಗಾರ ಥಾಮಸ್ ಮುಲ್ಲರ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಥಾಮಸ್ ಮುಲ್ಲರ್ ಅವರು ದೋಹಾದಲ್ಲಿ ನಡೆದ ಫಿಫಾ ಕ್ಲಬ್ ವಿಶ್ವಕಪ್‌ ವೇಳೆ ಕೊರೊನಾ ಪರೀಕ್ಷೆ...

ಮುಂದೆ ಓದಿ

ವಿಶ್ವ ಜೂನಿಯರ್ ಅಥ್ಲೆಟಿಕ್‌ ಹಿಮಾ ದಾಸ್​ ಪೊಲೀಸ್‌ ಡಿಎಸ್​ಪಿಯಾಗಿ ನೇಮಕ

ದಿಸ್ಪುರ: ಹಿಮಾ ದಾಸ್​ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾದ ಓಟಗಾರ್ತಿ ಆಕೆ....

ಮುಂದೆ ಓದಿ

ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ ವಿಶ್ರಾಂತಿ: ಎರಡನೇ ಟೆಸ್ಟ್’ಗೆ ಬ್ರಾಡ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ...

ಮುಂದೆ ಓದಿ

ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಯೋಶಿರೊ ಮೊರಿ ರಾಜೀನಾಮೆ?

ಟೋಕಿಯೊ: ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ, ಜಪಾನ್‌ ಮಾಜಿ ಪ್ರಧಾನಿ ಯೋಶಿರೊ ಮೊರಿ...

ಮುಂದೆ ಓದಿ

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಐದನೇ ಸ್ಥಾನಕ್ಕೆ ಕುಸಿದ ಕೊಹ್ಲಿ

ದುಬೈ: ಇಂಗ್ಲೆಂಡ್‌ ವಿರುದ್ದ ಚೆನ್ನೈ ಟೆಸ್ಟ್ ಸೋಲಿನ ನಂತರ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತ ಎದುರಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್...

ಮುಂದೆ ಓದಿ

ಆರ್‌ಸಿಬಿಗೆ ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ನೇಮಕ

ಬೆಂಗಳೂರು: ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ನೇಮಕಗೊಂಡಿದ್ದಾರೆ....

ಮುಂದೆ ಓದಿ

ರೂಟ್‌, ಟೀಂ ಇಂಡಿಯಾ ನಾಯಕನಿಂದ ಸಹಿಯುಳ್ಳ ಜೆರ್ಸಿ ಪಡೆದಿದ್ದಾರೆಯೇ? : ಮಾಜಿ ಕ್ರಿಕೆಟಿಗ ವಾನ್‌

ಚೆನ್ನೈ: ಆಸೀಸ್‌ ವಿರುದ್ದ ಅವರದೇ ನೆಲದಲ್ಲಿ ಆತಿಥೇಯರ‍ನ್ನು ೨-೧ ಅಂತರದಿಂದ ಸದೆಬಡಿದು ಗವಾಸ್ಕರ್‌-ಬೋರ್ಡರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಟೀಂ ಇಂಡಿಯಾ ದಾಖಲೆ ಮಾಡಿತು. ಇದಕ್ಕೆ ಹಂಗಾಮಿ ನಾಯಕ...

ಮುಂದೆ ಓದಿ