Monday, 16th September 2024

ಕ್ರಿಕೆಟರ್‌ ಶ್ರೀಶಾಂತ್‌ ನಿಷೇಧ ಅವಧಿ ಇಂದಿಗೆ ಪೂರ್ಣ

 ನವದೆಹಲಿ: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಇಂದಿಗೆ ಕೊನೆಗೊಂಡಿದೆ.‌ ಏಳು ವರ್ಷಗಳ ನಿಷೇಧ ಅವಧಿ ಭಾನುವಾರ ಪೂರ್ಣಗೊಂಡಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದು, ಬಿಸಿಸಿಐನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಫಿಟ್‌ನೆಸ್‌ ಸಾಬೀತುಪಡಿಸಿದರೆ ಪಂದ್ಯಗಳಿಗೆ ಪರಿಗಣಿಸುವುದಾಗಿ ಶ್ರೀಶಾಂತ್‌ ಅವರಿಗೆ ರಾಜ್ಯ ಕೇರಳ ಕ್ರಿಕೆಟ್‌ ಸಂಸ್ಥೆಯು ಭರವಸೆ ನೀಡಿದೆ. ‘ನಾನು ಈಗ ಎಲ್ಲ ಪ್ರಕರಣಗಳಿಂದ ಮುಕ್ತನಾಗಿದ್ದೇನೆ. ನಾನು […]

ಮುಂದೆ ಓದಿ

ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಡಲು ಫಿಟ್

ಮ್ಯಾಾಂಚೆಸ್ಟರ್: ಮೊದಲ ಪಂದ್ಯದಿಂದ ಹೊರಗುಳಿದ ಬಳಿಕ ಸ್ಟೀವ್ ಸ್ಮಿತ್ ಎರಡನೇ ಪಂದ್ಯಕ್ಕು ಲಭ್ಯರಾಗುವುದು ಅನುಮಾನವೆಂದೇ ಹೇಳಲಾಗಿತ್ತು. ಆದರೆ ಶನಿವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಸ್ಟೀವ್ ಸ್ಮಿತ್ ಆಡಲು...

ಮುಂದೆ ಓದಿ

ಆಸ್ಟ್ರೇಲಿಯಾಗೆ ರೋಚಕ 19 ರನ್ ಗೆಲುವು

ಮ್ಯಾನ್ಚೆಸ್ಟರ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ರೋಚಕ 19 ರನ್ ಗೆಲುವು ದಾಖಲಿಸಿದೆ. ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ...

ಮುಂದೆ ಓದಿ

ಇಂಗ್ಲೆಂಡ್ ಗೆಲುವಿಗೆ ಬೇಕು 226 ರನ್

ಮ್ಯಾಂಚೆಸ್ಟರ್: ಟಾಸ್ ಸೋತು ಬ್ಯಾಂಟಿಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ ನಿಗದಿತ ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 294 ರನ್ ಪೇರಿಸಿ, ಇಂಗ್ಲೆಂಡ್ ತಂಡಕ್ಕೆ ಸವಾಲೆಸೆಯಿತು. ಜವಾಬು ನೀಡಲಾರಂಭಿಸಿದ...

ಮುಂದೆ ಓದಿ

ಮಾರ್ಕ್ ವುಡ್ ದಾಳಿಗೆ ಫಿಂಚ್ ಬೌಲ್‌ಡ್‌

ಮ್ಯಾಾಂಚೆಸ್ಟರ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆೆಂಡ್ ನಡುವಿನ ದ್ವಿಪಕ್ಷೀಯ ಸರಣಿಯ ಮೊದಲ ಏಕದಿನ ಪಂದ್ಯ ಶುಕ್ರವಾರ ಮ್ಯಾಾಂಚೆಸ್ಟರ್‌ನಲ್ಲಿ ಆರಂಭವಾಗಿದೆ. ಎಮಿರೇಟ್‌ಸ್‌ ಓಲ್‌ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಏಕದಿನ...

ಮುಂದೆ ಓದಿ

ಐಪಿಎಲ್ ಸಿದ್ದತೆ ವೀಕ್ಷಿಸಲು ಗಂಗೂಲಿ ದುಬೈ ಪ್ರಯಾಣ

ದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಭೀತಿಯ ಹಿನ್ನೆೆಲೆಯಲ್ಲಿ ಈ ಬಾರಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಗಳನ್ನು ಯುಎಇಯಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಸಿದ್ದತೆಯನ್ನು ಪರಿಶೀಲಿಸಲು  ಭಾರತೀಯ ಕ್ರಿಕೆಟ್...

ಮುಂದೆ ಓದಿ

ಬಿಗ್ ಬ್ಯಾಶ್ ಲೀಗ್‌ನತ್ತ ಯುವಿ

ಮೆಲ್ಬರ್ನ್: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ,  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌೌಂಡರ್ ಹಾಗೂ 2011 ವಿಶ್ವಕಪ್‌ನ ಹೀರೋ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್...

ಮುಂದೆ ಓದಿ

ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಭಾನುವಾರ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ...

ಮುಂದೆ ಓದಿ

ಈ ಬಾರಿ ಅವಹೇಳನಕ್ಕೆ ಒಳಗಾಗಿಲ್ಲ: ವಾರ್ನರ್

ಲಂಡನ್: ನಾನು ಇದೇ ಮೊದಲ ಬಾರಿ ಇಂಗ್ಲೆಂಡ್ ಪ್ರೇಕ್ಷಕರೆದುರು ಅವಹೇಳನಕ್ಕೆ ಒಳಗಾಗಿಲ್ಲ ಎಂದು ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಸಂತಸದಿಂದ ಹೇಳಿದ್ದಾರೆ. 2013ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ...

ಮುಂದೆ ಓದಿ

ಐಪಿಎಲ್‌ನಿಂದ ಹೊರಬಿದ್ದ ಹರ್ಭಜನ್

ದುಬೈ: ಕೋವಿಡ್ ಮಾರಿ ತುತ್ತಾಗಿ ಇನ್ನೂ ತಾಲೀಮು ಆರಂಭಿಸದ ಐಪಿಎಲ್ ಅಭಿಮಾನಿಗಳ ಫೇವರೇಟ್‌ಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್‌ಸ್‌ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕೆಲವೇ ದಿನಗಳ ಹಿಂದೆ...

ಮುಂದೆ ಓದಿ