Thursday, 19th September 2024

ಮೊದಲನೇ ದಿನ ಭಾರತಕ್ಕೆ ಮೇಲುಗೈ

ಮೊದಲನೇ ಟೆಸ್‌ಟ್‌ ಪಂದ್ಯ: ಬಾಂಗ್ಲಾಾದೇಶ 150 ಕ್ಕೆೆ ಆಲೌಟ್ ಶಮಿಗೆ ಮೂರು ವಿಕೆಟ್ ಕೊಹ್ಲಿಿ ಪಡೆ ಉತ್ತಮ ಆರಂಭ ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆತಿಥೇಯ ಭಾರತ ತಂಡ, ಪ್ರಥಮ ಟೆಸ್‌ಟ್‌ ನ ಮೊದಲನೇ ದಿನ ಪ್ರವಾಸಿ ಬಾಂಗ್ಲಾಾದೇಶ ವಿರುದ್ಧ ಮೇಲುಗೈ ಸಾಧಿಸಿದೆ. ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ 58.3 ಓವರ್ ಗಳಿಗೆ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 150 ರನ್ ಗಳಿಸಿತು. ಬಳಿಕ, ಪ್ರಥಮ ಇನಿಂಗ್‌ಸ್‌ […]

ಮುಂದೆ ಓದಿ

ಪೂರನ್‌ಗೆ 4 ಪಂದ್ಯಗಳ ನಿಷೇಧ

ದೆಹಲಿ: ಚೆಂಡು ವಿರೂಪ ಪ್ರಕರಣ ಸಂಬಂಧ ವೆಸ್‌ಟ್‌ ಇಂಡೀಸ್ ಕ್ರಿಿಕೆಟ್ ತಂಡದ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿ ಅಮಾನತು ಶಿಕ್ಷೆೆ ವಿಧಿಸಿದೆ....

ಮುಂದೆ ಓದಿ

ಸಿಂಧು ಶುಭಾರಂಭ-ಸೈನಾಗೆ ಆಘಾತ

ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ್ ಅವರು ಮೊದಲನೇ ಸುತ್ತಿಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ....

ಮುಂದೆ ಓದಿ

ಭಾರತ-ಬಾಂಗ್ಲಾ ಮೊದಲ ಟೆಸ್‌ಟ್‌

ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಪ್ರವಾಸಿಗರಿಗೆ ಅನುಭವಿಗಳ ಕೊರತೆ ತಂಡಕ್ಕೆೆ ಮರಳಿದ ನಿಯಮಿತ ನಾಯಕ ಕೊಹ್ಲಿಿ ದಕ್ಷಿಣ ಆಫ್ರಿಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್‌ಟ್‌ ಸರಣಿ ಕ್ಲೀನ್...

ಮುಂದೆ ಓದಿ

ಅಗ್ರಸ್ಥಾನದಲ್ಲಿ ಉಳಿದ ಕೊಹ್ಲಿ ಬುಮ್ರಾ

ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಿ ಹಾಗೂ ವೇಗಿ ಜಸ್ಪ್ರಿತ್ ಬುಮ್ರಾಾ ಅವರು ಬ್ಯಾಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರ...

ಮುಂದೆ ಓದಿ

ಮನೀಶ್ ಪಾಂಡೆ ಸ್ಫೋಟಕ್ಕೆ ಸರ್ವೀಸಸ್ ಠುಸ್

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರ್ನಾಟಕಕ್ಕೆೆ 80 ರನ್ ಜಯ ಮಿಂಚಿದ ಶ್ರೇಯಸ್ ಗೋಪಾಲ್ ಕನ್ನಡಿಗರಿಗೆ ಅಗ್ರ ಸ್ಥಾನ ನಾಯಕ ಮನೀಶ್ ಪಾಂಡೆ (ಔಟಾಗದೆ 129 ರನ್)...

ಮುಂದೆ ಓದಿ

ಇಂದಿನಿಂದ ಹಾಂಕಾಂಗ್ ಓಪನ್

ಹಾಂಕಾಂಗ್: ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಚಿರಾಗ್ ಶೆಟ್ಟಿಿ ಜೋಡಿಯು ಇಂದಿನಿಂದ ಆರಂಭವಾಗುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತುಡಿತ ಹೊಂದಿದೆ. ಆದರೆ, ಕಳೆದ...

ಮುಂದೆ ಓದಿ

ವನಿತೆಯರಿಗೆ ಎರಡನೇ ಜಯ

ಸೇಂಟ್ ಲೂಸಿಯಾ: ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ...

ಮುಂದೆ ಓದಿ

ಕರ್ನಾಟಕ ಗೆಲ್ಲಿಸಿದ ಪಡಿಕ್ಕಲ್ ಶತಕ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ನಾಯರ್ ಪಡೆಗೆ ಐದು ವಿಕೆಟ್ ಜಯ ಆಂಧ್ರ ತಂಡಕ್ಕೆೆ ನಿರಾಸೆ ವಿಶಾಖಪಟ್ಟಣಂ: ದೇವದತ್ತ ಪಡಿಕ್ಕಲ್ ಅವರ ಸ್ಪೋೋಟಕ ಶತಕದ ಬಲದಿಂದ ಕರ್ನಾಟಕ...

ಮುಂದೆ ಓದಿ

ಭಾರತಕ್ಕೆ ಆಘಾತ ನೀಡಿದ ಬಾಂಗ್ಲಾ

ಸ್ಫೋಟಕ ಅರ್ಧ ಶತಕ ಸಿಡಿಸಿ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟ ಮುಷ್ಪಿಕ್ಯೂರ್ ರಹೀಮ್ ಬ್ಯಾಟಿಂಗ್ ಪರಿ. ಮೊದಲನೇ ಟಿ-20 ಪಂದ್ಯ: ಟೀಮ್ ಇಂಡಿಯಕ್ಕೆೆ ಏಳು ವಿಕೆಟ್ ಸೋಲು ಮುಷ್ಪಿಿಕ್ಯೂರ್...

ಮುಂದೆ ಓದಿ