ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯಿಂದ ನಿರ್ಧಾರ ಸ್ಟಾಾರ್ ಆಲ್‌ರೌಂಡರ್ ಕಳೆದುಕೊಂಡ ಬಾಂಗ್ಲಾಾ ಟಿ-20 ವಿಶ್ವಕಪ್‌ಗೂ ಹಸನ್ ಇಲ್ಲ ದೆಹಲಿ: ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯ ಭ್ರಷ್ಟಚಾರ ವಿರೋಧಿ ಉಲ್ಲಂಘನೆಯ ಮೂರು ಆರೋಪಗಳನ್ನು ಒಪ್ಪಿಿಕೊಂಡ ಹಿನ್ನೆೆಲೆಯಲ್ಲಿ ಬಾಂಗ್ಲಾಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ನವೆಂಬರ್ 3 ರಿಂದ ಆರಂಭವಾಗುವ ಭಾರತ ಪ್ರವಾಸ ಸೇರಿದಂತೆ ಮುಂದಿನ ವರ್ಷ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ 2020ರ ಅಕ್ಟೋೋಬರ್ 18 ರಿಂದ ನವೆಂಬರ್ […]
ಪ್ರೊ ಕಬಡ್ಡಿ ಮೊದಲ : ಇಂದು ಬೆಂಗಳೂರು ಬುಲ್‌ಸ್-ದಬಾಂಗ್ ಡೆಲ್ಲಿ ಕಾದಾಟ ಪವನ್ ಮೇಲೆ ಎಲ್ಲರ ಚಿತ್ತ ಅಹಮದಾಬಾದ್: ಏಳನೇ ಆವೃತ್ತಿಿಯ ಪ್ರೊೊ ಕಬಡ್ಡಿಿ ಎಲಿಮಿನೇಟರ್-1ರ...
ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್ ಜೋಡಿಗೆ ಜಯ ಓಡೆನ್‌ಸ್: ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ...
ದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಿಕೆಟ್ ತರಬೇತಿ ಶಿಬಿರವನ್ನು ಕಾಮನ್‌ವೆಲ್‌ತ್ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನ...
ಕೊಲ್ಕತ್ತಾ: ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ...