Saturday, 21st December 2024

police firing

Police Firing: ವ್ಯಕ್ತಿಯನ್ನು ಬೆತ್ತಲಾಗಿಸಿ ಬೀದಿಯಲ್ಲಿ ಓಡಿಸಿದ ರೌಡಿ ಕಾಲಿಗೆ ಗುಂಡು

ಬೆಂಗಳೂರು: ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ನಗ್ನಗೊಳಿಸಿ ಥಳಿಸಿ (Assault case), ಬೀದಿಯಲ್ಲಿ ಓಡಿಸಿ ಗಹಗಹಿಸಿದ್ದ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡಿಕ್ಕಿ (Police Firing) ಕೆಡವಿದ್ದಾರೆ. ಬೆಂಗಳೂರಿನ ಬೀದಿಗಳಲ್ಲಿ (Bangalore Crime News) ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದ ರೌಡಿ ಶೀಟರ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ರೌಡಿಶೀಟರ್‌ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆ ಸಮೀಪ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಎಂಬಾತ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ. ವ್ಯಕ್ತಿಯನ್ನು […]

ಮುಂದೆ ಓದಿ

organ donor archana kamat

Organ Donor: ಬೇರೊಬ್ಬರ ಜೀವ ಉಳಿಸಲು ಹೋಗಿ ತಾನೇ ಪ್ರಾಣ ತೆತ್ತ ಉಪನ್ಯಾಸಕಿ; ಅಂಗ ದಾನದ ವೇಳೆ ಎಡವಟ್ಟು

ಮಂಗಳೂರು: ಉಪನ್ಯಾಸಕಿಯೊಬ್ಬರು ಬೇರೊಬ್ಬರ ಜೀವ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ (Mangalore news) ನಡೆದಿದೆ. ಇವರು ಅಂಗ ದಾನಕ್ಕೆ (Organ Donor)...

ಮುಂದೆ ಓದಿ

kolar Eid milad

Eid Milad: ಕೋಲಾರ: ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಗುಂಪು ಘರ್ಷಣೆ, 4 ಮಂದಿಗೆ ಗಾಯ

ಕೋಲಾರ: ನಗರದಲ್ಲಿ ಈದ್‌ ಮಿಲಾದ್ (Eid Milad) ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಚಕಮಕಿ (Assault case) ನಡೆದಿದ್ದು,...

ಮುಂದೆ ಓದಿ

Pitru Paksha 2024

Pitru Paksha 2024: ಪಿತೃ ಪಕ್ಷ ಆಚರಣೆಯ ಹಿನ್ನೆಲೆ ಏನು? ಏನಿದರ ಮಹತ್ವ?

ಜನ್ಮಕ್ಕೆ ಕಾರಣರಾದ ತಂದೆ, ತಾಯಿ ಮತ್ತು ವಂಶದವರಿಗೆ ಕೃತಜ್ಞತೆ ಸಲ್ಲಿಸಲು ಶ್ರಾದ್ಧ ನಡೆಸಲಾಗುತ್ತದೆ. ಈ ಶ್ರಾದ್ಧ ಕಾರ್ಯವನ್ನು ಮರಣ ಹೊಂದಿದ ತಿಥಿಯ ದಿನದಂದು ಮಾಡುವುದು ವಾಡಿಕೆ....

ಮುಂದೆ ಓದಿ

Munirathna
Munirathna : ಪೋಲೀಸ್‌ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನಗೆ ಎದೆನೋವು, ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು : ಗುತ್ತಿಗೆದಾರರಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೆ ಜಾತಿ ನಿಂದನೆ ಮಾಡಿರುವ ಆರೋಪ ಹೊತ್ತಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ (Munirathna) ಸೋಮವಾರ...

ಮುಂದೆ ಓದಿ

Kannada New Movie
Kannada New Movie: ‘ಯಲಾಕುನ್ನಿ’ ಚಿತ್ರದ ಟೀಸರ್ ರಿಲೀಸ್‌; ಕೋಮಲ್‌ರ ವಜ್ರಮುನಿ ಲುಕ್‌ಗೆ ಅಭಿಮಾನಿಗಳು ಫಿದಾ!

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ (Kannada New Movie) ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿರುವ, ಹೊಸ ಪ್ರತಿಭೆ...

ಮುಂದೆ ಓದಿ

Koppal News
Koppal News: ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಿದ್ದಾಪುರ ಗ್ರಾಮಸ್ಥರು

Koppal News: ಮಂಡ್ಯದ ನಾಗಮಂಗಲದ ಕೋಮು ಗಲಭೆ, ಮಂಗಳೂರಿನ ಕಾಟಿಪಳ್ಳದಲ್ಲಿ ಈದ್‌ ಮಿಲಾದ್‌ ಹಬ್ಬದ ಮುನ್ನಾ ದಿನ ಮಸೀದಿಯೊಂದರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಒಂದೆಡೆಯಾದರೆ ಮತ್ತೊಂದೆಡೆ...

ಮುಂದೆ ಓದಿ

Supriya Desai
Supriya Desai : ‘ಕರ್ನಾಟಕ ಕಲಾಶ್ರೀ’ ಸುಪ್ರಿಯಾ ದೇಸಾಯಿ ಅವರಿಗೆ ಅಮೆರಿಕದ ಮೊರೀಸ್ವಿಲ್ ಮೇಯರ್‌ರಿಂದ ಸನ್ಮಾನ

ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್ ಅಮೆರಿಕಾದ ಉತ್ತರ ಕ್ಯಾರೋಲಿನಾ ರಾಜ್ಯದ ಮೊರೀಸ್ವಿಲ್ ನಗರದ ಮೇಯರ್ ಟಿ.ಜೆ. ಕಾಲಿ, ಇದೇ ಸೆಪ್ಟೆಂಬರ್ 7ರಂದು ಕರ್ನಾಟಕ ಕಲಾಶ್ರೀ, ನೃತ್ಯಗುರು,...

ಮುಂದೆ ಓದಿ

R Ashok
R Ashok: ಕೋಮುಗಲಭೆ ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ್‌ ಆಗ್ರಹ

R Ashok: ನಾಗಮಂಗಲದ ಕೋಮುಗಲಭೆ ಪ್ರಕರಣದಲ್ಲಿ ಮೊದಲು ಹಿಂದೂಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ. ಇದೇ ರೀತಿ ಮಂಗಳೂರಿನಲ್ಲೂ ಆಗಿದೆ. ಚಿಕ್ಕಮಗಳೂರಿನಲ್ಲಿ...

ಮುಂದೆ ಓದಿ

CM Siddaramaiah
CM Siddaramaiah: ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪೂರಕ ಚರ್ಚೆ: ಸಿದ್ದರಾಮಯ್ಯ

CM Siddaramaiah: ಕಲ್ಯಾಣ ಕರ್ನಾಟಕದ ಭಾಗವಾದ ಕಲಬುರಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು, ಈ ಭಾಗದ ಅಭಿವೃದ್ಧಿಗಾಗಿ ಪೂರಕ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು...

ಮುಂದೆ ಓದಿ