ಬೆಳಗಾವಿ: ಕಾಗವಾಡ ತಾಲೂಕು ಉಗಾರ ಗ್ರಾಮದಲ್ಲಿರುವ ಪದ್ಮಾವತಿ ದೇವಿಯು ಈ ಭಾಗದ ಭಕ್ತರ ಆರಾಧ್ಯದೈವವಾಗಿದ್ದು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ಸಾವಿರಾರು ಭಕ್ತರ ನಂಬಿಕೆಯ ದೇವತೆಯಾಗಿದೆ. ಈ ದೇವಿಯನ್ನು ನಂಬಿ ಆರಾಧಿಸಿದ ಭಕ್ತರ ಜೀವನದಲ್ಲಿ ಅಭ್ಯುದಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. 400 ವರ್ಷಗಳ ಇತಿಹಾಸ ಹೊಂದಿರುವ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮೂಲತಃ ಮಹಾರಾಷ್ಟ್ರದ ಕಾಂಬೋಜ ಗ್ರಾಮದ ಪದ್ಮಾವತಿ, ಉಗಾರ ಗ್ರಾಮ […]
ಪಾವಗಢ: ಪಾವಗಢ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಮತ್ತು ವಿವಿಧ ವಸ್ತುಗಳ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರಮಾಣದ ಪ್ರತಿಭಟನೆಯಲ್ಲಿ ಉದ್ದೆಶೀಸಿ ಮಾತನಾಡಿದ...
ಪಾವಗಡ: ಸೋನಿಯಾ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜೀವನ ಚರಿತ್ರೆ ಸಂಚಿಕೆ ವಿಶ್ವವಾಣಿ ಪತ್ರಿಕೆ ಹೊರ ತಂದ ಪುಸ್ತಕವನ್ನು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...
ವಿಜಯಪುರ: ವಿಜಯಪುರ ನಗರ ಸಮೀಪ ಮದಭಾವಿ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಶಿವಮೊಗ್ಗದಿಂದ ವರ್ಚುವಲ್ ವ್ಯವಸ್ಥೆಯ ಮೂಲಕ ಚಾಲನೆ ನೀಡಿದರು....
ಫೆ.15ಕ್ಕೆ ಸಿಎಂ ಯಡಿಯೂರಪ್ಪ ಅವರಿಂದ ಶಿಲಾನ್ಯಾಸ 220 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ವಿಶೇಷ ವರದಿ: ದೀಪಾ ವಿಜಯಪುರ: ಬಹುದಿನದ ಬೇಡಿಕೆಯಾದ ವಿಜಯಪುರ ವಿಮಾನ ನಿಲ್ದಾಣದ ಕನಸಿಗೆ ಈಗ...
ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಮಕ್ಕಳಿಗೆ ಅನ್ನವಿಲ್ಲ ಕರೋನಾ ಕಾರಣದಿಂದ ನಿಂತಿದ್ದ ಬಿಸಿಯೂಟ ಮಕ್ಕಳಿಗೆ ಸದ್ಯಕ್ಕೆ ನೀರೇ ಗತಿ! ಬೆಂಗಳೂರು: ಕರೋನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿದ ಕಾರಣದಿಂದಾಗಿ ತಾತ್ಕಾಲಿಕವಾಗಿ...
ವಿಶೇಷ ವರದಿ: ನಾರಾಯಣಸ್ವಾಮಿ ಹೊಸಕೋಟೆ: ಡಚ್ ಮಾದರಿಯ ಹೂವುಗಳಿಗೆ ಹೊರದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಲೋಕಲ್ ಗುಲಾಬಿಗಳನ್ನು ಹೆಚ್ಚಾಗಿ ಹೊಸೂರು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಡಚ್...
ಎಂಟೇ ತಿಂಗಳಲ್ಲಿ ಹೂಬಿಟ್ಟ ಮಲ್ಲಿಕಾ ತಳಿ ಉತ್ತಮ ಮುಂಗಾರು ಮಳೆ ಅರಳಿದ ರೈತನ ಮುಖ ವಿಶೇಷ ವರದಿ: ನಾರಾಯಣಸ್ವಾಮಿ.ಸಿ.ಎಸ್. ಚಿಕ್ಕ ಕೋಲಿಗ ಹೊಸಕೋಟೆ: ಮಾವಿನ ಗಿಡಗಳಲ್ಲಿ ಚೆನ್ನಾಗಿ ಹೂವು...
ಮೈಸೂರು: ಹೆಬ್ಬೆಟ್ಟು ಒತ್ತಿದ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅವಕಾಶವನ್ನೇ ಕಳೆದುಕೊಂಡ ಘಟನೆ ನಂಜನೂಡು ತಾಲೂಕಿನ ಸಿಂದುವಳ್ಳಿಯಲ್ಲಿ ನಡೆದಿದೆ. ಸಿಂದುವಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 8 ಜನ...
ವಿಶ್ವವಾಣಿ ಸಂದರ್ಶನ: ರಂಗನಾಥ ಕೆ ಮರಡಿ, ತುಮಕೂರು ಜಿಲ್ಲಾ ವರದಿಗಾರರು ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯತ್ರೆ ಬೆಂಗಳೂರಿ ನತ್ತ ಸಾಗುತ್ತಿದೆ. ಈ...