Monday, 28th October 2024

ಮದ್ಯದ ಅಮಲಿನಲ್ಲಿ ವ್ಯಕ್ತಿ ಸಾವು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಶ್ರೀರಾಮ ದೇವಾಲಯದ ಬಳಿ ನಡೆದಿದೆ. ಮೂರ್ತಿ (55) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ದೇವಸ್ಥಾನದ ಕಟ್ಟೆ ಬಳಿ ಮದ್ಯ ಸೇವಿಸಿ ಮನೆಯತ್ತ ತೆರಳುತ್ತಿದ್ದ ಮೂರ್ತಿ, ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಸ್ಥಳೀಯರು ಕುಡಿದ ಮತ್ತಿನಲ್ಲಿ ಬಿದ್ದಿರಬಹುದೆಂದು ತಿಳಿದು ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ಆದರೆ, ಪೊಲೀಸರು ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ […]

ಮುಂದೆ ಓದಿ

ಕಾರ್ಮಿಕರು ತಮ್ಮ ಸ್ಥಳಗಳಿಗೆ ತೆರಳು ಸಾರಿಗೆ ವ್ಯವಸ್ಥೆ ಕಲ್ಪಿಸಿ: ಕೃಷ್ಣಭೈರೇಗೌಡ

ಬ್ಯಾಟರಾಯನಪುರ : ಕೆಲಸದ ನಿಮಿತ್ತ ರಾಜ್ಯದ ವಿವಿಧ ನಗರಗಳಲ್ಲಿ ನೆಲೆಸಿದ್ದ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳ ಕಾರ್ಮಿಕರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಕೆಲಸ ವಿಲ್ಲದೆ...

ಮುಂದೆ ಓದಿ

ವೆಂಟಿಲೇಟರ್ ಉತ್ಪಾದಿಸಲು ಭಾರತ್ ಡೈನಾಮಿಕ್‌ಸ್‌, ಐಐಟಿ ಹಾಗೂ ಕಾನ್ಪುರ ನಡುವೆ ಒಪ್ಪಂದ

ಕಾನ್ಪುರ್: ಕರೋನಾ ಚಿಕಿತ್ಸೆೆಗಾಗಿ ಕೈಗೆಟುಕುವ ದರದ ವೆಂಟಿಲೇಟರ್‌ಗಳ ಅಭಿವೃದ್ದಿಗೆ ಉತ್ತೇಜನ ನೀಡುತ್ತಿರುವ ರಕ್ಷಣಾ ಸಾರ್ವಜನಿಕ ವಲಯದ ಭಾರತ್ ಡೈನಾಂಮಿಕ್‌ಸ್‌ ಲಿಮಿಟೆಡ್, ಕಾನ್ಪುರದ ನೊಕಾ ರೊಬೋಟಿಕ್‌ಸ್‌ ನವೋದ್ಯಮ ಅಭಿವೃದ್ದಿ...

ಮುಂದೆ ಓದಿ

ವಿದೇಶದಿಂದ ಬಂದವರ ಕ್ವಾರಂಟೈನ್‌ಗೆ ವಿರೋಧ

– ದೇವನಹಳ್ಳಿ ಬಳಿ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ – ಏ.7ರ ನಂತರ ಏರ್‌ಲಿಫ್‌ಟ್‌ ಆಗಲಿದ್ದಾರೆ 12 ಸಾವಿರ ಕನ್ನಡಿಗರು ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಮೇ.7ರಿಂದ ವಿದೇಶದಲ್ಲಿರುವವರನ್ನು ವಾಪಸ್...

ಮುಂದೆ ಓದಿ

ಎರಡನೇ ದಿನವೂ ಕೂಡ ಮದ್ಯಕ್ಕಾಗಿ ಕ್ಯೂನಿಂತ ಪಾನ ಪ್ರೀಯರು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಗರದಲ್ಲಿ  ಎರಡನೇ ದಿನವೂ ಕೂಡ  ಮದ್ಯದ ವ್ಯಾಪಾರ ಭಾರೀ ಪ್ರಮಾಣದಲ್ಲಿ ಇತ್ತು. ಲಾಕ್ ಡೌನ್ ತೆರವುಗೊಳಿಸಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ಮೊದಲ...

ಮುಂದೆ ಓದಿ

ಕೇಂದ್ರ, ರಾಜ್ಯ ಸರ್ಕಾರದ ಗೊಂದಲಕಾರಿ ಹೇಳಿಕೆಗಳಿಂದ ಅರಾಜಕತೆ ಸೃಷ್ಟಿ

ಕಾರ್ಮಿಕರ ವಿಚಾರದಲ್ಲಿ ಅಮಾನವೀಯ ವರ್ತನೆ : ಸಿದ್ದರಾಮಯ್ಯ ಬೆಂಗಳೂರು : ಲಾಕ್ ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಟೆಗೊಂದು, ಗಳಿಗೆಗೆ...

ಮುಂದೆ ಓದಿ

ಬೆಂಗಳೂರಿನಿಂದ ತವರಿನತ್ತ ಹೊರಟ ವಲಸೆ ಕಾರ್ಮಿಕರಿಗೆ ಸಚಿವರಿಂದ ಸಹಾಯ ಹಸ್ತ.

  ಬಸ್ ನಿಲ್ದಾಣದಲ್ಲಿದ ಕಾರ್ಮಿಕರಿಗೆ ಉಚಿತ ಊಟ, ತಿಂಡಿ, ನೀರು ವಿತರಣೆ.   ಕೆಲಸವನ್ನ ಅರಸಿ ಬೆಂಗಳೂರಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚೆಚ್ಚು ಜನ ವಲಸೆ ಬಂದಿದ್ದರು....

ಮುಂದೆ ಓದಿ

‘ಎಣ್ಣೆ ಬೇಕು ಅಣ್ಣಾ……ಖಾಲಿಯಾಯ್ತು ಚಿನ್ನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ‘ಬರಗೆಟ್ಟ ದೇವರಿಗೆ ಪೊರ ಮಾಡಿದ್ರು’ ಅನ್ನೋ ಗಾದೆಯಂತಾಗಿದೆ ರಾಜ್ಯದಲ್ಲಿನ ಮದ್ಯ ಮಾರಾಟ. ಮದ್ಯ ಮಾರಾಟಕ್ಕೆ ಮರುಅವಕಾಶ ಸಿಕ್ಕ ಮೊದಲ ದಿನವೇ ಕುಡುಕರು ಲಾಕ್‌ಡೌನ್‌ನ...

ಮುಂದೆ ಓದಿ