Wednesday, 27th November 2024

ಗ್ರಾ.ಪಂ ಚುನಾವಣೆಗೆ ಇಂದು ಅಧಿಸೂಚನೆ, ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ರಾಜ್ಯದ 5,762 ಗ್ರಾಮಪಂಚಾಯಿತಿಗಳಿಗೆ ಡಿ.22 ಮತ್ತು 27 ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆಗೆ ಸೋಮವಾರ (ಇಂದು) ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವೂ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದ್ದು, ಮೊದಲ ಹಂತದಲ್ಲಿ 117 ತಾಲೂಕುಗಳು, 3,042 ಗ್ರಾಮ ಪಂಚಾಯಿತಿಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನವಾಗಿದ್ದು, ಡಿ. 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಗೆ ಡಿ. 14 […]

ಮುಂದೆ ಓದಿ

ಭಾರೀ ಮೊತ್ತ ಲಪಟಾಯಿಸಲು ಕಥೆ ಹೆಣೆದ, ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ

ಬೇಲೂರು: ಯಾವುದೇ ಶ್ರಮವಿಲ್ಲದೆ ಕೈ ಸೇರಿದ್ದ ₹ 16 ಲಕ್ಷ ಹಣವನ್ನು ಜೇಬಿಗಿಳಿಸಿಕೊಳ್ಳಲು ಕಥೆ ಹಣೆದು ಪೊಲೀಸರಿಗೆ ಅತಿಥಿ ಯಾಗಿದ್ದಾರೆ. ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆ ನಿವಾಸಿ ದಿನೇಶ್‌...

ಮುಂದೆ ಓದಿ

ಮದುವೆ ಹಿಂದಿನ ದಿನದಂದೇ ಸಾವನ್ನಪ್ಪಿದ ಮದುಮಗ

ಸಿಂಧನೂರು: ಇನ್ನೇನು ಮದುಮಗನಾಗಿ ತಾಳಿ ಕಟ್ಟುವ ಮರುದಿನವೇ ಸಾವನಪ್ಪಿರುವ ಘಟನೆ ಶನಿವಾರ ಸಂಜೆ ಜರುಗಿದೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಯಲ್ಲಪ್ಪ ಅವರ ಮಗ ಹುಲುಗಪ್ಪ ರಾಮತ್ನಾಳ...

ಮುಂದೆ ಓದಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿ ಕರವೇ ಪ್ರತಿಭಟನೆ

ಸಿಂಧನೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಶಾಸಕರುಗಳ ಕನ್ನಡ ದ್ರೋಹಿ ನಡುವಳಿಕೆ ವಿಷಯ ಖಂಡಿಸಿ ಕರವೇ (ನಾರಾಯಣಗೌಡ ಬಣ್ಣದ ) ಕಾರ್ಯಕರ್ತರು ತಸಿಲ್ದಾರ್ ತಹಸೀಲ್ದಾರ್ ಕಚೇರಿಗೆ...

ಮುಂದೆ ಓದಿ

ಜಿಲ್ಲೆಗೆ ಪ್ರಥಮ: ವಿದ್ಯಾರ್ಥಿಗೆ ಅಭಿನಂದನೆ

ಗುಬ್ಬಿ: ವಾಸಣ್ಣ ಅಭಿಮಾನಿ ಬಳಗದಿಂದ ಭೈರವೇಶ್ವರ ಬ್ಯಾಂಕಿನ ನಿರ್ದೇಶಕ ಹಾಗೂ ಉದ್ಯಮಿ ಎಸ್.ಆರ್.ಜಗದೀಶ್ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ ಕುಣಿಗಲ್‌ನ ಜ್ಞಾನಭಾರತಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಮಹೇಶ್.ಜಿ.ಎಂ., ಎಸ್.ಎಸ್.ಎಲ್.ಸಿಯಲ್ಲಿ...

ಮುಂದೆ ಓದಿ

ಡಿ.7 ರಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ : ಬಾದರ್ಲಿ

ಸಿಂಧನೂರು: ಸಿಂಧನೂರು ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯ ಕರ್ತರ ಸಭೆ ವಾಸವಿ ಕಲ್ಯಾಣ ಮಂಟಪದಲ್ಲಿ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

ಮುಂದೆ ಓದಿ

ದಿನನಿತ್ಯ ನಗರಸಭೆಗೆ ಬರುವವರಿಗೆ ಶೌಚಾಲಯ ಅವಶ್ಯಕತೆ ಇದೆ: ಮಲ್ಲಿಕಾರ್ಜುನ್ ಪಾಟೀಲ್

ಸಿಂಧನೂರು: ನಗರಸಭಾ ಆವರಣದಲ್ಲಿ ಮಹಿಳಾ ಹಾಗೂ ಪುರುಷ ಶೌಚಾಲಯ ಉದ್ಘಾಟನೆ ಸಿಂಧನೂರು ನಗರಸಭಾ ಆವರಣದಲ್ಲಿ ಮಹಿಳಾ ಹಾಗೂ ಪುರುಷ ಶೌಚಾಲಯಗಳನ್ನು ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಶನಿವಾರ ಉದ್ಘಾಟಿಸಿದರು....

ಮುಂದೆ ಓದಿ

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪ್ರತಿಭಟನೆಗಷ್ಟೇ ಸೀಮಿತಗೊಂಡ ”ಬಂದ್”

ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಶನಿವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಚಾಮರಾಜನಗರ ದಲ್ಲಿ ಸಂಪೂರ್ಣ ವಿಫಲವಾಗಿ, ಪ್ರತಿಭಟನೆಗಷ್ಟೇ ಸೀಮಿತವಾಯಿತು. ಜನಜೀವನ ಸಹಜಸ್ಥಿತಿಯಲ್ಲಿದೆ. ನಗರದ ಭುವನೇಶ್ವರಿ...

ಮುಂದೆ ಓದಿ

ಡಿ.12ರಂದು ಬೃಹತ್‌ ಉದ್ಯೋಗ ಮೇಳ

ಕೆ.ಆರ್.ಪುರ: ಇದೇ 12ರಂದು ಶಾಂತಾ ಕೃಷ್ಣಮೂರ್ತಿ ಫೌಂಡೇಷನ್‌ ವತಿಯಿಂದ ಬೃಹತ್‌ ಉದ್ಯೋಗ ಮೇಳ  ಹಮ್ಮಿಕೊಳ್ಳ ಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿರುವುದರಿಂದ ಆ...

ಮುಂದೆ ಓದಿ

ಇಂದು ಕರ್ನಾಟಕ ಬಂದ್: ರಾಜ್ಯಾದ್ಯಂತ ಕಟ್ಟೆಚ್ಚರ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಶನಿವಾರ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ...

ಮುಂದೆ ಓದಿ