Tuesday, 26th November 2024

99 ವೈದ್ಯರ ಸಾವು: ಕೊರೊನಾ ವಾರಿಯರ್ಸ್‌ಗೆ ಐಎಂಎ ರೆಡ್‌ ಅಲರ್ಟ್!

ಬೆಂಗಳೂರು: ದೇಶದಲ್ಲಿ ಈ ವರೆಗೆ 9,70,169 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 24,929 ಮೃತಪಟ್ಟಿದ್ದು, 6,13,735 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸೋಂಕಿತರು ಗುಣಮುಖರಾಗಲು ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಸೋಂಕಿಗೆ ತುತ್ತಾಗಿ ಮೃತ ಪಟ್ಟಿರುವ ವೈದ್ಯರ ಸಂಖ್ಯೆ 99. ಹೀಗಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವೈದ್ಯರಿಗೆ ರೆಡ್‌ ಅಲರ್ಟ್ ಘೋಷಣೆ ಮಾಡಿದೆ. ಸೋಂಕಿನಿಂದ ಈವರೆಗೆ ಮೃತಪಟ್ಟಿರುವ ವೈದ್ಯರ ವಿವರವಾದ ವರದಿಯನ್ನು ಐಎಂಎ ಮೊದಲ ಬಾರಿ ಬಿಡುಗಡೆ ಮಾಡಿದೆ. ಸಂಪೂರ್ಣ ವಿವರ […]

ಮುಂದೆ ಓದಿ

ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ: ಕಾರ್ಯಕರ್ತರಿಗೆ ದೇವೇಗೌಡರ ಪತ್ರ

ಬೆಂಗಳೂರು: ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಗುರುವಾರ ಪತ್ರ ಬರೆದಿದ್ದಾರೆ. ಕರೋನಾ ಸಂಕಷ್ಟ ಸಮಯದಲ್ಲೂ ಮುಂಬರುವ ವಿಧಾನಸಭಾ ಚುನಾವಣೆಗೆ...

ಮುಂದೆ ಓದಿ

ಕರೋನಾ ಆರ್ಭಟ: ಅಪಾಯದ ಸುಳಿಯಲ್ಲಿ ಕರುನಾಡು!

 -ಒಂದೇ ದಿನ 4,169 ಹೊಸ ಪ್ರಕರಣ, 104 ಸಾವು 50 ಸಾವಿರ ಗಡಿ ದಾಟಿದ ಕರೋನಾ ಸೋಂಕಿತ ಸಂಖ್ಯೆ ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ಕರೋನಾ ಸೋಂಕಿನ ಆರ್ಭಟ...

ಮುಂದೆ ಓದಿ

ಕರೋನಾಗೆ ಒಂದೇ ದಿನ 57 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 57 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ...

ಮುಂದೆ ಓದಿ

ಕರೋನಾಗೆ ಸ್ಟಾಾರ್ ಹೊಮಿಯೋಪತಿಯಿಂದ ಯುಮಿನಿಟಿ ಬ್ಲೂಸ್ಟರ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ಸೋಂಕು ಹರುಡುವುದನ್ನು ತಡೆಯುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಸ್ಟಾರ್ ಹೋಮಿಯೋಪತಿ ಸಂಸ್ಥೆ ವತಿಯಿಂದ ಉಚಿತವಾಗಿ  ಬ್ಲೂಸ್ಟಾರ್ ವಿತರಿಸುವ...

ಮುಂದೆ ಓದಿ

ರಾಜಧಾನಿಯಲ್ಲಿ ಕಾಂಗ್ರೆೆಸ್ ಕಾರ್ಯಕರ್ತನ ಬರ್ಬರ ಹತ್ಯೆೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ  ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆೆ ಮಾಡಿರುವ ಘಟನೆ ನಗರದ ಯಲಹಂಕ ಬಳಿಯ  ಪಾಲನಹಳ್ಳಿಯಲ್ಲಿ ಗುರುವಾರ  ರಾತ್ರಿ ನಡೆದಿದೆ. 35...

ಮುಂದೆ ಓದಿ

ಆಯಾತಪ್ಪಿ ರಾಜಕಾಲುವೆಗೆ ಬಿದ್ದ ಮಗು,

ಆಟವಾಡುತ್ತಿದ್ದ ಮಗು ಆಯಾತಪ್ಪಿ ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ. ಮೊನಾಲಿಕ ( 6) ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ. ಮಾರತ್ತಹಳ್ಳಿಯ ಮಂತ್ರಿ ಅಪಾರ್ಟ್ಮೆಂಟ್...

ಮುಂದೆ ಓದಿ

ತಹಶೀಲ್ದಾಾರ್ ಹತ್ಯೆೆ ಖಂಡಿಸಿ ಸರಕಾರಿ ನೌಕರರ ಸಂಘದಿಂದ ಮೌನ ಪ್ರತಿಭಟನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬಂಗಾರಪೇಟೆ ತಾಲ್ಲೂಕು ತಹಶೀಲ್ದಾಾರ್‌ರಾಗಿದ್ದ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆೆ ಹಿನ್ನೆೆಲೆಯಲ್ಲಿ ಕಠಿಣ ಕಾನೂನು ರೂಪಿಸಿ ಸರಕಾರಿ  ಅಧಿಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಕರ್ನಾಟಕ...

ಮುಂದೆ ಓದಿ

ಬೆಂಗಳೂರು ಸಿಎಂ ಗೃಹ ಕಚೇರಿ ಮತ್ತು ಖಾಸಗಿ ನಿವಾಸ ಧವಳಗಿರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ವಾಹನ ಚಾಲಕರಿಗೆ ಕರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಿಎಂ ಹೋಂ ಕ್ವಾರಂಟೈನ್...

ಮುಂದೆ ಓದಿ

ಆಶಾಗಳಿಗೆ ನಿರಾಸೆ ಮೂಡಿಸಿದ ಸರಕಾರಕ್ಕೆ ಹೋರಾಟದ ಪಾಠ!

-ಜು.10 ರಿಂದ ಅಹೋರಾತ್ರಿ ಧರಣಿಗೆ ಸಜ್ಜು – ಮಾಡು ಇಲ್ಲವೇ ಮಡಿ ಹೋರಾಟದ ಹಾದಿಯಲ್ಲಿ ಆಶಾಗಳು ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ...

ಮುಂದೆ ಓದಿ