Saturday, 23rd November 2024

Ranjith H Ashwath Special Column: ಪ್ರಶ್ನೆ ಅದಲ್ಲ, ಎನ್ನುತ್ತಲೇ ಉತ್ತರಿಸುತ್ತಿದ್ದ ನಾಡಿಗೇರರು

ರಂಜಿತ್ ಎಚ್. ಅಶ್ವತ್ಥತಲೆಯ ಹಿಂದಕ್ಕೆ ಕೈ ಹೋಗಿ ‘ಪ್ರಶ್ನೆ ಅದಲ್ರಿ’…! ಇದು ಪಕ್ಕಾ ವಸಂತ್ ನಾಡಿಗೇರ್ ಅವರ ಶೈಲಿ. ಈ ರೀತಿ ಒಂದು ವೇಳೆ ರಾಗಾ ಎಳೆ ದರೂ ಎಂದರೆ ಮುಂದಿದ್ದ ವ್ಯಕ್ತಿಗೆ ಏನೋ ಕಾದಿದೆ ಎಂದರ್ಥ. ಯಾವುದೇ ತಪ್ಪಾಗಿದ್ದರೂ ಅದನ್ನು ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಎಂದೂ ಜೋರು ಧ್ವನಿಯಲ್ಲಿ ಮಾತನಾಡದಿದ್ದರೂ, ಅವರ ಸರಣಿ ಪ್ರಶ್ನೆಗಳಿಗೆ ಉತ್ತರಿಸಲು ಹಲವು ಬಾರಿ ನಮ್ಮ ಬಳಿ ಉತ್ತರವಿರುತ್ತಿರಲಿಲ್ಲ. ಸುದ್ದಿಮನೆಯ ಅಂಗಳದಲ್ಲಿ ಈ ಉತ್ತರ ಹುಡುಕಾಟದಲ್ಲಿ ಅವರೊಂದಿಗೆ ಕಳೆದ ಸುಮಾರು […]

ಮುಂದೆ ಓದಿ

Lokesh Kayarga Column: ಸುದ್ದಿಮನೆಯ ನಿತ್ಯವಸಂತ

ಲೋಕೇಶ್‌ ಕಾಯರ್ಗ ಸುದ್ದಿ ಪತ್ರಿಕೆಯೊಂದರ ಹಿಂದೆ ನೂರೆಂಟು ಕೈಗಳ ಶ್ರಮವಿರುತ್ತದೆ. ಎಲ್ಲರ ಶ್ರಮವೂ ವಿಭಿನ್ನ. ವರದಿಗಾರರು ಸುದ್ದಿ ಸಂಗ್ರಹಿಸಿಕೊಡುವವರಾದರೆ, ಅದನ್ನು ಒಪ್ಪ,ಓರಣಗೊಳಿಸಿ,, ಕಾಗುಣಿತ ದೋಷಗಳನ್ನು ಸರಿಪಡಿಸಿ, ಆಕರ್ಷಕ...

ಮುಂದೆ ಓದಿ

Vishweshwar Bhat Column: ವಸಂತ್‌, ಈ ಬರಹಕ್ಕೆ ನೀವೇ ಹೆಡ್‌ ಲೈನ್‌ ಹಾಕಿಕೊಳ್ಳಿ !

ವಿಶ್ವೇಶ್ವರ ಭಟ್ ಕನ್ನಡ ಪತ್ರಿಕೆಯ ಸುದ್ದಿ ಮನೆಯ ಕಾಯಂ, ಕರ್ಮಠ, ಕರ್ಮಯೋಗಿಯೊಬ್ಬರು ತಮ್ಮ ಬದುಕಿನ ಎಡಿಷನ್ ಮುಗಿಸಿ, ಇಹ ಲೋಕದಿಂದ ನಿರ್ಗಮಿಸಿದ್ದಾರೆ! ವಸಂತ ನಾಡಿಗೇರ್ ತಮ್ಮ ವೃತ್ತಿ...

ಮುಂದೆ ಓದಿ

Vishweshwar Bhat Column: ಲಾಂಫೇಳಲೋಉಳಲೋಗುಲೊಳುಲೆಪಲುಳೊಳ

ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾದೇಶಿಕ ಭಾಷೆಗಳಿರುವವೋ, ಆ ದೇಶದ ಊರುಗಳ ಹೆಸರುಗಳು ಮತ್ತು ಅವುಗಳಅರ್ಥಗಳು ಬಹಳ ವಿಚಿತ್ರವಾಗಿರುತ್ತವೆ ಎಂಬುದು ಸಾಮಾನ್ಯ ನಿಯಮ. ನಮ್ಮ ದೇಶವೂ ಸೇರಿದಂತೆ,...

ಮುಂದೆ ಓದಿ

Scorpion Venom
Scorpion Venom: ವಿಶ್ವದಲ್ಲೇ ಅತ್ಯಂತ ದುಬಾರಿ ಈ ಚೇಳಿನ ವಿಷ; ಲೀಟರ್ ಗೆ 80 ಕೋಟಿ ರೂ!

ಡೆತ್‌ಸ್ಟಾಕರ್ ಚೇಳಿನ ವಿಷವು (Scorpion Venom) ವಿಶ್ವದ ಅತ್ಯಂತ ದುಬಾರಿ ದ್ರವಗಳಲ್ಲಿ ಒಂದಾಗಿದೆ. ಇದು ಯಾಕೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ಈ ಚೇಳಿನ ವಿಷದಲ್ಲಿರುವ ಕೆಲವು...

ಮುಂದೆ ಓದಿ

‌Vishweshwar Bhat Column: ಚಕಾರ ಮತ್ತು ಟೆಮರಿಂಡ್

ಕನ್ನಡದಲ್ಲಿ ಚಕಾರ ಎಂಬ ಪದವಿದೆ. ನಾವು ಅದನ್ನು ನಿತ್ಯಜೀವನದಲ್ಲಿ ಧಾರಾಳ ವಾಗಿ ಬಳಸುತ್ತೇವೆ. ‘ಆತನಿಗೆ ಬಾಯಿಗೆ ಬಂದಂತೆ ಬೈದೆ. ಸುಮ್ಮನೆ ಇದ್ದ. ಚಕಾರ ಎತ್ತಲಿಲ್ಲ’ ಎಂದು ಹೇಳುತ್ತೇವೆ....

ಮುಂದೆ ಓದಿ

Message Safety
Message Safety: ಮೆಸೆಜ್‌ನಲ್ಲಿ ಎಂದಿಗೂ ಕಳುಹಿಸಬಾರದ 9 ವಿಷಯಗಳಿವು!

ಸಂವಹನಕ್ಕೆ ಚಾಟಿಂಗ್ (Message Safety) ಇಂದು ಎಲ್ಲರಿಗೂ ಅನುಕೂಲಕರ ಮಾರ್ಗವಾಗಿದೆ. ಸಂದೇಶಗಳನ್ನು ಕಳುಹಿಸುವ ಮುನ್ನ ನಾವು ಯಾರಿಗೆ, ಯಾವ ರೀತಿಯ ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಅರ್ಥ...

ಮುಂದೆ ಓದಿ

Vishweshwar Bhat Column: ವಿಮಾಣ ಪ್ರಯಾಣದಲ್ಲಿ ಟರ್ಬುಲೆನ್ಸ್

ವಿಮಾನ ಪ್ರಯಾಣ ವೇಗವೊಂದೇ ಅಲ್ಲ, ಸುರಕ್ಷಿತವೂ ಹೌದು. ಆದರೂ ಕೆಲವರು ವಿಮಾನದಲ್ಲಿ ಪ್ರಯಾಣಿಸಲು ಭಯ ಪಡುತ್ತಾರೆ. ಇದಕ್ಕೆ ಕಾರಣ, ವಿಮಾನ ಮೇಲಕ್ಕೆ ಹಾರುವಾಗ ಜೋರಾಗಿ ಅಡುವುದು. ಟರ್ಬುಲೆನ್ಸ್...

ಮುಂದೆ ಓದಿ

DCM D K Shivakumar Column: ಎತ್ತಿನಹೊಳೆ: ಬತ್ತಿದ ಕನಸಿಗೆ ಜೀವಜಲದ ಧಾರೆ

ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ‘ಬಯಲುಸೀಮೆ’ ಎಂಬ ಹೆಸರು ಕೇಳಿದಾಕ್ಷಣ ನಮ್ಮ ಮನಸ್ಸಿಗೆ ಬರಡು ಭೂಮಿಯ ಚಿತ್ರಣ ಬರುತ್ತದೆ. ಕೆಲವು ದಶಕಗಳಿಂದಲೇ ಬಯಲು ಸೀಮೆಯಲ್ಲಿ ನೀರಿನ...

ಮುಂದೆ ಓದಿ

Vishweshwar Bhat Column: ವಿಮಾನಕ್ಕೆ ಹಕ್ಕಿ ಅಪ್ಪಳಿಸಿದಾಗ..

ವಿಮಾನವನ್ನು ಲೋಹದ ಹಕ್ಕಿ ಅಂತ ಕರೆಯುತ್ತಾರಷ್ಟೇ. ಆದರೆ ವಿಮಾನಕ್ಕೆ ಬಹಳ ದೊಡ್ಡ ವೈರಿ ಅಂದರೆ ಹಕ್ಕಿಗಳು. ವಿಮಾನ ಟೇಕಾಫ್ ಆಗುವಾಗ ಅಥವಾ ಲ್ಯಾಂಡ್ ಆಗುವಾಗ, ಹಕ್ಕಿಗಳು ವಿಮಾನಕ್ಕೆ...

ಮುಂದೆ ಓದಿ