ಮಹಾರಾಷ್ಟ್ರದ ಔರಂಗಾಬಾದ್‌ನ ನಮಿತಾ ಕಪಾಲೆ ಮತ್ತು ಕಲ್ಯಾಣಿ ಭರಾಂಬೆ ಅವರು ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಮನೆಯನ್ನು (Eco Friendly Home) ನಿರ್ಮಿಸಿದ್ದು, ಇದಕ್ಕಾಗಿ ಅವರು ಸರಿಸುಮಾರು 12- 13 ಟನ್ ಗಳಷ್ಟು ಮಣ್ಣು ಬಳಕೆ ಮಾಡಿದ್ದಾರೆ. ಅಸ್ಸಾಂನ ಶಾಲೆಯೊಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಆಸನಗಳನ್ನು ನೋಡಿ ಇವರಿಬ್ಬರು ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಎಲ್ಲರಿಗೂ ತಾವು ಉತ್ತಮ ಮಾತುಗಾರರಾಗಬೇಕು, ಭಾಷಣಕಾರರಾಗಬೇಕು, ಪ್ರವಚನಕಾರರಾಗಬೇಕು ಎಂಬ ಆಸೆ ಇರುತ್ತದೆ. ಉತ್ತಮ ಭಾಷಣಕಾರರಾಗುವುದು ಹೇಗೆ ಎಂಬ ಬಗ್ಗೆ ಕೋರ್ಸುಗಳಿವೆ. ಆನ್‌ಲೈನ್...
ಅಕ್ಕಿ ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಬಳಸುವ ಧಾನ್ಯ. ಇಲ್ಲಿ ಇದರ ಬೆಲೆ ಕೆ.ಜಿ. ಗೆ ಸುಮಾರು 55 ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಅಕ್ಕಿ...
ಸತತ ಸಾವಿರ ಸಂಚಿಕೆ ಪೂರ್ಣಗೊಳಿಸಿದ ಮಾತಿನ ಮಂಟಪ ಕ್ಲಬ್‌ಹೌಸ್ ಇತಿಹಾಸದಲ್ಲಿ ಹಲವು ದಾಖಲೆ ನಿರ್ಮಿಸಿರುವ ವಿಶ್ವವಾಣಿ ಅದು ಕರೋನಾದ ವಿಷಮ ಕಾಲ. ವಿಶ್ವದೆಡೆ ಮನೆಯಿಂದ ಆಚೆ ಬರಲು...
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ನಾನು ಹಿಮಾಚಲ ಪ್ರದೇಶದ ಗುಡ್ಡದ ತಪ್ಪಲಲ್ಲಿ ಮನೆ ಮಾಡಿ, ಅಲ್ಲಿಯೇ ನನ್ನ ನಿವೃತ್ತ ಜೀವನವನ್ನು ಕಳೆಯ ಬಯಸಿದ್ದೇನೆ’. ಹಾಗೆಂದು ಹೇಳಿದವರು ಮಾಜಿ...
Vishwavani Clubhouse: ಸಾವಿರ ಎಪಿಸೋಡ್‌ಗಳನ್ನು ಪೂರೈಸಿದ ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮ ʼಕೇಳುವ ಸಂಸ್ಕೃತಿʼಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದ ಎಲ್ಲ ಸಂಭ್ರಮಕ್ಕೆ ಸಾಕ್ಷಿಯಾಯಿತು....
ವೈದ್ಯರು ಕೊಡುವ ಚೀಟಿಯನ್ನು (Doctor Prescription) ಖಂಡಿತ ನೋಡಿರುತ್ತೀರಿ. ಆದರೆ ಚೀಟಿಯ ಮೇಲ್ಭಾಗದಲ್ಲಿ Rx ಚಿಹ್ನೆ ಇರುವುದನ್ನು ನೋಡಿದ್ದೀರಾ ? ಇದು ಯಾಕೆ ಇದೆ ಎಂಬುದನ್ನು...
ವಿಶ್ವವಾಣಿ ಕ್ಲಬ್‌ಹೌಸ್ (vishwavani clubhouse) ಮಾತಿನಮನೆ ಇಂದು (ಸೆ.19) ಸತತ 1000ನೇ ದಿನದ ಮಾತುಕತೆಗೆ ಸಾಕ್ಷಿಯಾಗಲಿದೆ. ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಮಹತ್ವದ...
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಗಂಡ-ಹೆಂಡತಿ ಏಕಾಂತದಲ್ಲಿ, ರಸಮಯವಾಗಿ, ರೊಮ್ಯಾಂಟಿಕ್ ಆಗಿ ಕಾಲ ಕಳೆಯುವ ತಾಣವೆಂದರೆ ಬೆಡ್ ರೂಮ್. ಆದರೆ ಅವರಿಬ್ಬರೂ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ...
ಹಾರ್ಸ್‌ಶೂ ಏಡಿಯ (Horseshoe Crab) ರಕ್ತ ವಿಶ್ವದಲ್ಲೇ ಅತ್ಯಂತ ದುಬಾರಿ ದ್ರವಗಳಲ್ಲಿ ಒಂದಾಗಿದೆ. ಇದರ ರಕ್ತದ ಪ್ರತಿ ಲೀಟರ್ ಗೆ ಸರಿಸುಮಾರು 12.58 ಲಕ್ಷ ರೂ. ಇದೆ....