ನಾನು ಸೋಲುತ್ತೇನೆ ಎಂಬುದು ನಮಗೆ ಭಯವಾಗಿ ಕಾಡಬಾರದು. ಆದರೆ ನನಗ ಉಪಯುಕ್ತವಾಗದ ವಿಷಯ ಅಥವಾಕ್ಷೇತ್ರಗಳಲ್ಲಿ ಜಯ ಗಳಿಸುವುದು ನಮ್ಮ ಉದ್ದೇಶ ಅಥವಾ ಹೋರಾಟ ಆಗಬಾರದು. ಅದರಿಂದ ನಮಗೆ ಯಾವಪ್ರಯೋಜನವೂ ಇಲ್ಲ.
ನೀವು ಯಾರಿಗೂ, ಯಾವತ್ತಿಗೂ ಹೆದರದಿರುವುದೇ ಧೈರ್ಯ ಎಂದು ಭಾವಿಸಬೇಕಿಲ್ಲ. ಯಾವುದೇ ಕೆಲಸಕ್ಕೆ ಮುಂದಾದಾಗ ಭಯ ನಿಮ್ಮನ್ನು ಕೈಜಗ್ಗಿ ನಿಲ್ಲಿಸದಿದ್ದರೆ, ನಿಮ್ಮ ಉತ್ಸಾಹ, ಶಕ್ತಿಯನ್ನು ಕುಗ್ಗಿಸದಿದ್ದರೆ, ನಿಮ್ಮಲ್ಲಿಅವ್ಯಕ್ತ ಆತಂಕವನ್ನು...
ನಾಲ್ಕೈದು ಜನ ಕಾಫಿ ಕುಡಿಯುತ್ತಾ ಬೇರೆಯವರ ಬಗ್ಗೆ ಮಾತಾಡುತ್ತಿದ್ದರೆ, ಆ ಗುಂಪಿಗೆ ಸೇರಿಕೊಳ್ಳಬಾರದು. ಕಾರಣನೀವು ಎದ್ದ ಹೋದ ಬಳಿಕ ಅವರು ನಿಮ್ಮ ಕುರಿತು ಮಾತಾಡುತ್ತಾರೆ. ನಕಾರಾತ್ಮಕ ವಿಚಾರಗಳನ್ನು...
ನೀರು ಸುತ್ತಲೂ ಇದ್ದರೆ ಹಡಗು ಮುಳುಗುವುದಿಲ್ಲ. ಅದು ಒಳಗೆ ಬಂದಾಗ ಮಾತ್ರ ಮುಳುಗುತ್ತದೆ. ನಿಮ್ಮ ಸುತ್ತಮುತ್ತ ಇರುವುದು ನಿಮ್ಮ ಒಳಗೆ ಬರದಂತೆ ನೋಡಿಕೊಳ್ಳಬೇಕು. ಅದರ ಭಾರ ನಿಮ್ಮನ್ನು...
ಈಗಿನ ಕಾಲದಲ್ಲಿ ಎಲ್ಲರೂ ಭಾರವನ್ನು ಕಮ್ಮಿ (ವೇಟ್ ಲಾಸ್) ಮಾಡಿಕೊಳ್ಳಲು ಜಿಮ್‌ಗೆ ಹೋಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ನಾವೆಲ್ಲರೂ ಕಮ್ಮಿ ಮಾಡಿಕೊಳ್ಳಬೇಕಾದ ಬಹುದೊಡ್ಡ ಭಾರ ಅಂದ್ರೆ...
ನಮ್ಮ ತಾಕತ್ತೇನು ಎಂಬುದರ ಮೇಲೆ ಗಮನಹರಿಸಬೇಕೇ ಹೊರತು ದೌರ್ಬಲ್ಯಗಳ ಮೇಲಲ್ಲ. ನಮ್ಮಗುಣ-ವಿಶೇಷಗಳನ್ನು ನೋಡಬೇಕೆ ವಿನಃ ಖ್ಯಾತಿಯನ್ನಲ್ಲ. ನಮಗೆ ಸಿಕ್ಕ ಆಶೀರ್ವಾದಗಳನ್ನು ಲೆಕ್ಕಿಸಬೇಕೇಹೊರತು...
ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಉಪದೇಶ ಕೊಡುವವರಿಗೆ, ಟೀಕಾಕಾರರಿಗೆ ಕೊರತೆ ಇಲ್ಲ.ನೀವು ಕೇಳದಿದ್ದರೂ ಉಚಿತವಾಗಿ ಮತ್ತು ಧಾರಾಳವಾಗಿ ಅವನ್ನು ಕೊಡುತ್ತಾರೆ. ಪ್ರೇರಣೆಯ, ಸೂರ್ತಿಯ ಮತ್ತು ಸಕಾರಾತ್ಮಕ ಮಾತುಗಳನ್ನು ಹೇಳುವವರು...
ಏನೇ ಮಾಡಿದರೂ ಒಳ್ಳೆಯ ಮನಸ್ಸಿನಿಂದ, ಒಳ್ಳೆಯ ಭಾವನೆಯಿಂದ ಮಾಡಬೇಕು. ಯಾವುದೇಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳಬಾರದು. ಯಾರೋ ಬಂದು ನಮಗೆ ಉಪಕಾರ ಮಾಡಬೇಕು ಎಂದುಬಯಸಬಾರದು. ಆಗ ನಮಗೆ ಯಾರೂ ಬೇಸರ, ನಿರಾಸೆಯನ್ನು...
ಹೊಸ ಹೊಸ ವಿಷಯ, ವಿಚಾರ, ಯೋಚನೆಗಳ ಬಗ್ಗೆ ಮಾತಾಡುವವರನ್ನು, ಚರ್ಚಿಸುವವರನ್ನು ನಮ್ಮ ಸುತ್ತಇಟ್ಟುಕೊಳ್ಳಬೇಕು. ಸದಾ ಬೇರೆಯವರ ಬಗ್ಗೆ ಟೀಕೆ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಬೇಕು. ನಮ್ಮಸುತ್ತ ಇರುವವರು ನಮಗೆ...
ಬದಲಾವಣೆಯನ್ನು ಯಾರೂ ಆರಂಭದಲ್ಲಿ ಒಪ್ಪುವುದಿಲ್ಲ. ಎಲ್ಲರೂ ಅದನ್ನು ವಿರೋಧಿಸುತ್ತಾರೆ. ಬದಲಾವಣೆಕಷ್ಟವಲ್ಲ, ಬದಲಾಗದಿರುವುದೇ ಕಷ್ಟ. ಆದರೆ ಇದು ಬದಲಾದ ನಂತರವೇ...