ಬೆಂಗಳೂರಿನ 10 ಲಕ್ಷಕ್ಕೂ ಹೆಚ್ಚು ನಿವಾಸಿಗಳ ದಶಕಗಳ ಕನಸು ನನಸಾಗಿದೆ. ಜನರಿಗೆ ಅನುಕೂಲವಾಗಲಿರುವ 5 ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಹೊಂದಿದೆ. ೨೦೧೪ರಲ್ಲಿ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ ಯೋಜನೆ ಇದೀಗ ಅವರ ಕೈಯಿಂದಲೇ ಉದ್ಘಾಟನೆ ಕಾಣುತ್ತಿರುವುದು ವಿಶೇಷ. […]
ಒಬ್ಬ ವ್ಯಕ್ತಿ, ಒಂದು ಸಮಾಜ ಅಥವಾ ಒಂದು ರಾಷ್ಟ್ರ ತನ್ನ ಹಲವು ಹನ್ನೊಂದು ಕಾರ್ಯಚಟುವಟಿಕೆಗಳು ಅಥವಾ ಲೌಕಿಕ ವ್ಯವಹಾರಗಳ ಫಲಶ್ರುತಿಯಾಗಿ ಕಾಣಬಯಸುವುದು ಸಮಾಧಾನ-ಸಂತೃಪ್ತಿ, ಶಾಂತಿ- ನೆಮ್ಮದಿಗಳನ್ನು. ಆದರೆ,...
ನ್ಯಾಯಾಲಯದಲ್ಲಿ ಶಿಕ್ಷೆ ಸಾಬೀತಾಗಿ ಶಿಕ್ಷೆಗೊಳಗಾದವರು ಮತ್ತು ಅಪರಾಧ ಪ್ರಕರಣಗಳಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿದ್ದವರನ್ನು ಜೈಲಿಗೆ ಕಳುಹಿಸುವುದು ಸಾಮಾನ್ಯ ಪ್ರಕ್ರಿಯೆ. ಕಾರಾಗೃಹವು ತಪ್ಪಿತಸ್ಥರು ಶಿಕ್ಷೆ ಅನುಭವಿ ಸುವ ಮತ್ತು...
ಜನ್ಮ ತಳೆದಾರಭ್ಯ ಏನಾದರೊಂದು ವಿವಾದಕ್ಕೆ, ಆರೋಪಕ್ಕೆ ಗುರಿಯಾಗುತ್ತಲೇ ಬಂದಿರುವಂಥದ್ದು ‘ಜಿಎಸ್‌ಟಿ’ ಎಂಬ ತೆರಿಗೆ ವ್ಯವಸ್ಥೆ. ಇದರ ಸ್ವರೂಪ ಮತ್ತು ಆಶಯದಲ್ಲಿ ನ್ಯೂನತೆ ಇಲ್ಲದಿದ್ದರೂ ಅನುಷ್ಠಾನದಲ್ಲಿ ಮಾತ್ರ ‘ರಾಜಕೀಯ’...
ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶ ಮರುಗಿದೆ. ಉದ್ಯಮ ರಂಗದ ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ರತನ್ ಟಾಟಾ ಅವರ...
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದ್ವೈಮಾಸಿಕ ಸಭೆಯಲ್ಲಿ ರೆಪೋ ದರವನ್ನು ಶೇ. 6.5ರಲ್ಲಿಯೇ ಮುಂದು ವರಿಸಲು ನಿರ್ಧರಿಸಿದೆ. ಇದರಿಂದ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ...
ಒಂದಿಡೀ ದೇಶವು ಕಾತರಿಸಿ ಕಾಯುತ್ತಿದ್ದ ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯ ಪಾಲಿಗೆ ಜಮ್ಮು-ಕಾಶ್ಮೀರದ ಫಲಿತಾಂಶವು ‘ಬೇವು’ ಆಗಿಯೂ, ಹರಿಯಾಣದ ಫಲಿತಾಂಶವು ‘ಬೆಲ್ಲ’...
ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ನಾಡಿನ ಶ್ರೀಮಂತ ಜಾನಪದ ಪರಂಪರೆ ಮತ್ತು ಯಕ್ಷಗಾನಕ್ಕೆ ಯುನೆಸ್ಕೋ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರೂ ಸಂಭ್ರಮಿಸುವ ಸಂಗತಿ. ಯನೆಸ್ಕೋ ತನ್ನ 10ನೇ...
ಪ್ರೀತಿಯ ಮಹಾತ್ಮ ಗಾಂಧಿ ತಾತ, ಇಂದು ನಿನ್ನ ಜನ್ಮದಿನ. ಈ ಸಂದರ್ಭದಲ್ಲಿ ನಿನ್ನ ಸನ್ನಿಧಿಗೆ ಇದೊಂದು ಪುಟ್ಟ ಪತ್ರ. ಸರಳತೆಯೇ ಮೈವೆತ್ತಂತಿದ್ದ, ಅಹಿಂಸೆಯೇ ಉಸಿರಾಗಿದ್ದ ಅನುಪಮ ಚೇತನ...
ಮೈಸೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ತಥಾಕಥಿತ ಎಡಪಂಥೀಯ ವಿಚಾರವಾದಿಯೊಬ್ಬರು, ‘ಹಿಂದೂ ಧರ್ಮ ನಮ್ಮದಲ್ಲ, ನಮಗೆ ಹಿಂದೂ ಧರ್ಮ ಬೇಕಾಗಿಲ್ಲ. ಶೂದ್ರರು ದೇಗುಲಕ್ಕೆ...