Wednesday, 9th October 2024

ಬಾಲಿವುಡ್ ನಟಿಯರಿಗೆ ಎನ್’ಸಿಬಿ ಕ್ಲೀನ್ ಚಿಟ್

ಮುಂಬೈ: ಬಾಲಿವುಡ್ ಡ್ರಗ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ವಿಚಾರಣೆಗೆ ಒಳಗಾಗಿದ್ದ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ದಾ ಕಪೂರ್’ಗೆ ಕ್ಲೀನ್ ಚಿಟ್ ಸಿಕ್ಕಿದೆ.

2017ರಲ್ಲಿ ವ್ಯಾಟ್ಸ್ ಅಪ್‍’ನಲ್ಲಿ ನಡೆದ ಕೋಡ್ ವರ್ಡ್ ಚ್ಯಾಟ್ ಕುರಿತಂತೆ, ನಟಿಯರನ್ನು ವಿಚಾರಣೆಗೆ ಒಳಪಡಿಸಿತ್ತು.