Monday, 25th November 2024

Tumkur News: ಬಲಿಷ್ಟವಾದ ಮಗು ನಾಳಿನ ಪ್ರಜೆ ದೇಶದ ಭದ್ರ ಪೋನಾದಿ ಎಲ್ಲಿದೆ ಎಂಬುದಾಗಿ ಹೇಳಬೇಕಾದರೆ ಪ್ರತಿಯೊಬ್ಬರ ಪೌಷ್ಟಿಕಾಂಶದಲ್ಲಿದೆ-ಸಿಡಿಪಿಓ ಸುನಿತಾ

ಪಾವಗಡ ತಾಲೂಕಿನ ತಿರುಮಣಿ ಸರ್ಕಲ್ ನ ರಾಯಚೇರ್ಲು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೋಷಣೆ ಮಾಸಾಚರಣೆ ಕಾರ್ಯಕ್ರಮ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ 

ಉದ್ಘಾಟಿಸಿ  ಮಾತನಾಡಿದವರು  ಒಂದು ಮಗುವಿನ ದೇಶದ ಭದ್ರ ಬುನಾದಿ ಎಲ್ಲಿದೆ ಎಂದರೆ ಬಲಿಷ್ಠವಾದ  ಮಗು ಹಾಗೂ ಬಲಿಷ್ಠವಾದ ಪ್ರಜೆಯ ಬಗ್ಗೆ ಮತ್ತು  ತಾಯಿ ಹಾಗೂ ಮಗು ಆರೋಗ್ಯದ ಬಗೆ ಸಂಪೂರ್ಣ ಬಹುತೇಕ ಕಾಳಜಿ ವಹಿಸುತ್ತಿರಾ. ನಿಮಗೆ ಸ್ಲಾಗನೆಯವಾದುದ್ದು. ಸವಲತ್ತುಗಳು ನೀಡುತ್ತಿರುವ ಬಗೆ ಸೇವೆ ಮಾಡುತ್ತಿರುವದು ಅವಸ್ಪರ್ಣಿಯ ಯಾವುದು ಇದಕ್ಕೆ ಬೆಲೆ ಕಟ್ಟಲು ಸಹ ಸಾಧ್ಯವಾಗದಂತಹ ಸೇವೆ ಸುರಕ್ಷತೆಗೆ ಬಗ್ಗೆ ಹೆಚ್ಚಿನ ಹೊತ್ತು ನೀಡುವಂತಹ ಇಲಾಖೆ ಎಂದರೆ ಅದು ಅಂಗನವಾಡಿ ಕಾರ್ಯಕರ್ತರು ಸೇವೆ. ಸಪ್ಟೆಂಬರ್ ತಿಂಗಳಲ್ಲಿ ಪೋಶನ್ ಮಾಸಚರಣೆ ಪ್ರತಿದಿನವೂ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ತಾಯಿ ಮಗುವಿಗೆ ಏನೆಲ್ಲಾ ಪೌಷ್ಟಿಕಾಂಶ ಗಳನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದು. ಈ ತಿಂಗಳಲ್ಲಿ ಮಾಡಲಾಗುತ್ತದೆ  ಎಂದರು.

ಈ ವೇಳೆ ತಿರುಮಣಿ  ಸರ್ಕಲ್ ನ ಸೂಪರ್ವೈಸರ್ ವಿಜಯಲಕ್ಷ್ಮಿ. ವೈದ್ಯರಾದ  ರಾಜೇಶ್. ಎಸ್ ಡಿ ಎಂ ಸಿ ಅಧ್ಯಕ್ಷರು ಪಂಚಾಯತಿ ಸದಸ್ಯರು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.