Tuesday, 3rd December 2024

ಮದರ್ ತೆರೆಸಾ ಶಾಲೆಗೆ ಕೀರ್ತಿ ತಂದ ಎಸ್.ಎಸ್.ಎಲ್.ಸಿ ಫಲಿತಾಂಶ

ಕಲಬುರಗಿ: ನಗರದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ.ಫಲಿತಾಂತ ಅತ್ಯುತ್ತಮ ಫಲಿತಾಂಶವಾಗಿದ್ದು, ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 2022 ರಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮದರ್ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗೋದುತಾಯಿ ನಗರ, ಕಲಬುರಗಿ ಅತ್ಯುತ್ತಮ ಫಲಿತಾಂಶ ಹೊರಬಂದಿದೆ. ಈ ಕೆಳಕಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ 33 ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶ್ರೀಲಕ್ಷ್ಮೀ ತಂದೆ ಬಸವರಾಜ ಪಾಟೀಲ್ ವಿದ್ಯಾರ್ಥಿನಿ 98.08% ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ.

ಶ್ರೀಲಕ್ಷ್ಮೀ ಪಾಟೀಲ್ – 98.08%
ಶ್ರೀಶೈಲ್ ಗಂಗಪ್ಪಾ – 97.92%
ಚಂದನಾ ಪಾಟೀಲ್ – 96.9%
ಆದಿತ್ಯಾ ಜೀವಣಗಿ– 96.8%
ಅರುಣಾ ಯರಗೋಳ – 96.32%
ಸುಹಾಸ ಹಾಲವಿ – 96.32%
ಸುಹಾನಿ ಕುಲಕರ್ಣಿ -95.52%
ಭೂಮಿಕಾ ಹಳ್ಳಿ – 94.4%
ಸವಿತಾ ಪರಮಣ್ಣಾ – 94.4%
ಸಾಕ್ಷಿ ಭರಡಿ – 94.24%
ಸಾಕ್ಷಿ ಸಜ್ಜನ – 94.24%
ಪ್ರೇಮಾ ರಾಠೋಡ – 93.92%
ಶ್ರವಣ ಕೆ – 93.12%
ಜಗದೇವಿ ಸಿದ್ರಾಮ – 93.02%
ಮೌನೇಶ ಸುತಾರ – 92.8%
ವಿಜಯಕುಮಾರ ಸಲಾಪುರ – 92.64%
ಶ್ರೇಯಾ ರಾಮನಗೌಡಾ – 92.32%
ವರ್ಷಾ ಬಿರಾದಾರ – 92.32%
ಅಪೂರ್ವ ಶ್ರೀಪಾಲ – 91.68%
ಅವಿನಾಶ ಅಶೋಕ ಕುಮಾರ – 91.52%
ದೀಪಕ ಪಾಟೀಲ್ – 90.88%
ಪ್ರಕೃತಿ ಬಿರಾದಾರ – 89.6%
ಶಿವಪ್ರಸಾದ ವಾಲಿ – 89.12%
ಶಿವರಾಜ ಜಯಾನಂದ – 88.64%
ಭವಾನಿ ರಾಚಯ್ಯ – 88.64 %
ರೋಹಿತ ಲಕ್ಷಮಣ – 87.52%
ರಾಹುಲ್ ರಾಜಕುಮಾರ – 87.2%
ಜರನಾ ಚೌಡಾ – 86.88%
ಓಂ ಪ್ರಕಾಶ ಸಿದ್ದಾರೂಡ – 86.72%
ಮಹಾಂತೇಶ 85.9%
ಚೈತ್ರಾ ಮಾಲಿಪಾಟೀಲ್ – 85%
ವೈಭವಿ ಭಾಸಗಿ – 85%
ಭೂಮಿಕಾ ಬೀದಿಮನಿ – 85%

***

ಮಕ್ಕಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ ಉಪಾಧ್ಯಕ್ಷ ಎಂ. ವೈ. ಪಾಟೀಲ್ ಕಾರ್ಯದರ್ಶಿಗಳಾದ ಶಿವಪುತ್ರಪ್ಪ ಡೆಂಕಿ ಪ್ರಾಂಶುಪಾಲ ನಾಗೇಂದ್ರ ಎಂ ಬಡಿಗೇರ್, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.