Sunday, 15th December 2024

ರಷ್ಯಾ ವಿಮಾನ ಪತನ: 19 ಜನರ ಸಾವು

ರಷ್ಯಾ: ರಷ್ಯಾದ ವಿಮಾನ ಅಪಘಾತಕ್ಕೀಡಾಗಿ 19 ಜನರು ಮೃತಪಟ್ಟಿದ್ದು, 3 ಜನರು ಗಾಯಗೊಂಡಿ ದ್ದಾರೆ ಎಂದು ತಿಳಿದು ಬಂದಿದೆ.

ಟಾಟರ್ ಸ್ತಾನ್ ಪ್ರದೇಶದಲ್ಲಿ ರಷ್ಯಾ ವಿಮಾನ ಪತನಗೊಂಡ ಪರಿಣಾಮ, ಅದರಲ್ಲಿದ್ದ 19 ಪ್ರಯಾಣಿ ಕರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿರುವುದಾಗಿ ತಿಳಿಸಿದೆ.

ಈಶಾನ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಬೊಲಿವಿಯಾದ ವಾಯುಪಡೆಯ ವಿಮಾನ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಎಲ್ಲ ಆರು ಜನರು ಮೃತಪಟ್ಟಿದ್ದರು.