Friday, 13th December 2024

ಕೆಎಎಸ್, ಪಿಎಸ್‌ಐ, ಪಿಸಿ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್‌ಐ, ಎಫ್ಡಿಎ, ಎಸ್‌ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆ ಆರ್ ಪುರದಲ್ಲಿರುವ ಇಂಡಿಯನ್ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ೪ ತಿಂಗಳು ಅಥವಾ ೧ ವರ್ಷದವರೆಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ನ.೩ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಹು ದಾಗಿದೆ. ತರಬೇತಿ ಸಂಪೂರ್ಣ ಉಚಿತವಾಗಿದ್ದು, ೨೪/೭ ಗ್ರಂಥಾಲಯ ಸೌಲಭ್ಯವಿದೆ. ಪ್ರತಿ ವಾರ ನಡೆಸುವ ಟೆಸ್ಟ್ ಸಿರೀಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಕನಿಷ್ಠ ಮಾತ್ರ ಶುಲ್ಕ ಇರುತ್ತದೆ ಎಂದು ಅಕಾಡೆಮಿ ನಿರ್ದೇಶಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ವಿಳಾಸ: ಇಂಡಿಯನ್ ಐಎಎಸ್ – ಕೆಎಎಸ್ ಕೋಚಿಂಗ್ ಅಕಾಡೆಮಿ, ಜಿಆರ್‌ಟಿ
ಜ್ಯುವೆಲರ್ಸ್ ಎದುರು, ಕೆ.ಆರ್ ಪುರ, ಬೆಂಗಳೂರು-೩೬ ನೋಂದಣಿ ಮತ್ತು ಮಾಹಿತಿಗೆ ಸಂಪರ್ಕಿಸಿ, 9632516387, 9902829811.