Thursday, 31st October 2024

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಚಾಲನೆ

ಕುಂದಗೋಳ: ತಾಲೂಕು ಯರಗುಪ್ಪಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಶಾಸಕಿ ಕುಸುಮಾವತಿ ಸಿ ಶಿವಳ್ಳಿಯವರು ಹಾಕಿದರು.

ಈ ಸಂದರ್ಭದಲ್ಲಿ ಅಡಿವೆಪ್ಪ ಶಿವಳ್ಳಿ, ಉಮೇಶಗೌಡ್ರ ಪಾಟೀಲ, ಸಂಜೀವರಡ್ಡಿ ತಹಶೀಲ್ದಾರ, ಈರಪ್ಪ ಉಮಚಗಿ, ಸುನಿಲ್ ಹಂಡಿ, ಕಂಠೇಪ್ಪ ಮಡಿವಾಳರ, ಮಂಜುನಾಥ ಸೋಮಣ್ಣವರ, ವ್ಯಧ್ಯಾದಿಕಾರಿಗಳಾದ ಸಂಜನಾ ಬಗಲಿ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.