Sunday, 16th June 2024

ಸುಪ್ರೀಂಕೋರ್ಟ್ ತೀರ್ಪು: ಮೀನುಗಾರರು ಫುಲ್ ಖುಷ್

ವಿನುತಾ ಹೆಗಡೆ ಶಿರಸಿ ವಿಚಾರಣೆಯಲ್ಲೂ ಸುಪ್ರೀಂಕೋರ್ಟ್ ಮೀನುಗಾರರ ಪರವಾಗಿಯೇ ಆದೇಶ ಹೊರಡಿಸಲಿ ಎಂಬ ಆಶಯದಲ್ಲಿ ಮೀನು ಗಾರರು ಈಗಾಗಲೇ ರಾಜ್ಯ ಸರಕಾರ ಹಣ ಬಿಡುಗಡೆಗೆ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಸಾಗರಮಾಲಾ ಯೋಜನೆಯು ಮೀನುಗಾರರ ಹೋರಾಟದಿಂದ ಹಿಮ್ಮೆಟ್ಟಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆ ಹಿಂಪಡೆಯಲು ಮೀನುಗಾರರು ಸರಕಾರದ ವಿರುದ್ಧ ಬೀದಿಗಿಳಿದು ಕೂಡಾ ಹೋರಾಟ ನಡೆಸಿದ್ದರು. ಈ ನಡುವೆ ಕಾನೂನು ಹೋರಾಟ ನಡೆಸಿದ್ದ ಮೀನುಗಾರರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ದ್ದರು. […]

ಮುಂದೆ ಓದಿ

error: Content is protected !!