Sunday, 8th September 2024

ಇಂದು ಎರಡನೇ ಏಕದಿನ ಪಂದ್ಯ: ಸರಣಿ ಕೈವಶಕ್ಕೆ ಟೀಂ ಇಂಡಿಯಾ ಯತ್ನ

ಗೆಬೆಹಾ: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನೂ ಗೆದ್ದು ಭಾರತ ತಂಡ ಸರಣಿ ಕೈವಶ ಮಾಡಿ ಕೊಳ್ಳುವ ಉತ್ಸಾಹದಲ್ಲಿದೆ. ರಜತ್ ಪಾಟೀದಾರ ಮತ್ತು ರಿಂಕು ಸಿಂಗ್ ಅವರು ತಂಡದಲ್ಲಿರುವ ಒಂದು ಬ್ಯಾಟಿಂಗ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ. ಯುವ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಅವರ ಅಚ್ಚುಕಟ್ಟಾದ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ಮೊದಲ ಪಂದ್ಯ ವನ್ನು ಎಂಟು ವಿಕೆಟ್‌ಗಳಿಂದ ಜಯಿಸಿತ್ತು. 2022ರಲ್ಲಿ ಭಾರತ ತಂಡ ಇಲ್ಲಿ ಪ್ರವಾಸ ಮಾಡಿದ್ದಾಗ 0-3 ಅಂತರದಲ್ಲಿ […]

ಮುಂದೆ ಓದಿ

ಆಸೀಸ್‌ ತೆಕ್ಕೆಗೆ ಏಕದಿನ ಸರಣಿ: ಚೇಸಿಂಗ್‌ನಲ್ಲಿ ಎಡವಿದ ಭಾರತ

ಸಿಡ್ನಿ: ಭಾರತ – ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಆರನ್‌ ಫಿಂಚ್ ನಾಯಕತ್ವದ ಆಸೀಸ್ ಪಡೆ 51 ರನ್ ಗಳಿಂದ ಜಯಗಳಿಸಿ, ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿರಾಟ್...

ಮುಂದೆ ಓದಿ

ಸರಣಿಯಲ್ಲಿ ಸತತ ಎರಡನೇ ಶತಕದೊಂದಿಗೆ ಸ್ಮಿತ್‌ ಮಿಂಚು

ಸಿಡ್ನಿ: ಟೀಂ ಇಂಡಿಯಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್‌ ತಂಡದ ವನ್‌ಡೌನ್‌ ಆಟಗಾರ ಸ್ಟೀವನ್ ‌ಸ್ಮಿತ್‌ ಶತಕ ದಾಖಲಿಸಿದರು. ಈ ಸರಣಿಯಲ್ಲಿ ಅವರ ಎರಡನೇ ಶತಕವಾಗಿದೆ....

ಮುಂದೆ ಓದಿ

ಶತಕದ ಜತೆಯಾಟ ದಾಖಲಿಸಿದ ಆಸೀಸ್‌

ಸಿಡ್ನಿ: ಟೀಂ ಇಂಡಿಯಾದೆದುರಿನ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ಆಸೀಸ್‌ ತಂಡ ಆರಂಭಿಕ ಶತಕದ ಜತೆಯಾಟ ನೀಡಿದ್ದು, ಹಿಡಿತ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದಿರುವ...

ಮುಂದೆ ಓದಿ

error: Content is protected !!