Wednesday, 29th May 2024

ಜ.11ರಂದು ಬಿಬಿಎಂಪಿ ಕಾಯ್ದೆ ಅನುಷ್ಠಾನ: ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ

ಬೆಂಗಳೂರು : ಬಿಬಿಎಂಪಿ ಕಾಯ್ದೆ ರಾಜ್ಯಪಾಲರು ಅಂಕಿತ ಹಾಕಿದ್ದು, ಜ.11ರಂದು ಬಿಬಿಎಂಪಿ ಕಾಯ್ದೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಬಿಬಿಎಂಪಿಯ 198 ವಾರ್ಡ್’ಗಳಿಂದ 243 ವಾರ್ಡ್ ಗಳಿಗೆ ಹೆಚ್ಚಳ ವಾಗಲಿದೆ. ಬಿಬಿಎಂಪಿ ಆಯುಕ್ತರ ಹುದ್ದೆ ಬದಲಾಗಲಿದ್ದು, ಚೀಫ್ ಕಮಿಷನರ್ ಆಗಿ ಬದಲಾವಣೆ ಆಗಲಿದೆ. ಬಿಬಿಎಂಪಿಯಲ್ಲಿ ಮಹಿಳೆ ಯರಿಗೆ ಶೇ. 50 ರಷ್ಟು ಮೀಸಲಾತಿ ಸಿಗಲಿದೆ.

ಮುಂದೆ ಓದಿ

error: Content is protected !!