Friday, 24th May 2024

ಉತ್ತರ ಪ್ರದೇಶ: ಮಾ.7 ರಂದು ಏಳನೇ ಹಂತ ಚುನಾವಣೆ

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಏಳನೇ ಹಂತದ ಮತದಾನ ಮಾ.7 ರಂದು ನಡೆಯಲಿದೆ. ಏಳನೇ ಹಂತದಲ್ಲಿ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮಾ.3 ರ ಹೊತ್ತಿಗೆ 6 ಹಂತಗಳ ಮತದಾನ ಮುಗಿದಿದೆ. ಈ ಬಾರಿ ರಾಜಕೀಯ ಪಕ್ಷಗಳು ಅನೇಕ ದೊಡ್ಡ ಸ್ಥಾನಗಳ ಮೇಲೆ ಕಣ್ಣಿಟ್ಟಿವೆ. ಇದಲ್ಲದೇ ಹಲವು ದಿಗ್ಗಜರು ಬಯಸಿದ ಸ್ಥಾನಗಳನ್ನು ಪಡೆಯಲು ಪಣ ತೊಟ್ಟು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಏಳನೇ ಹಂತದ ಚುನಾವಣೆ ಯಲ್ಲಿ ಯುಪಿಯ 9 ಜಿಲ್ಲೆಗಳಾದ ಅಜಂಗಢ, ಮೌ, ಗಾಜಿಪುರ, ಜಾನ್‌ಪುರ್, […]

ಮುಂದೆ ಓದಿ

error: Content is protected !!