ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸದಲ್ಲಿ ಭದ್ರತಾ ಲೋಪ ಉಂಟಾದ ಪರಿಣಾಮ ಮೂವರು ಸಿಐಎಸ್‌ಎಫ್ ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇದೇ ವಿಷಯವಾಗಿ ವಿಐಪಿ ಭದ್ರತಾ ವಿಭಾಗದ ಇಬ್ಬರು ಹಿರಿಯ ಆಧಿಕಾರಿ ಗಳನ್ನೂ ವಜಾಗೊಳಿಸಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಕೇಂದ್ರದ ವಿಐಪಿ ಭದ್ರತೆಯಲ್ಲಿ ಪಟ್ಟಿಯಲ್ಲಿ ದೋವಲ್ ಗೆ ಸಿಐಎಸ್‌ಎಫ್ ನ ಎಸ್‌ಎಸ್ ಜಿ ವಿಭಾಗದ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಫೆ.16 ರಂದು ನಡೆದ ಘಟನೆಯಲ್ಲಿ ಸಿಐಎಸ್‌ಎಫ್ ಕೋರ್ಟ್ ಆಫ್ ಎನ್ಕ್ವೈರಿಯಲ್ಲಿ ಅಧಿಕಾರಿಗಳ […]
ಹೈದರಾಬಾದ್: ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿ ಸಂಪೂರ್ಣ ಬದಲಾಗಿದೆ. ಸಮಾಜ ವಿಭಜಿಸಿ, ದೇಶಕ್ಕೆ ನಷ್ಟ ಉಂಟು ಮಾಡುವುದು ಹೊಸ ತಂತ್ರ ಆರಂಭವಾಗಿದೆ ಅಂತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್...
ಶ್ರೀನಗರ: ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ವಾಯುನೆಲೆ ಸ್ಟೇಷನ್ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು,...
ಅಭಿವ್ಯಕ್ತಿ ಡಾ.ಜಗದೀಶ್ ಮಾನೆ ಇವರ ಹೆಸರು ಕೇಳುತ್ತಿದ್ದಂತೆ ಶತ್ರು ದೇಶಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ. ರಾಷ್ಟ್ರದ್ರೋಹಿಗಳೆಲ್ಲರೂ ಪತರಗುಟ್ಟುತ್ತಾರೆ. ಇವರ ಜಾಣ್ಮೆ, ಚಾಣಾಕ್ಷತೆ, ಶತ್ರುಗಳ ಕುತಂತ್ರಕ್ಕೆ ಪ್ರತಿ ತಂತ್ರ...