Friday, 22nd November 2024

ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ: ಅಮರನಾಥ ಯಾತ್ರೆ 2024 ಶನಿವಾರ ಪ್ರಾರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್ ನಿಂದ ಯಾತ್ರಾರ್ಥಿಗಳ ಮೊದಲ ತಂಡ ಪವಿತ್ರ ಗುಹೆಗೆ ತೆರಳಿದೆ. ಅಮರನಾಥ ದರ್ಶನಕ್ಕೆ ಸುಮಾರು ಮೂರು ಸಾವಿರ ಜನರು ತೆರಳಿದ್ದು, ಮೊದಲ ದಿನ ಆರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಗುಹೆಯಲ್ಲಿ ದರ್ಶನ ಪಡೆಯುವ ನಿರೀಕ್ಷೆಯಿದೆ. ಅಮರನಾಥ ಯಾತ್ರೆ ಪ್ರತಿ ವರ್ಷ, ಶಿವನಿಗೆ ಅರ್ಪಿತವಾದ ಪವಿತ್ರ ತೀರ್ಥಯಾತ್ರೆಯಾದ ವಾರ್ಷಿಕ ಅಮರನಾಥ ಯಾತ್ರೆಗಾಗಿ ಭಕ್ತರು ಹಿಮಾಲಯಕ್ಕೆ ತಂಡೋಪತಂಡವಾಗಿ ಹೋಗುತ್ತಾರೆ. 2024 ರ ಅಮರನಾಥ […]

ಮುಂದೆ ಓದಿ

7 ಸಾವಿರ ಯಾತ್ರಿಕರ ಅಮರನಾಥ ಯಾತ್ರೆ ಆರಂಭ

ಜಮ್ಮು: 7 ಸಾವಿರ ಯಾತ್ರಿಕರ ಹೊಸ ತಂಡ ಜಮ್ಮುವಿನ ಅವಳಿ ಮೂಲ ನೆಲೆಗಳಿಂದ ಶನಿವಾರ ಅಮರನಾಥ ಯಾತ್ರೆ (AmarnathYatra)ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ(SouthKashmir)ದಲ್ಲಿರುವ 3,880...

ಮುಂದೆ ಓದಿ

ಅಮರನಾಥ ಯಾತ್ರೆ ಪುನರಾರಂಭ

ಶ್ರೀನಗರ: ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀ ರದ ಪಂಜತರ್ನಿ, ಶೇಷನಾಗ್ ಶಿಬಿರ ಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಜಮ್ಮು ಮತ್ತು...

ಮುಂದೆ ಓದಿ

ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ಸ್ಥಗಿತ

ಅಮರನಾಥ: ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆ ಸುರಿದ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ...

ಮುಂದೆ ಓದಿ

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ

ಶ್ರೀನಗರ: ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜಮ್ಮು...

ಮುಂದೆ ಓದಿ

ಜುಲೈ 1 ರಿಂದ ಆಗಸ್ಟ್​ 31 ರ ವರೆಗೆ ಅಮರನಾಥ ಯಾತ್ರೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜುಲೈ 1ರಿಂದ ಆರಂಭಗೊಂಡು ಆಗಸ್ಟ್​ 31 ರಂದು ಮುಕ್ತಾಯಗೊಳ್ಳಲಿರುವ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳೆಲ್ಲ ಕಾತರದಿಂದ ಕಾಯುತ್ತಿದ್ದು, ಯಾತ್ರೆಗೆ ಸಕಲ ಸಿದ್ಧತಾ ಕಾರ್ಯಗಳು...

ಮುಂದೆ ಓದಿ

ಅಮರನಾಥ ಯಾತ್ರೆಯ ನೋಂದಣಿ ಆರಂಭ ಇಂದಿನಿಂದ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಕಾಲ ನಡೆಯುವ ಶ್ರೀ ಅಮರ ನಾಥ ಯಾತ್ರೆಯ ನೋಂದಣಿ ಸೋಮವಾರದಿಂದ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆಯು ಜುಲೈ...

ಮುಂದೆ ಓದಿ

ನದಿ ಪಾತ್ರಕ್ಕೆ ಉರುಳಿ ಬಿದ್ದ ಬಸ್‍: ಆರು ಮಂದಿ ಯೋಧರು ಸಾವು

ಶ್ರೀನಗರ: ಅಮರನಾಥ್ ಯಾತ್ರೆಯ ಭದ್ರತಾ ಕೆಲಸ ಮುಗಿಸಿ ಮರಳುತ್ತಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿದ್ದ ಬಸ್‍ ನದಿ ಪಾತ್ರಕ್ಕೆ ಉರುಳಿ ಬಿದ್ದು ಆರು...

ಮುಂದೆ ಓದಿ

ಅಮರನಾಥ ಯಾತ್ರೆ ಪುನರಾರಂಭ: ಪವಿತ್ರ ಗುಹೆಯತ್ತ 13ನೇ ತಂಡ

ಜಮ್ಮು: ಭಾರೀ ಮಳೆ ಅನಾಹುತಗಳಿಂದ ಚೇತರಿಸಿಕೊಂಡ ಬಳಿಕ ಅಮರ ನಾಥ ಯಾತ್ರೆ ಶುರುವಾಗಿದ್ದು, ಮಂಗಳವಾರ ಬೆಳಗ್ಗೆ 13ನೇ ತಂಡದಲ್ಲಿ 7 ಸಾವಿರ ಭಕ್ತರು ಪವಿತ್ರ ಗುಹೆಯ ದರ್ಶನದತ್ತ...

ಮುಂದೆ ಓದಿ

ಜು.12ರಿಂದ ಅಮರನಾಥ ಯಾತ್ರೆ ಪುನರಾರಂಭ ?

ಶ್ರೀನಗರ: ಅಮರನಾಥ ಯಾತ್ರೆ ಮಂಗಳವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಮೇಘಸ್ಫೋಟದ ಪರಿಣಾಮ ಯಾತ್ರೆ ನಿಂತು ಹೋಗಿತ್ತು. ಯೋಧರು, ಪರ್ವತ ಸುರಕ್ಷಾ ತಂಡ, ಮತ್ತಿತರ ಸಿಬಂದಿ ಪರಿಸ್ಥಿತಿಯನ್ನು ತಹಬದಿಗೆ...

ಮುಂದೆ ಓದಿ