Saturday, 15th June 2024

ಬ್ರಿಸ್ಬೇನ್’ನಲ್ಲಿ ಭಾರತ ರಾಯಭಾರ ಕಚೇರಿ: ನರೇಂದ್ರ ಮೋದಿ

ಬ್ರಿಸ್ಬೇನ್ : ಅನಿವಾಸಿ ಭಾರತೀಯರ ಬಹುದಿನಗಳ ಬೇಡಿಕೆಯನ್ನ ಈಡೇರಿಸಲು ಬ್ರಿಸ್ಬೇನ್’ನಲ್ಲಿ ಭಾರತ ರಾಯಭಾರ ಕಚೇರಿ ಯನ್ನ ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಸಿಡ್ನಿಯ ಕುಡೋಸ್ ಬ್ಯಾಂಕ್ ಅರೆನಾದಲ್ಲಿ ಕಿಕ್ಕಿರಿದ ಕ್ರೀಡಾಂಗಣವನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಘೋಷಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಹವರ್ತಿ ಆಂಥೋನಿ ಅಲ್ಬನೀಸ್ ಕೂಡ ಭಾಗವಹಿಸಿದ್ದರು. ‘ಸಮುದಾಯ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಸಂಪೂರ್ಣ ಸಂತೋಷವಾಗಿದೆ’ ಎಂದು ಮೋದಿ ಹೇಳಿದರು. ಸಿಡ್ನಿ ಉಪನಗರ ‘ಲಿಟಲ್ ಇಂಡಿಯಾ’ದ ಶಿಲಾನ್ಯಾಸಕ್ಕೆ ಬೆಂಬಲ […]

ಮುಂದೆ ಓದಿ

error: Content is protected !!