Monday, 16th September 2024

ಅಂಜನಿಪುತ್ರ ಸಿನಿಮಾಕ್ಕೆ ಐದು ವರ್ಷ

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ 2017ರ ಡಿಸೆಂಬರ್ ನಲ್ಲಿ ತೆರೆ ಕಂಡ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದರು. ಅದನ್ನೀಗ ರಶ್ಮಿಕಾ ನೆನೆದಿದ್ದಾರೆ. ಅಂಜನಿಪುತ್ರ ಚಿತ್ರ ಬಿಡುಗಡೆ ಆಗಿ 5 ವರ್ಷಗಳು ತುಂಬಿದೆ. ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಂದು ಆಡುತ್ತಿದ್ದ ಮಾತುಕತೆಗಳನ್ನು ಇಂದಿಗೂ ನೆನೆಯುತ್ತೇನೆ. ಆ ಸಮಯದಲ್ಲಿ ನನ್ನ ಮೇಲೆ ನನಗಿಂತ ಅವರಿಗೇ ಹೆಚ್ಚು ವಿಶ್ವಾಸವಿತ್ತು. ಅವರು ಅತ್ಯಂತ ಸಹೃದಯಿ, ನನ್ನ ಹೃದಯ ದಲ್ಲಿರುವ […]

ಮುಂದೆ ಓದಿ

ನಾಲ್ಕು ವರ್ಷ ಪೂರೈಸಿದ ಸ್ಮೈಲಿಂಗ್ ಕ್ವೀನ್‍

ಬೆಂಗಳೂರು: ರಕ್ಷಿತ್‍ ಶೆಟ್ಟಿಯವರ ಚಿತ್ರ ಕಿರಿಕ್‍ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ನಾಲ್ಕು ವರ್ಷ ಪೂರೈಸಿದ್ದಾರೆ. ಈ ನಾಲ್ಕು ವರ್ಷಗಳ ಪಯಣದಲ್ಲಿ...

ಮುಂದೆ ಓದಿ