Friday, 22nd November 2024

ಕಾಡುಪ್ರಾಣಿ ಬೇಟೆ, ಡ್ರಗ್​ ದಂಧೆಗೆ ಓರ್ವ ಬಲಿ, ಗುಂಡೇಟಿನಲ್ಲಿ ಗಾಯ

ಚಿರಾಂಗ್/ಲಖಿಂಪುರ: ಅಸ್ಸೋಂನಲ್ಲಿ ಕಾಡುಪ್ರಾಣಿ ಬೇಟೆ ಮತ್ತು ಡ್ರಗ್​ ದಂಧೆಗೆ ಓರ್ವ ಬಲಿಯಾಗಿದ್ದರೆ, ಇನ್ನೊಬ್ಬ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿ ದ್ದಾನೆ. ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಪೊಲೀಸರು ಆರೋಪಿಯನ್ನು ಹೊಡೆದುರುಳಿಸಿದ್ದಾರೆ. ಲಖಿಂಪುರ ಮತ್ತು ಚಿರಾಂಗ್ ಜಿಲ್ಲೆಗಳಲ್ಲಿ ಈ ಎರಡು ಎನ್‌ಕೌಂಟರ್‌ಗಳು ನಡೆದಿವೆ. ಚಿರಾಂಗ್‌ ಜಿಲ್ಲೆಯ ಜಲುಕಾನಿ ಎಂಬಲ್ಲಿ ಕಳ್ಳ ಬೇಟೆಗಾರರ ಸೆರೆ ಹಿಡಿಯುವ ವೇಳೆ ಬಂಧಿತ ಬೇಟೆಗಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್​ಕೌಂಟರ್ ನಡೆಸಲಾಗಿದೆ. ಜಲುಕಾನಿ ಭಾರತ ಮತ್ತು ಭೂತಾನ್​ ಗಡಿ ಭಾಗದಲ್ಲಿದೆ. ಘೇಂಡಾಮೃಗಗಳು ಮತ್ತು 40 ಕಾಡು […]

ಮುಂದೆ ಓದಿ

ಹತ್ತನೆ ತರಗತಿ ವಿದ್ಯಾರ್ಥಿ ಒಂದು ದಿನದ ಜಿಲ್ಲಾಧಿಕಾರಿ..!

ಶಿವಸಾಗರ: ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಒಂದು ದಿನದ ಮಟ್ಟಿಗೆ ಜಿಲ್ಲಾಧಿ ಕಾರಿಯಾಗಿ ಸೇವೆ ಸಲ್ಲಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಬೊಕೊಟಾ ನೆಮುಗುರಿ ಡ್ಯೂರಿಟಿಂಗ್ ಟೀ...

ಮುಂದೆ ಓದಿ

ವಿಮಾನ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಗುವಾಹಟಿ: ದಿಬ್ರುಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಭಾನುವಾರ ಗುವಾ ಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕೇಂದ್ರ...

ಮುಂದೆ ಓದಿ

ಈಶಾನ್ಯ ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಅಸ್ಸಾಂ ಸೇರಿದಂತೆ ಇಡೀ...

ಮುಂದೆ ಓದಿ

ಭೀಕರ ರಸ್ತೆ ಅಪಘಾತ: ಏಳು ವಿದ್ಯಾರ್ಥಿಗಳ ಸಾವು

ಗುವಾಹಟಿ: ನಗರದ ಜಲುಕ್ಬರಿ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ. ಘಟನೆಯಲ್ಲಿ 6 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ...

ಮುಂದೆ ಓದಿ

ಶಿಕ್ಷಕರಿಗೆ ಡ್ರೆಸ್ ಕೋಡ್ ಕಡ್ಡಾಯ: ಅಸ್ಸಾಂ ಸರ್ಕಾರ ಆದೇಶ

ಗುವಾಹಟಿ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಡ್ರೆಸ್ ಕೋಡ್ ಕಡ್ಡಾಯ ಗೊಳಿಸಿ ಅಸ್ಸಾಂ ಸರ್ಕಾರ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ಶಿಕ್ಷಕರು ಟೀ ಶರ್ಟ್, ಜೀನ್ಸ್ ಮತ್ತು ಮಹಿಳಾ...

ಮುಂದೆ ಓದಿ

ಪ್ರಧಾನಿ ಮೋದಿ ಅಸ್ಸಾಂಗೆ ಏ.14 ರಂದು ಭೇಟಿ

ನವದೆಹಲಿ: ಏ.14 ರಂದು ಪ್ರಧಾನಿ ಮೋದಿಯವರು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸುಮಾರು 3400 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಅಥವಾ ಚಾಲನೆ ಮಾಡಲಿದ್ದಾರೆ....

ಮುಂದೆ ಓದಿ

ಅಸ್ಸಾಂನಲ್ಲಿ ಎರಡು ಲಘು ಭೂಕಂಪ

ಅಸ್ಸಾಂ : ಅಸ್ಸಾಂನಲ್ಲಿ ಶನಿವಾರ 3.6 ಮತ್ತು 2.8 ತೀವ್ರತೆಯ ಎರಡು ಲಘು ಭೂಕಂಪಗಳು ಸಂಭವಿಸಿದೆ. ಈ ಭೂಕಂಪಗಳಿಂದ ಯಾರಿಗೂ ಯಾವುದೇ ಗಾಯ ಅಥವಾ ಯಾವುದೇ ಆಸ್ತಿ...

ಮುಂದೆ ಓದಿ

ಕಾರ್ಯಾಚರಣೆ ಫಲ: ನಿಗದಿ ಮಾಡಿದ್ದ ಬಾಲ್ಯವಿವಾಹ ರದ್ದು

ಗುವಾಹಟಿ: ಅಸ್ಸಾಂ ಸರ್ಕಾರವು 15 ದಿನಗಳಿಂದ ಬಾಲ್ಯವಿವಾಹದ ವಿರುದ್ಧ ಕೈಗೊಳ್ಳಲಾದ ಕಠಿಣ ಕ್ರಮಗಳು ಸಕಾರಾತ್ಮಕ ಪರಿಣಾಮ ಬೀರಿದ್ದು, ಹಲವಾರು ಕುಟುಂಬಗಳು ಈಗಾಗಲೇ ನಿಗದಿ ಮಾಡಿದ್ದ ಬಾಲ್ಯ ವಿವಾಹಗಳನ್ನು...

ಮುಂದೆ ಓದಿ

ಭಾರಿ ಅಗ್ನಿ ಅವಘಡ: 150 ಅಂಗಡಿಗಳು ಸುಟ್ಟು ಭಸ್ಮ

ಗುವಾಹಟಿ : ಅಸ್ಸಾಂನ ಜೋರ್ಹತ್ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ ಗುರುವಾರ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 150 ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ....

ಮುಂದೆ ಓದಿ