Tuesday, 26th November 2024

ಏಥರ್ ತನ್ನ ನವೀಕರಿಸಿದ ಉತ್ಪನ್ನ ಪೋರ್ಟ್ ಫೋಲಿಯೊ ಬಿಡುಗಡೆ ಮತ್ತು ಸಂಪೂರ್ಣ ಹೊಚ್ಚಹೊಸ ವೇರಿಯೆಂಟ್ 450ಎಸ್ ಬಿಡುಗಡೆ

450ಎಸ್ ಭಾರತದ ಮೊದಲ ಡೀಪ್ ವ್ಯೂ ಡಿಸ್ಪ್ಲೇ ಹೊಂದಿದೆ ಹೊಸ 450ಎಸ್ ಗೆ ರೂ.129,999ರಿಂದ ಪ್ರಾರಂಭದ ಬೆಲೆ ಹೊಂದಿದ್ದು ಇದು ಈ ವರ್ಗದ ಮುಂಚೂಣಿಯ ಕಾರ್ಯಕ್ಷಮತೆ ಮತ್ತು ಇಂದು ಲಭ್ಯವಿರುವ ಪೆಟ್ರೋಲ್ ಸ್ಕೂಟರ್ ಗಳಿಗೆ ಹೋಲಿಸಿದರೆ ಅಂತರ್ಬೋಧೆಯ ಅನುಭವ ನೀಡುತ್ತದೆ ಪ್ರಸ್ತುತವಿರುವ ಮಾದರಿಗಳು ಉನ್ನತೀಕರಿಸಿದ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ವಿಸ್ತಾರ ಫೀಚರ್ ಅಪ್ಡೇಟ್ ಆಗಿವೆ ಬೆಂಗಳೂರು: ಭಾರತ ಮುಂಚೂಣಿಯ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಏಥರ್ ಎನರ್ಜಿ ಇಂದು ಸಂಪೂರ್ಣವಾಗಿ ನವೀಕರಿಸಿದ ಹೊಸ ಉತ್ಪನ್ನದ ಪೋರ್ಟ್ ಫೋಲಿಯೊ ಪ್ರಕಟಿಸಿದ್ದು […]

ಮುಂದೆ ಓದಿ