Friday, 22nd November 2024

ಸ್ಟೀವನ್ ಸ್ಮಿತ್ ಅಮೋಘ ಶತಕ: ಜಡೇಜಾಗೆ ನಾಲ್ಕು ವಿಕೆ‌ಟ್‌

ಸಿಡ್ನಿ: ಭಾರತ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಅಮೋಘ ಶತಕದ (131) ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಭಾರತ ವಿಕೆಟ್‌ ನಷ್ಟವಿಲ್ಲದೆ 26 ಗಳಿಸಿದೆ. ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಷೇನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಕಾಡಿ ದರು. ಸ್ಮಿತ್ ಆಕರ್ಷಕ ಶತಕ ಸಾಧನೆ ಮಾಡಿದರೆ ಲಾಬುಷೇನ್ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು. 166ಕ್ಕೆ […]

ಮುಂದೆ ಓದಿ

ಪುಕೊವಸ್ಕಿ ಅರ್ಧಶತಕ: ವಿಕೆಟ್ ಖಾತೆ ತೆರೆದ ಸೈನಿ

ಸಿಡ್ನಿ: ಪ್ರವಾಸಿ ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ವಿಲ್ ಪುಕೊವಸ್ಕಿ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡವು ಟೀ...

ಮುಂದೆ ಓದಿ

ಸಿಡ್ನಿ ಟೆಸ್ಟ್’ಗೆ ಮಳೆ ಕಾಟ: ವಾರ್ನರ್‌ ವಿಕೆಟ್‌ ಪತನ

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ಮಳೆಯಿಂದ ಬಾಧಿತವಾಗಿದೆ. ಇತ್ತೀಚಿನ ವರದಿ ಪ್ರಕಾರ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ...

ಮುಂದೆ ಓದಿ

ಕ್ವಾರಂಟೈನ್ ಗೆ ಹಿಂದೇಟು: ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ

ಬ್ರಿಸ್ಬೇನ್: ಕ್ವೀನ್ಸ್ ಲೆಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್, ಕೊರೊನಾ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ಒಂದು ವೇಳೆ ಪಾಲಿಸುವುದಿಲ್ಲ ಎಂದಾದರೆ ಟೀಂ ಇಂಡಿಯಾ ಆಟಗಾರರು ಇಲ್ಲಿಗೆ ಬರುವುದೇ...

ಮುಂದೆ ಓದಿ

ರೋಹಿತ್‌ಗೆ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಪಟ್ಟ

ನವದೆಹಲಿ: ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕನಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ರೋಹಿತ್ ಅವರು ಚೇತೇಶ್ವರ...

ಮುಂದೆ ಓದಿ

ಅಜಿಂಕ್ಯ ಶತಕದ ಮೆರೆದಾಟ, 82 ಮುನ್ನಡೆಯಲ್ಲಿ ಪ್ರವಾಸಿಗರು

ಮೇಲ್ಬರ್ನ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಎರಡನೇ ದಿನ ಶತಕ(104 ಅಜೇಯ)...

ಮುಂದೆ ಓದಿ

ರಹಾನೆ ಅಜೇಯ ಅರ್ಧಶತಕ, ಇನ್ನಿಂಗ್ಸ್ ಮುನ್ನಡೆಯತ್ತ ಭಾರತ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಚಹಾ ವಿರಾಮದ ಹೊತ್ತಿಗೆ ಭಾರತ ತಂಡ, ನಾಯಕ ಅಜಿಂಕ್ಯ...

ಮುಂದೆ ಓದಿ

ಆಸೀಸ್ ಬಿಗು ಬೌಲಿಂಗ್ ದಾಳಿ: ಎರಡು ವಿಕೆಟ್‌ ಪಡೆದ ಕಮಿನ್ಸ್

ಮೆಲ್ಬರ್ನ್: ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆತಿಥೇಯ ಆಸೀಸ್ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದು ಮಿಂಚಿದರು. ಒಂದು...

ಮುಂದೆ ಓದಿ

ಭಾರತಕ್ಕೆ ಆರಂಭಿಕ ಆಘಾತ, ಖಾತೆ ತೆರೆಯದ ಮಯಾಂಕ್‌

ಮೆಲ್ಬರ್ನ್: ಶನಿವಾರ ಆರಂಭವಾಗಿರುವ ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ ಮಯಂಕ್ ಅಗರವಾಲ್ ರನ್ನು ರನ್‌...

ಮುಂದೆ ಓದಿ

ಬಾಕ್ಸಿಂಗ್‌ ಡೇ ಟೆಸ್ಟ್: ಭಾರತಕ್ಕೆ ಅಜಿಂಕ್ಯ ನಾಯಕತ್ವ, ರಾಹುಲ್‌ಗಿಲ್ಲ ಚಾನ್ಸ್

ಕ್ರೀಡಾ ವರದಿ: ಆಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ನಂತರ, ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯಲ್ಲಿದ್ದು, ಅವರ ಬದಲಿಗೆ...

ಮುಂದೆ ಓದಿ