Saturday, 23rd November 2024

Auto fare: ತುಮಕೂರು ನಗರ: ಆಟೋ ಕನಿಷ್ಟ ದರ 25 ರುಪಾಯಿ

ತುಮಕೂರು: ನಗರದಲ್ಲಿ ಆಟೋ ರಿಕ್ಷಾಗಳ ಕನಿಷ್ಟ ದರ, ಮೊದಲ 2 ಕಿ.ಮೀ.ಗೆ ಕನಿಷ್ಟ ದರ 25 ರುಪಾಯಿ ಮಾತ್ರ ಎಂದು ಸಾರಿಗೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಮೊದಲ 2 ಕಿ.ಮೀ.ಗೆ ಕನಿಷ್ಟ ದರ (ಮೂವರು ಪ್ರಯಾಣಿಕರಿಗೆ) 25 ರುಪಾಯಿ ಆಗಿರುತ್ತದೆ. ನಂತರದ ಪ್ರತಿ ಕಿ.ಮೀ.ಗೆ ದರ 13 ರುಪಾಯಿ ಆಗುತ್ತದೆ. ಕಾಯುವ ದರ (ವೇಟಿಂಗ್ ಚಾರ್ಜ್) ಮೊದಲ 5 ನಿಮಿಷ ಉಚಿತವಿದ್ದು, ನಂತರದ 15 ನಿಮಿಷಗಳಿಗೆ ದರ 5 ರುಪಾಯಿ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: […]

ಮುಂದೆ ಓದಿ

ಮೋದಿ ಹುಟ್ಟುಹಬ್ಬಕ್ಕೆ ಸೂರತ್‌ನಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಆಟೋ ಸೇವೆ

ಗುಜರಾತ್:‌ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ. ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಮೋದಿ 73ನೇ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ. ಪಕ್ಷ ಹಾಗೂ ಕಾರ್ಯಕರ್ತರು...

ಮುಂದೆ ಓದಿ

ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರ ಅವಧಿ ವಿಸ್ತರಣೆ

ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರುವಂ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರದ ಅವಧಿ ಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ರಾಜ್ಯ...

ಮುಂದೆ ಓದಿ