Friday, 22nd November 2024

ಪಾಕಿಸ್ತಾನ ಕ್ರಿಕೆಟ್ ಟಿ20 ತಂಡಕ್ಕೆ ಬಾಬರ್ ಅಜಂ ನಾಯಕ

ಇಸ್ಲಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ಟಿ20 ತಂಡದ ನಾಯಕನಾಗಿದ್ದ ಶಾಹೀನ್ ಅಫ್ರಿದಿ ಅವರನ್ನು ಕೆಳಗಿಳಿಸಿ ಬಾಬರ್ ಅಜಂ ಅವರನ್ನು ನಾಯಕನ ಸ್ಥಾನಕ್ಕೆ ಮತ್ತೆ ತರಲಾಗಿದೆ. ಪಾಕಿಸ್ತಾನ ಮಂಡಳಿಯ ಬದಲಾವಣೆಯ ಬಳಿಕ ಇದೀಗ ನಾಯಕತ್ವ ಬದಲಾವಣೆಯಾಗಿದೆ. ಟಿ20 ವಿಶ್ವಕಪ್ ಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬದಲಾವಣೆ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಕೇವಲ ಒಂದು ಟಿ20 ಸರಣಿಯಲ್ಲಿ ಶಾಹೀನ್ ಪಾಕಿಸ್ತಾನದ ನಾಯಕತ್ವ ವಹಿಸಿದ್ದರು. ಅಲ್ಲಿ ತಂಡವು 4-1 ಅಂತರದಿಂದ ಸೋತಿತ್ತು. ಶಾಹೀನ್ ತನ್ನ ಮೌನವನ್ನು ಮುರಿದು ಭಾನುವಾರ […]

ಮುಂದೆ ಓದಿ

ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಮ್

ಇಸ್ಲಮಾಬಾದ್: ಬಾಬರ್ ಅಜಮ್ ಅವರು ಪಾಕಿಸ್ಥಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದಿರುವುದಾಗಿ ಘೋಷಿಸಿದ್ದಾರೆ, ಪಾಕಿಸ್ಥಾನದ ನಿರಾಶಾದಾಯಕ ವಿಶ್ವಕಪ್ ಅಭಿಯಾನದ ನಂತರ ಬಾಬರ್ ಅವರಿಂದ ಈ...

ಮುಂದೆ ಓದಿ

ಐಸಿಸಿ ಪುರುಷರ ಬ್ಯಾಟಿಂಗ್ ಶ್ರೇಯಾಂಕ: ಶುಬ್ಮನ್ ಗಿಲ್ ಟಾಪರ್‌

ನವದೆಹಲಿ: ಭಾರತದ ಆರಂಭಿಕ ಶುಬ್ಮನ್ ಗಿಲ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ವಿಶ್ವದ...

ಮುಂದೆ ಓದಿ

ಬಾಬರ್ ಆಝಂ ನಾಯಕತ್ವ ತೊರೆಯಲಿ: ಬಸಿತ್ ಅಲಿ

ನವದೆಹಲಿ: ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ ಹೇಳಿದರು. ನಾಯಕತ್ವ ತೊರೆಯುವುದು...

ಮುಂದೆ ಓದಿ

ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಸೂರ್ಯ

ನವದೆಹಲಿ : ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ತೋರಿಸಿದ್ದು, ಐಸಿಸಿ ಬಿಡುಗಡೆ ಮಾಡಿರುವ ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕದ ಪ್ರಕಾರ, ಸೂರ್ಯಕುಮಾರ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೂರ್ಯಕುಮಾರ್...

ಮುಂದೆ ಓದಿ

ಐಸಿಸಿ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್: ಸೂರ್ಯಕುಮಾರ್‌, ಬಾಬರ್‌ ಸ್ಥಾನ ಫಿಕ್ಸ್

ದುಬಾೖ: ನೂತನ ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ ಪಾಕಿಸ್ಥಾನದ ಬಾಬರ್‌ ಆಜಂ ಮತ್ತು ಭಾರತದ ಸೂರ್ಯಕುಮಾರ್‌ ಯಾದವ್‌ ಮೊದಲೆರಡು ಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾ ಗಿದ್ದಾರೆ. ಪಾಕ್‌ ನಾಯಕ ಬಾಬರ್‌...

ಮುಂದೆ ಓದಿ

ಬಾಬರ್ ಅಜಂ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯಬೇಕಿತ್ತು: ಅಖ್ತರ್‌

ದುಬೈ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬೇಕಿತ್ತು ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಭಾನುವಾರ ಟಿ20 ವಿಶ್ವಕಪ್‌...

ಮುಂದೆ ಓದಿ

ನ್ಯೂಜಿಲೆಂಡ್ ಎದುರು ದಾಖಲೆ ನಿರ್ಮಿಸಲು ಕೊಹ್ಲಿಗಿದೆ ಅವಕಾಶ

ದುಬೈ: ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಮತ್ತೆ ಸೇರಿಸಲು ತುದಿ ಗಾಲಿನಲ್ಲಿ ನಿಂತಿದ್ದಾರೆ. ಐಸಿಸಿ ಟಿ-20...

ಮುಂದೆ ಓದಿ

ಬಾಬರ್, ರಿಝ್ವಾನ್ ಅಬ್ಬರ: ಭಾರತವನ್ನು ಮೊದಲ ಬಾರಿ ಮಣಿಸಿದ ಪಾಕ್

ದುಬೈ: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಬಾಬರ್ ಆಝಂ ಹಾಗೂ ಮುಹಮ್ಮದ್ ರಿಝ್ವಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದಲ್ಲಿ...

ಮುಂದೆ ಓದಿ

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

ದುಬೈ: ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ರ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಪಡೆ, ವಿರಾಟ್‌...

ಮುಂದೆ ಓದಿ