Monday, 25th November 2024

ಸಂಚಾರಿ ವಿಜಯ್’ಗೆ ಬ್ರೇನ್ ಸ್ಟ್ರೋಕ್ ?

ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಆರೋಗ್ಯ ಬಿಗಡಾಯಿಸುತ್ತಿದ್ದು, ಬ್ರೇನ್ ಸ್ಟ್ರೋಕ್ ಆಗಿದೆ ಎನ್ನಲಾಗಿದೆ. ನಟ ಸಂಚಾರಿ ವಿಜಯ್ ರನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿರುವುದರಿಂದ ಈಗಾಗಲೇ ಶಸ್ರಚಿಕಿತ್ಸೆ ಮಾಡಲಾಗಿದ್ದು, ಕೋಮಾ ಸ್ಥಿತಿಗೆ ಜಾರಿದ್ದಾರೆ. ಸೋಮವಾರ ವಿಜಯ್ ಗೆ ಬ್ರೇನ್ ಸ್ಟ್ರೋಕ್ ಆಗಿದ್ದು, ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ವಿಜಯ್ ಅವರ ಸ್ನೇಹಿತ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, […]

ಮುಂದೆ ಓದಿ

“ಮೂತ್ರಪಿಂಡಗಳು – ಪೂಜಿಸಿ, ಸಂರಕ್ಷಿಸಬೇಕಾದ ದೇವಾಲಯಗಳು’’

ಮೋಹನ್ ಕೇಶವಮೂರ್ತಿ, ನಿರ್ದೇಶಕರು, ಮೂತ್ರಪಿಂಡರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಪ್ರಶ್ನೋತ್ತರ ಪ್ರಶ್ನೆ : ಮೂತ್ರಪಿಂಡ ರೋಗ ಇರುವ ಜನರಿಗೆ ಕೋವಿಡ್‍ನಿಂದ...

ಮುಂದೆ ಓದಿ