Friday, 22nd November 2024

ನಾಳೆಯಿಂದ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲು ಸಂಚಾರ ಆರಂಭ

ಬೆಂಗಳೂರು: ಬೆಂಗಳೂರಿನ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಬೈಯಪ್ಪನ ಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲುಗಳ ಸಂಚಾರ ಜೂ.6ರಿಂದ ಆರಂಭವಾಗಲಿದೆ. 314 ಕೋಟಿ ರುಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮಾದರಿ ಸೌಲಭ್ಯಗೊಂದಿಗೆ ನಗರದ ಬೈಯಪ್ಪನಹಳ್ಳಿಯ ಸರ್‌.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸಿದ್ಧಗೊಂಡು 14 ತಿಂಗಳು ಕಳೆದರೂ ಅದಕ್ಕೆ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಇದೀಗ ರೈಲುಗಳ ಸೇವೆ ಆರಂಭಿಸಲಿದೆ. ಟರ್ಮಿನಲ್‌ನಿಂದ ಮೊದಲ ರೈಲು ಜೂ.6 ರಂದು ರಾತ್ರಿ 7 ಗಂಟೆಗೆ ಹೊರಡಲಿದೆ. ಟರ್ಮಿನಲ್‌ ಅಧಿಕೃತ ಉದ್ಘಾಟನೆ ಸಮಾರಂಭ ಮುಂದಿನ ದಿನಗಳಲ್ಲಿ ನಡೆಯಲಿದೆ. […]

ಮುಂದೆ ಓದಿ

ಶಿಥಿಲಾವಸ್ಥೆ ಕಟ್ಟಡ: ಸಮೀಕ್ಷೆ ಸಫಲವಾಗಲಿ

ಸೆ. 27ರಂದು ಬೆಂಗಳೂರಿನ ಲಕ್ಕಸಂದ್ರದಲ್ಲಿ ಶಿಥಿಲಗೊಂಡಿದ್ದ ಬಹುಮಹಡಿ ಕಟ್ಟಡವೊಂದು ಕುಸಿದ ಮರುದಿನವೇ ಬಮೂಲ ಆವರಣದಲ್ಲಿದ್ದ ಎರಡು ಅಂತಸ್ತು ಗಳ ಕಟ್ಟಡ ಭಾಗಶಃ ಕುಸಿದವು. ಬೈಯಪ್ಪನಹಳ್ಳಿಹಳ್ಳಿ ವಾರ್ಡ್‌ನ ಕಸ್ತೂರಿ...

ಮುಂದೆ ಓದಿ