Thursday, 19th September 2024

ಬಿಗ್ ಬ್ಯಾಶ್ ಲೀಗ್‌ನತ್ತ ಯುವಿ

ಮೆಲ್ಬರ್ನ್: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ,  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌೌಂಡರ್ ಹಾಗೂ 2011 ವಿಶ್ವಕಪ್‌ನ ಹೀರೋ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ, ಭಾರತದ ಯಾವುದೇ ಕ್ರಿಕೆಟ್ ಆಟಗಾರ ಬಿಬಿಎಲ್‌ನಲ್ಲಿ ಭಾಗವಹಿಸಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ, ಯಾವುದೇ ತಮ್ಮದೇ ದೇಶದ  ಆಟಗಾರನನ್ನು ವಿದೇಶೀ ಕೂಟದಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ. 38 ವರ್ಷದ ಯುವರಾಜ್ ಕಳೆದ ವರ್ಷ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ […]

ಮುಂದೆ ಓದಿ